ಮದುವೆಯಿಂದ ಹಿಡಿದು ಯಾವುದೇ ಶುಭ ಸಮಾರಂಭಕ್ಕೂ ಟ್ರೆಡಿಷನಲ್ ನೇಲ್ ಆರ್ಟ್
ಸರಳ ಮತ್ತು ಸೊಬಗಿನ ಗ್ಲಿಟರ್ ನೇಲ್ ಆರ್ಟ್ ಯಾವುದೇ ಉಡುಪಿಗೆ ಹೊಂದಿಕೊಳ್ಳುತ್ತದೆ.
ಡಬಲ್ ಶೇಡ್ ನೇಲ್ ಪಾಲಿಶ್ ಮತ್ತು ಆರ್ಟ್ ಉಗುರುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪಾರ್ಟಿ ಅಥವಾ ಮನೆಯ ಕಾರ್ಯಕ್ರಮ, ಎಲ್ಲದಕ್ಕೂ ಸೂಕ್ತ.
ಗೋಲ್ಡನ್ ಗ್ಲಿಟರ್ ನೇಲ್ ಆರ್ಟ್ ಯಾವುದೇ ಪಾರ್ಟಿಗೆ ಸೂಕ್ತ.
ಮದುವೆಗೆ ಪ್ಯಾಸ್ಟಲ್ ಜೆಲ್ ಪಾಲಿಶ್ ಮತ್ತು ಗ್ಲಿಟರ್ ನೇಲ್ ಆರ್ಟ್ ಮಾಡಬಹುದು.
ಕಾಕ್ಟೈಲ್ ಪಾರ್ಟಿಗೆ ಮಲ್ಟಿಕಲರ್ ನೇಲ್ ಪಾಲಿಶ್ ಆರ್ಟ್ ಮಾಡಬಹುದು.
4 ಗ್ರಾಂದಲ್ಲಿ 22 ಕ್ಯಾರೆಟ್ ಚಿನ್ನದ 7 ಫ್ಯಾನ್ಸಿ ಮೂಗುತಿಗಳ ಸೂಪರ್ ಕಲೆಕ್ಷನ್ಸ್
ಸೀರೆ, ಲೆಹೆಂಗಾದ ಗ್ರ್ಯಾಂಡ್ ಲುಕ್‌ಗಾಗಿ 8 ಕೀಹೋಲ್ ಬ್ಲೌಸ್ ಡಿಸೈನ್ಸ್
2 ಗ್ರಾಂನಲ್ಲಿ ಸಿಗೋ ಚಿನ್ನದ ಬಳೆ ಉಡುಗೊರೆ
ಗ್ಲಾಮರ್ ಜಗತ್ತಿನಿಂದ ಸಾಧ್ವಿ ಜೀವನಕ್ಕೆ: ಮಹಾಕುಂಭ ಮೇಳದಲ್ಲಿ ಹರ್ಷ ರಿಚರಿಯಾ