Kannada

ಮಹಾಕುಂಭದಲ್ಲಿ ನಾಗ ಸಾಧುಗಳ ವಿಸ್ಮಯಕಾರಿ ದರ್ಶನ

Kannada

ಮಹಾಕುಂಭದ ಮೊದಲ ಅಮೃತಸ್ನಾನ ಆರಂಭ

ಕೈಯಲ್ಲಿ ಖಡ್ಗ-ತ್ರಿಶೂಲ, ಡಮರು. ದೇಹದ ಮೇಲೆಲ್ಲ ವಿಭೂತಿ. ಕುದುರೆ ಮತ್ತು ರಥದ ಸವಾರಿ. ಹರ ಹರ ಮಹಾದೇವ ಎಂಬ ಘೋಷಣೆಗಳೊಂದಿಗೆ ನಾಗ ಸಾಧು-ಸಂತರು ಸಂಗಮಕ್ಕೆ ಆಗಮಿಸುತ್ತಿದ್ದಾರೆ.

Kannada

ನಾಗ ಸಾಧುಗಳ ಅದ್ಭುತ ಚಿತ್ರಗಳು

ಮೊದಲ ಶಾಹಿ ಸ್ನಾನದ ನಂತರದ ನಾಗ ಸಾಧುಗಳ ಮೊದಲ ಚಿತ್ರಗಳು ಬಹಿರಂಗಗೊಂಡಿವೆ. ಸೂರ್ಯೋದಯಕ್ಕೂ ಮುನ್ನ ಅವರು ಹರ ಹರ ಮಹಾದೇವ ಘೋಷಣೆಗಳೊಂದಿಗೆ ಸಂಗಮದಲ್ಲಿ ಮಿಂದು ಮೇಲೆದ್ದರು.

Kannada

ಸೂರ್ಯೋದಯಕ್ಕೂ ಮುನ್ನ ಸ್ನಾನ

 ಸೂರ್ಯೋದಯಕ್ಕೂ ಮುನ್ನ ಅವರು ಸಂಗಮದಲ್ಲಿ ಹರ ಹರ ಮಹಾದೇವ ಘೋಷಣೆಗಳೊಂದಿಗೆ ಮಿಂದು ಮೇಲೆದ್ದರು.

Kannada

ವಿಭೂತಿ ಧರಿಸಿದ ನಾಗ ಸಾಧುಗಳು

ನಾಗ ಸಾಧುಗಳು ಅಮೃತ ಸ್ನಾನಕ್ಕೂ ಮುನ್ನ ತಮ್ಮ ದೇಹದ ಮೇಲೆಲ್ಲ ವಿಭೂತಿ ಧರಿಸಿ, ನಂತರ ಕುದುರೆ ಮತ್ತು ರಥಗಳಲ್ಲಿ ಹರ ಹರ ಮಹಾದೇವ ಘೋಷಣೆಗಳೊಂದಿಗೆ ಸಂಗಮಕ್ಕೆ ಆಗಮಿಸಿದರು.

Kannada

ಸಂತರನ್ನು ನೋಡುತ್ತಿದ್ದ ಭಕ್ತರು

ನಿರ್ವಾಣಿ-ನಿರಂಜನಿಯಿಂದ ಹಿಡಿದು ಜೂನಾ ಅಖಾಡದ ಸಂತರು ಸ್ನಾನಕ್ಕೆ ಹೊರಟಾಗ ಮಹಾಕುಂಭಕ್ಕೆ ಬಂದಿದ್ದ ಲಕ್ಷಾಂತರ ಭಕ್ತರು ಅವರನ್ನು ಮಂತ್ರಮುಗ್ಧರಾಗಿ ನೋಡುತ್ತಿದ್ದರು.

Kannada

ಧರ್ಮ ಧ್ವಜಕ್ಕೆ ನಮಸ್ಕರಿಸುತ್ತಿರುವ ಸಾಧು

ಗಂಗಾನಗರಿಯಲ್ಲಿ ಅಮೃತ ಸ್ನಾನಕ್ಕೂ ಮುನ್ನ ನಾಗ ಸಾಧುಗಳು ಧರ್ಮ ಧ್ವಜಕ್ಕೆ ನಮಸ್ಕರಿಸಿ ನಂತರ ಗಂಗಾ ಮಾತೆಯಲ್ಲಿ ಮಿಂದು ಮೇಲೆದ್ದರು.

Kannada

ನಾಗ ಸಾಧುಗಳ ವಿಹಂಗಮ ದೃಶ್ಯ

ಮೊದಲ ಅಮೃತ ಸ್ನಾನದಂದು ನಾಗ ಸಾಧುಗಳ ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮತ್ತು ಸ್ನಾನ ಮಾಡಲು ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದಿದ್ದರಿಂದ ನಿಲ್ಲಲು ಜಾಗವಿರಲಿಲ್ಲ.

Kannada

ಬಾಲ ನಾಗ ಸನ್ಯಾಸಿಯ ಮುಗುಳ್ನಗೆ

ಪ್ರಯಾಗ್‌ರಾಜ್ ಮಹಾಕುಂಭಕ್ಕೆ ಆಗಮಿಸಿದ ನಿರ್ವಾಣಿ ಅಖಾಡದ ಬಾಲ ನಾಗ ಸನ್ಯಾಸಿ ಮೊದಲ ಅಮೃತ ಸ್ನಾನದಲ್ಲಿ ಮಿಂದು ಮೇಲೆದ್ದಿದ್ದಾರೆ. ಜನರು ಅವರನ್ನು ನಾರಾಯಣನ ಅವತಾರ ಎಂದು ಭಾವಿಸುತ್ತಾರೆ.

-20 ಡಿಗ್ರಿ ಚಳಿಗೂ ಬಟ್ಟೆ ಹಾಕದ ನಾಗಸಾಧುಗಳ ಶಕ್ತಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲು

ಭಾರತದ ಅತ್ಯಂತ ಸ್ವಚ್ಛ ಶುದ್ಧವಾದ ನದಿ ಯಾವುದು?

ಜಸ್ಟಿನ್ ಟ್ರುಡೊ ರಾಜೀನಾಮೆಗೆ ಭಾರತವನ್ನ ಎದುರು ಹಾಕಿಕೊಂಡಿದ್ದೇ ಮೊದಲ ಕಾರಣ!

ಜಗತ್ತಿನ ಸಂತೋಷಭರಿತ ದೇಶ ಫಿನ್‌ಲ್ಯಾಂಡ್, ಈ ಜನರು ಖುಷಿಯಾಗಿರಲು ಇವೇ ಕಾರಣ!