India

ಬಿಷ್ಣೋಯಿ ಗ್ಯಾಂಗ್‌ನ ಮುಂದಿನ ಗುರಿ ಯಾರು? ಸಲ್ಮಾನ್ ಖಾನ್ ಮೇಲೆ ಅಪಾಯ?

1998 ರ ಕೃಷ್ಣಮೃಗ ಪ್ರಕರಣದಿಂದ ಸಲ್ಮಾನ್ ಖಾನ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಈಗಾಗಲೇ ಹಲವು ಬೆದರಿಕೆ, ಕೊಲೆಯತ್ನಗಳು ನಡೆದಿವೆ. 

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬಾಬಾ ಸಿದ್ದಿಕಿ ಹತ್ಯೆ ಏಕೆ ಮಾಡಿತು?

ಮಹಾರಾಷ್ಟ್ರದ ಪ್ರಸಿದ್ಧ ನಾಯಕ ಬಾಬಾ ಸಿದ್ದಿಕಿ ಹತ್ಯೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೆಸರು ಬಂದಿದೆ.

ಲಾರೆನ್ಸ್ ಬಿಷ್ಣೋಯಿ ಮುಂದಿನ ಗುರಿ ಸಲ್ಮಾನ್ ಖಾನ್ ಆಗಬಹುದೇ?

ಬಾಬಾ ಸಿದ್ದಿಕಿ ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ಕಾರಣ, ಈ ಘಟನೆಯು ಸಲ್ಮಾನ್ ಖಾನ್ ಅವರ ಭದ್ರತೆ ಬಗ್ಗೆ ಇನ್ನಷ್ಟು ಚಿಂತೆಗೀಡು ಮಾಡಿದೆ. ಸಿದ್ಧಿಕಿ ಆಯ್ತು ಮುಂದಿನ ಗುರಿ ಸಲ್ಮಾನ್?

ಸಲ್ಮಾನ್ ಖಾನ್ ಹಿಂದೆ ಲಾರೆನ್ಸ್ ಬಿಷ್ಣೋಯಿ ಏಕೆ ಬಿದ್ದಿದ್ದಾನೆ?

1998 ರ ಕೃಷ್ಣಮೃಗ ಪ್ರಕರಣದಿಂದ ಸಲ್ಮಾನ್ ಖಾನ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಲ್ಮಾನ್ ಖಾನ್‌ಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದೆ. 

ಬಾಬಾ ಸಿದ್ದಿಕಿ ಹತ್ಯೆ ಮತ್ತು ಲಾರೆನ್ಸ್ ಬಿಷ್ಣೋಯಿ ಸಂಪರ್ಕ

ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ವಹಿಸಿಕೊಂಡಿದೆ. ಸಿದ್ದಿಕಿ ಸಲ್ಮಾನ್‌ಗೆ ಆಪ್ತರಾಗಿದ್ದರು.

ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣದಿಂದ ದ್ವೇಷ ಆರಂಭ

1998 ರಲ್ಲಿ ಸಲ್ಮಾನ್ ಖಾನ್ ಮೇಲೆ ಕೃಷ್ಣಮೃಗ ಬೇಟೆಯ ಆರೋಪ ಹೊರಿಸಲಾಯಿತು. ಬಿಷ್ಣೋಯಿ ಸಮುದಾಯ ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ.

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಮತ್ತು ಹಲ್ಲೆ ಸಂಚು

2024 ರಲ್ಲಿ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಲಾಯಿತು, ಇದರ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ವಹಿಸಿಕೊಂಡಿತು.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಸ್ಟರ್‌ನಿಂದ ಭಯೋತ್ಪಾದಕನಾದದ್ದು ಹೇಗೆ?

ಪಂಜಾಬಿನ ಧಂತಾರಾವಾಲಿ ಗ್ರಾಮದ ಲಾರೆನ್ಸ್ ಚಂಡೀಗಢದಲ್ಲಿ ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿ ರಾಜಕೀಯದಿಂದ ಅಪರಾಧ ಜಗತ್ತಿಗೆ ಬಂದ. ಸಲ್ಮಾನ್  ಕೃಷ್ಣಮೃಗವನ್ನು ಕೊಂದ ಸಲ್ಮಾನ್ ಗೆ ಬೆದರಿಕೆ ಹಾಕಿದ್ದು ಇದೇ ಗ್ಯಾಂಗ್

ಸಲ್ಮಾನ್‌ಗೆ ಭದ್ರತೆ ಹೆಚ್ಚಳ

ಬಾಬಾ ಸಿದ್ದಿಕಿ ಮತ್ತು ಸಲ್ಮಾನ್ ಖಾನ್ ಆತ್ಮೀಯ ಗೆಳೆಯರಾಗಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಗ್ಯಾಂಗ್‌ನ ಮುಂದಿನ ಗುರಿ ಸಲ್ಮಾನ್ ಖಾನ್?

ಸಿಧು ಮೂಸೆವಾಲಾ ಹತ್ಯೆ ಮತ್ತು ಬಿಷ್ಣೋಯಿ ಗ್ಯಾಂಗ್

ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್, ಕೆನಡಾದಲ್ಲಿದ್ದು, ಈ ಹಿಂದೆ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದ ಹೊಣೆಯನ್ನು ವಹಿಸಿಕೊಂಡಿದ್ದ.

ಬಿಷ್ಣೋಯಿ ಗ್ಯಾಂಗ್‌ನ ಕಾರ್ಯಾಚರಣೆ ಶೈಲಿ

ಈ ಗ್ಯಾಂಗ್ ಜೈಲಿನಿಂದಲೂ ಕಾರ್ಯಾಚರಣೆ ನಡೆಸುತ್ತಿದೆ. ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು ಮತ್ತು ಶತ್ರುಗಳನ್ನು ಮುಗಿಸುವುದು ಇದರ ಉದ್ದೇಶವಾಗಿದೆ.

ಮುಂಬೈನಲ್ಲಿ ಹೆಚ್ಚುತ್ತಿರುವ ಗ್ಯಾಂಗ್‌ನ ಪ್ರಭಾವ

ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್‌ರಂತಹ ಗ್ಯಾಂಗ್‌ಗಳು ದುರ್ಬಲಗೊಂಡ ನಂತರ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಖಾಲಿ ಜಾಗವನ್ನು ತುಂಬಲು ಪ್ರಯತ್ನಿಸುತ್ತಿದೆ.

ಬಿಷ್ಣೋಯಿ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿ ಈ ಹೆಸರುಗಳು

ಸಲ್ಮಾನ್ ಖಾನ್, ಮುನವ್ವರ್ ಫಾರೂಕಿ, ಶಗನ್‌ಪ್ರೀತ್ ಸಿಂಗ್, ಸಿಧು  ಶಗನ್‌ಪ್ರೀತ್ ಸಿಂಗ್, ಮಂದೀಪ್ ಧಾರಿವಾಲ್, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಕೌಶಲ್ ಚೌಧರಿ, ಗ್ಯಾಂಗ್‌ಸ್ಟರ್ ಅಮಿತ್ ಡಾಗರ್​​​​​​

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ,ಲಾರೆನ್ಸ್‌ಗೆ ಪಪ್ಪು ಯಾದವ್‌ ಬಹಿರಂಗ ಬೆದರಿಕೆ!

ಹತ್ಯೆಯಾದ ಬಾಬಾ ಸಿದ್ದಿಕಿಯ ಆಸ್ತಿ ಎಷ್ಟಿದೆ? ಇಡಿ ದಾಳಿ ವೇಳೆ ಸಿಕ್ಕಿದ್ದೆಷ್ಟು?

ಭಾರತದ 5 ಸುಂದರ ರೈಲು ಮಾರ್ಗಗಳು

ಒಂದೇ ವರ್ಷದಲ್ಲಿ ಲಾಭ ಕೊಡಬಲ್ಲ 7 ಷೇರುಗಳು