Lifestyle
ರಾಧಿಕಾ ಅನಂತ್‌ಗೆ ಉಡುಗೊರೆಯಾಗಿ ನೀಡಿರುವ ವೈಭವೋಪೇತ ಬಂಗಲೆ ಐಷಾರಾಮಿ ಸೌಲಭ್ಯಗಳು ತಿಳಿದಿರೆ ಬೆಚ್ಚಿಬಿಳುತ್ತೀರಿ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಮತ್ತು ಸೊಸೆಗೆ ದುಬೈನಲ್ಲಿ ಈ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ದುಬೈನಲ್ಲಿರುವ ಗ್ಲಿಟರಿಂಗ್ ಬಂಗಲೆಯ ಬೆಲೆ ಕೋಟಿಗಟ್ಟಲೆ ರೂಪಾಯಿಗಳು. ಒಳಗೆ ಏನಿದೆ ಎಂದು ತಿಳಿಯಿರಿ
ಮುಕೇಶ್ ಮತ್ತು ನೀತಾ ತಮ್ಮ ಪ್ರೀತಿಯ ಕಿರಿಯ ಮಗ ಮತ್ತು ಸೊಸೆಗೆ ದುಬೈನಲ್ಲಿ ಉಡುಗೊರೆಯಾಗಿ ನೀಡಿದ ಬಂಗಲೆಯ ಬೆಲೆ 650 ಕೋಟಿ ರೂ
ಒಟ್ಟಾರೆಯಾಗಿ, ಅನಂತ್ ಮತ್ತು ರಾಧಿಕಾ ಅವರ ಬಂಗಲೆಯಲ್ಲಿ 10 ಕೊಠಡಿಗಳಿವೆ. ಮತ್ತು ಸುಮಾರು 70 ಮೀಟರ್ ಉದ್ದದ ಖಾಸಗಿ ಬೀಚ್ ಇದೆ
ಈ ದಂಪತಿಗೆ ತಮ್ಮ ವೈಯಕ್ತಿಕ ಬಳಕೆಗಾಗಿ 70 ಮೀಟರ್ ಬೀಚ್ ಇದೆ 3,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ವಿಲ್ಲಾ ದುಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾಗಿದೆ.
ಬಂಗಲೆಯಲ್ಲಿ ಎರಡು ಈಜುಕೊಳಗಳು ಮತ್ತು ಏಳು ಸ್ಪಾಗಳಿವೆ 10 ವಿಶಾಲವಾದ ಮಲಗುವ ಕೋಣೆಗಳಿವೆ ಒಳಾಂಗಣವಂತೂ ಸ್ವರ್ಗಕ್ಕೆ ಮಿಗಿಲಾಗಿದೆ
ಅನಂತ-ರಾಧಿಕಾ ಮರ್ಜೆಂಟ್‌ಗಾಗಿ ಹೇಳಿ ಮಾಡಿಸಿದಂತೆ ನಿರ್ಮಿಸಲಾಗಿದೆ. ಈ ಬಂಗಲೆಯನ್ನು ಇಟಾಲಿಯನ್ ಅಮೃತಶಿಲೆಯಿಂದ ಮಾಡಲಾಗಿದೆ
ನೀತಾ ತಮ್ಮ ಕಿರಿಯ ಮಗನಿಗಾಗಿ ಪ್ರಪಂಚದ ವಿವಿಧ ದೇಶಗಳ ದುಬಾರಿ ಪೀಠೋಪಕರಣಗಳಿಂದ ಬಂಗಲೆಯನ್ನು ಅಲಂಕರಿಸಿದ್ದಾರೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಒಂದು ತಿಂಗಳ ಹಿಂದೆ ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಮಾರಂಭವು ವರ್ಣರಂಜಿತವಾಗಿತ್ತು
ಪುಟಿನ್‌ಗೆ 30 ವರ್ಷ ಚಿಕ್ಕವಳೊಬ್ಬಳು ಗೆಳತಿ, ಆಕೆಯಿಂದ ಇವೆ 2 ಮಕ್ಕಳು!
ಪ್ರತಿದಿನ ಧರಿಸಲು ಸಿಂಪಲ್ ಕ್ಲಾಸಿಕ್ ಗೋಲ್ಡ್ ಚೈನ್ ಬೇಕೇ? ಇಲ್ಲಿವೆ ನೋಡಿ ಡಿಸೈನ್
ಮದುವೆಯಾದ ಎರಡೇ ತಿಂಗಳಲ್ಲಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಗರ್ಭಿಣಿ?!
ಬಾಳೆಹಣ್ಣು ಫೇಸ್‌ಪ್ಯಾಕ್ ಹಚ್ಚಿದರೆ ಸಾಕು, ಪಾರ್ಲರ್ ಗೆ ಹೋಗುವ ಅಗತ್ಯವಿಲ್ಲ!