India
ಭಾಕ್ರಾ-ನಂಗಲ್ ರೈಲು ಶಿವಾಲಿಕ್‌ನ ಸುಂದರ ಬೆಟ್ಟಗಳ ನಡುವೆ ಚಲಿಸುವ ಒಂದು ವಿಶಿಷ್ಟ ರೈಲು. ಇದರಲ್ಲಿ ಪ್ರಯಾಣಿಸಲು ಯಾವುದೇ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ.
1948 ರಲ್ಲಿ ಭಾಕ್ರಾ-ನಂಗಲ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ಸಾಗಿಸಲು ಭಾಕ್ರಾ-ನಂಗಲ್ ರೈಲು ಆರಂಭವಾಯಿತು.
ಈ ರೈಲು ಭಾರತೀಯ ರೈಲ್ವೆಯದ್ದಲ್ಲ, ಬದಲಾಗಿ ಭಾಕ್ರಾ ಬ್ಯಾಸ್ ನಿರ್ವಹಣಾ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ.
ಅಣೆಕಟ್ಟು ನಿರ್ಮಾಣವಾದ ನಂತರ ಇದನ್ನು ನಿಲ್ಲಿಸಲಾಗಿಲ್ಲ, ಬದಲಾಗಿ ಇಂದಿಗೂ ಈ ರೈಲು ಪ್ರತಿದಿನ ಸುಮಾರು ೮೦೦ ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತದೆ.
12ನೇ ತರಗತಿ ನಂತರ ಕೋಟ್ಯಾಧಿಪತಿ ಆಗಬೇಕಾ? ಈ 10 ಕೋರ್ಸ್ ಮಾಡಿ!
ಆಪರೇಷನ್ ಸಿಂಧೂರ್ ಎಳೆಎಳೆಯಾಗಿ ಬಿಚ್ಚಿಟ್ಟ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಯಾರು
ಪಾಕ್ ಉಗ್ರನೆಲೆ ಛಿದ್ರ ಮಾಡಿದ ರಫೇಲ್ ಸ್ಕಾಲ್ಪ್ ಅಸ್ತ್ರದ ಇಂಟ್ರೆಸ್ಟಿಂಗ್ ಡೀಟೈಲ್
ಆಪರೇಷನ್ ಸಿಂಧೂರ್: ಶತ್ರುಗಳ ನೆಲೆ ಚಿಂದಿ ಮಾಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು?