Jobs

ಡಿಗ್ರಿ ಇಲ್ಲದೆ ಸಿಗುವ 10 ಸೂಪರ್ ಸರ್ಕಾರಿ ಉದ್ಯೋಗಗಳು

ಎಸ್‌ಎಸ್‌ಸಿ (ಸ್ಟಾಫ್ ಸೆಲೆಕ್ಷನ್ ಕಮಿಷನ್) ಪರೀಕ್ಷೆಗಳು

ಡಿಗ್ರಿ ಇಲ್ಲದಿದ್ದರೂ ಎಸ್‌ಎಸ್‌ಸಿ ಮೂಲಕ ಕ್ಲರ್ಕ್, ಅಸಿಸ್ಟೆಂಟ್, ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಉತ್ತಮ ಸಂಬಳವೂ ಇರುತ್ತದೆ. 

ಅಗ್ನಿಶಾಮಕ ಸಿಬ್ಬಂದಿ

ಅಗ್ನಿಶಾಮಕ ದಳದ ಉದ್ಯೋಗಕ್ಕೆ ದೈಹಿಕ ಸಾಮರ್ಥ್ಯ, ಹತ್ತನೇ ತರಗತಿ ಪಾಸಾಗಿರಬೇಕು. ಇಲಾಖೆಯ ಅಗ್ನಿಶಾಮಕ ತರಬೇತಿಯನ್ನು ಪೂರ್ಣಗೊಳಿಸಬೇಕು.

ಇಎಂಟಿ & ಪ್ಯಾರಾಮೆಡಿಕ್ಸ್

ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ನೀಡುವ ಈ ಉದ್ಯೋಗಗಳಿಗೆ ಹತ್ತನೇ ತರಗತಿ, ತುರ್ತು ವೈದ್ಯಕೀಯ ತಂತ್ರಜ್ಞ ತರಬೇತಿ ಇದ್ದರೆ ಸಾಕು.

ರೈಲ್ವೆ ಗ್ರೂಪ್ ಸಿ & ಡಿ ಸಿಬ್ಬಂದಿ

ರೈಲ್ವೆಯಲ್ಲಿ ಗ್ರೂಪ್ ಸಿ, ಡಿ ಉದ್ಯೋಗಗಳಿಗೆ ಹತ್ತನೇ ತರಗತಿ ಪಾಸಾದರೆ ಸಾಕು. ಯಾವುದೇ ಡಿಗ್ರಿ ಇಲ್ಲದೆಯೇ ಭಾರಿ ಸಂಬಳ ನೀಡುವ ಸರ್ಕಾರಿ ಉದ್ಯೋಗಗಳು ಇವು.

ವಿಮಾನ ಸಂಚಾರ ನಿಯಂತ್ರಕ

ವಿಮಾನಗಳ ಹಾರಾಟವನ್ನು ನಿಯಂತ್ರಿಸುವ ಈ ಉದ್ಯೋಗಕ್ಕೆ FAA ನೀಡುವ ವಿಶೇಷ ತರಬೇತಿ ಪಡೆಯಬೇಕು. ಇದಕ್ಕೆ ಡಿಗ್ರಿ ಅಗತ್ಯವಿಲ್ಲ. 

ಗ್ರಂಥಾಲಯ ತಂತ್ರಜ್ಞ

ಗ್ರಂಥಾಲಯದಲ್ಲಿ ಪುಸ್ತಕಗಳು, ಇತರ ಸಾಮಗ್ರಿಗಳನ್ನು ನಿರ್ವಹಿಸುವ ಈ ಉದ್ಯೋಗಕ್ಕೆ ಹತ್ತನೇ ತರಗತಿ, ಗ್ರಂಥಾಲಯ ವಿಜ್ಞಾನ ತರಬೇತಿ ಇದ್ದರೆ ಸಾಕು.

CAPF, CBP ಅಧಿಕಾರಿ

BSF, CRPF ಇತ್ಯಾದಿ ಉದ್ಯೋಗಗಳಿಗೆ 12ನೇ ತರಗತಿ ಓದಿದವರು ಅರ್ಜಿ ಸಲ್ಲಿಸಬಹುದು. CBP ಅಧಿಕಾರಿಗೆ ಹತ್ತನೇ ತರಗತಿ, ವಿಶೇಷ ತರಬೇತಿ ಇರುತ್ತದೆ.

ಎಲೆಕ್ಟ್ರಿಷಿಯನ್ & ಪ್ಲಂಬರ್

ಸರ್ಕಾರಿ ಕಟ್ಟಡಗಳಲ್ಲಿ ಈ ಉದ್ಯೋಗಗಳಿಗೆ ತಾಂತ್ರಿಕ ತರಬೇತಿ, ಪರವಾನಗಿ ಇದ್ದರೆ ಸಾಕು, ಡಿಗ್ರಿ ಅಗತ್ಯವಿಲ್ಲ. ಉತ್ತಮ ಸಂಬಳ ಇರುತ್ತದೆ. 

 

ರಕ್ಷಣಾ ಸೇವೆಗಳು

ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಕೆಲವು ಉದ್ಯೋಗಗಳಿಗೆ ಹತ್ತನೇ ತರಗತಿ, ದೈಹಿಕ ಸಾಮರ್ಥ್ಯ ಇದ್ದರೆ ಸಾಕು.

ಟಾಟಾ ಸಮೂಹದಿಂದ ಬರೋಬ್ಬರಿ 5 ಲಕ್ಷ ಉದ್ಯೋಗ ಸೃಷ್ಟಿ

ಹೆಚ್ಚು ಸಂಬಳ ನೀಡುವ ಭಾರತದ ಟಾಪ್ 10 ಸರ್ಕಾರಿ ಉದ್ಯೋಗಗಳು

ಭಾರತೀಯ ನೌಕಾಪಡೆಗೆ ಸೇರುವುದು ಹೇಗೆ?, ಸವಲತ್ತುಗಳೇನು?

ಜಾಬ್ ಇಂಟರ್‌ವ್ಯೂ ಎದುರಿಸುತ್ತಿರುವವರಿಗೆ ಬಿಲ್‌ಗೇಟ್ಸ್ ಸಕ್ಸಸ್‌ ಟಿಪ್ಸ್