Lifestyle
ಈ 3 ಕೆಲಸಗಳು ನಿಮ್ಮ ಗೌರವವನ್ನು ಹಾಳುಮಾಡುತ್ತವೆ - ಚಾಣಕ್ಯ!
ಆಚಾರ್ಯ ಚಾಣಕ್ಯ, ಆರ್ಥಿಕ ವಿಚಾರವಷ್ಟೇ ಅಲ್ಲ, ವ್ಯಕ್ತಿಯ ಗೌರವಯುತ ಬದುಕಿನ ಬಗ್ಗೆಯೂ ಸಲಹೆ ನೀಡಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕೆಲವು ವಿಷಗಳನ್ನು ಬಿಡಬೇಕು. ಅವು ಯಾವವು ಎಂದು ತಿಳಿಯೋಣ.
Image credits: adobe stock