ಮನೆಯೊಳಗೆ ಸಸ್ಯಗಳನ್ನು ಬೆಳೆಸುವಾಗ ಸಂತೋಷ ಮತ್ತು ಶಾಂತಿ ನಮಗೆ ದೊರೆಯುತ್ತದೆ. ಮಲಗುವ ಕೋಣೆಯಲ್ಲಿ ಬೆಳೆಸಬಹುದಾದ ಸಸ್ಯಗಳು ಇವು.
ಎಲೆಗಳಿಂದ ಭಿನ್ನವಾಗಿರುವ ಈ ಸಸ್ಯ. ರಾತ್ರಿ ವೇಳೆಯಲ್ಲಿ ಹೆಚ್ಚು ಸೌಂದರ್ಯ ಪಡೆಯುವ ಈ ಸಸ್ಯ ಕಡಿಮೆ ಬೆಳಕಿನಲ್ಲೂ ಬೆಳೆಯುತ್ತದೆ.
ಕಾಣಲು ಸುಂದರವಾದ ಲ್ಯಾವೆಂಡರ್. ಇದು ಒತ್ತಡ ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಇದು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ವಿಶ್ರಾಂತಿಯ ವಾತಾವರಣವನ್ನು ನೀಡುತ್ತದೆ.
ಮಲಗುವ ಕೋಣೆಯಲ್ಲಿ ಬೆಳೆಸಲು ಸೂಕ್ತವಾದ ಸಸ್ಯ ಇದು. ಜೊತೆಗೆ ಗಾಳಿಯನ್ನು ಶುದ್ಧೀಕರಿಸಲು ಸಹ ಇದಕ್ಕೆ ಸಾಧ್ಯ.
ಸ್ನೇಕ್ ಪ್ಲಾಂಟ್ ಸಹ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ಕಡಿಮೆ ಬೆಳಕಿನಲ್ಲೂ ಬೆಳೆಯುತ್ತದೆ.
ಕೋಣೆಗೆ ಹೆಚ್ಚು ಸೌಂದರ್ಯ ನೀಡುವ ಒಂದು ಜಾತಿಯ ಪೋಥೋಸ್ ಸಸ್ಯ. ಇದನ್ನು ಬಹಳ ಸುಲಭವಾಗಿ ಮನೆಯಲ್ಲಿ ಬೆಳೆಸಬಹುದು.
ಚರ್ಮಕ್ಕೆ ಮಾತ್ರವಲ್ಲ ಕೋಣೆಯೊಳಗೆ ಕೂಡ ಕತ್ತಾಳೆಯನ್ನು ಬೆಳೆಸಬಹುದು. ಇದು ಮಲಗುವ ಕೋಣೆಯನ್ನು ಹೆಚ್ಚು ಸುಂದರವಾಗಿಸುತ್ತದೆ.
ಡೇಟಿಂಗ್‌ನಲ್ಲಿ ನಿಮ್ಮ ಹುಡುಗನ ಆಕರ್ಷಿಸುವ ಹಾರ್ಟ್ ಪ್ರಿಂಟ್ ಸೀರೆಗಳ ಡಿಸೈನ್ಸ್!
ಸರ್ವರೋಗಕ್ಕೂ ಮದ್ದು ನೇರಳೆಹಣ್ಣು: ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ!
ಸುಲಭವಾಗಿ ರುಚಿಕರ ಪಾವ್ ಭಾಜಿ ಮನೆಯಲ್ಲಿ ತಯಾರಿಸುವುದು ಹೇಗೆ? ಇಲ್ಲಿದೆ ರೆಸಿಪಿ!
ಪ್ರಾಸ್ಟೇಟ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣ, ನಿಮ್ಮ ಆರೋಗ್ಯದ ಬಗ್ಗೆ ಇರಲಿ ಕಾಳಜಿ