Lifestyle

ನಗು ಎಂದು ಅರ್ಥ ನೀಡುವ 10 ಹೆಸರುಗಳು

'ಸ್ಮೈಲ್‌' ಎಂದು ಯಾರಾದರೂ ಹೇಳಿದಾಗ ಮನಸ್ಸಲ್ಲಿ ಒಂದು ರೀತಿಯ ಖುಷಿ ಮೂಡೋದು ಮಾತ್ರವಲ್ಲ ಇದು ನಿಮ್ಮ ಮನೆಯ ಮಗುವಿನ ಪಾಸಿಟಿವಿಟಿ ಹಾಗೂ ಸಂತೋಷವನ್ನೂ ತಿಳಿಸುತ್ತದೆ.

Image credits: Freepik

ಆರೋಹಿ

ಟ್ಯೂನ್‌ ಅಥವಾ ಮೆಲೋಡಿ ಎನ್ನುವ ಅರ್ಥವೂ ಇದರದಾಗಿದೆ.ಅಲ್ಲದೆ, ನಗು ಎನ್ನುವ ಅರ್ಥವನ್ನೂ ನೀಡುತ್ತದೆ.

Image credits: Freepik

ತರಾಶಾ

ಹೆಣ್ಣು ಮಗುವಿಗೆ ಭಿನ್ನ ಹೆಸರಿದು. ಇದರ ಅರ್ಥ ಸುಂದರ ನಗು.ನಿಮ್ಮ ಪುಟ್ಟ ಪಾಪುಗೆ ಬೆಸ್ಟ್‌ ಹ್ಯಾಪಿ ನೇಮ್‌.

Image credits: Freepik

ಅನಾಯಾ

ಆರೈಕೆ, ಕರುಣಾಮಯಿ ಎನ್ನುವ ಅರ್ಥವನ್ನೂ ಇದು ಹೊಂದಿದ್ದು, ನಗುವಿನ ಮೂಡಬಹುದಾದ ಭಾವವನ್ನು ಈ ಹೆಸರು ಹೊಂದಿದೆ.
 

Image credits: Freepik

ಸಮ್ಯಾನ್‌

ಗಂಡು-ಹೆಣ್ಣು ಎರಡಕ್ಕೂಇಡಬಹುದಾದ ಮಾಡರ್ನ್‌ ನೇಮ್‌. ಸಮ್ಯಾನ್‌ ಅಂದರೆ ಅರ್ಥ ನಗುವುದು. ನಗುತ್ತಲೇ ಇರುವ ವ್ಯಕ್ತಿ ಎಂದರ್ಥ
 

Image credits: Freepik

ರುಹಾನಿ

ಆಧ್ಯಾತ್ಮಿಕವಾದ, ಪೂರ್ಣವಾದ ಎನ್ನುವ ಅರ್ಥ ಇದಕ್ಕಿದೆ. ಅದಲ್ಲದೆ, ಮುಕ್ತ ನಗುವಿನ ಅರ್ಥವನ್ನೂ ನೀಡುತ್ತದೆ.
 

Image credits: Freepik

ವಿಸ್ಮಯ

ಅದ್ಭುತ ಎನ್ನುವ ಅರ್ಥವನ್ನೂ ಹೊಂದಿರುವ ಈ ಹೆಸರಿನ ಮತ್ತೊಂದು ಅರ್ಥ ಅದ್ಭುತ ನಗು ಎನ್ನುವುದು.
 

Image credits: Freepik

ಆಶಿತಾ

ಪೂರ್ಣ ನಂಬಿಕೆ ಇರುವಂಥ ವ್ಯಕ್ತಿ ಎನ್ನುವ ಅರ್ಥ ಆಶಿತಾಗೆ ಇದೆ.ನಗು ನೀಡುವ ಪಾಸಿಟಿವಿಟಿ ಅರ್ಥವೂ ಇದಕ್ಕಿದೆ.
 

Image credits: Freepik

ಅನುರಾ

ಸಮಾಧಾನಕರ ನಗು ಎನ್ನುವ ಅರ್ಥವನ್ನು ಅನುರಾ ನೀಡುತ್ತದೆ.ಮಗುವಿಗೆ ಉತ್ತಮ ಮಾಡರ್ನ್‌ ನೇಮ್‌
 

Image credits: Freepik

ಪ್ರಿಶಾ

ಆತ್ಮೀಯ, ದೇವರ ಉಡುಗೊರೆ ಎನ್ನುವ ಅರ್ಥವೂ ಇದಕ್ಕಿದೆ.ಅದರೊಂದಿಗೆ ನಗುವಿನೊಂದಿಗೆ ಬರುವ ಸಂತೋಷ ಎಂದೂ ತಿಳಿಸುತ್ತದೆ.
 

Image credits: Freepik

ಸ್ಮಿತಿ

ಸಂಸ್ಕೃತ ಪದ ಸ್ಮಿತಾದಿಂದ ಬಂದಿದೆ. ನಗು ಹಾಗೂ ಸುಂದರ ನಗು ಎನ್ನುವ ಅರ್ಥ ಇದಕ್ಕಿದೆ.
 

Image credits: Freepik

ದಿನಾ ಅಗಸೆ ಬೀಜ ತಿನ್ನೋದ್ರಿಂದ ಆಗೋ ಲಾಭ ಒಂದೆರಡಲ್ಲ!

ಬರಿಗಾಲಿನಲ್ಲಿ ವಾಹನ ಚಾಲನೆ ಎಷ್ಟು ಡೇಂಜರಸ್ ಅಂತ ಗೊತ್ತಾ?

ಚೀನಿ ಬೀಜ ತಿನ್ನೋದ್ರಿಂದ ಆಗೋ ಆರೋಗ್ಯ ಲಾಭ ಒಂದೆರಡಲ್ಲ

ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಮಲಗುವ ಮುನ್ನ ಈ ಆಹಾರ ಸೇವಿಸಿ!