India
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ಸಂಜೆ ಬಾಂದ್ರಾ ಪೂರ್ವದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬಾಬಾ ಸಿದ್ದಿಕಿ ಸಂಪತ್ತಿನ ಒಟ್ಟು ಮೌಲ್ಯ ಸುಮಾರು 30 ಕೋಟಿ ರೂ. ಎಂದು ವರದಿಯಾಗಿದೆ.
66 ವರ್ಷದ ಸಿದ್ದಿಕಿ 76 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು. 2018 ರಲ್ಲಿ, ಜಾರಿ ನಿರ್ದೇಶನಾಲಯವು ಸಿದ್ದಿಕಿಗೆ ಸೇರಿದ 462 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಕೊಳೆಗೇರಿ ಪುನರ್‌ನಿರ್ಮಾಣ ಯೋಜನೆಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪವು ಬಾಬಾ ಸಿದ್ದಕಿ ಮೇಲಿದೆ.
ಬಾಬಾ ಸಿದ್ದಿಕಿ ಅವರ ಅಫಿಡವಿಟ್‌ನಲ್ಲಿ ಹಲವಾರು ಚರ ಆಸ್ತಿಗಳನ್ನು ಪಟ್ಟಿ ಮಾಡಲಾಗಿದೆ, ಇದರಲ್ಲಿ ನಗದು, ಬ್ಯಾಂಕ್ ಖಾತೆಗಳು ಮತ್ತು ಹಲವಾರು ಉದ್ಯಮಗಳಲ್ಲಿ ಪಾಲುಗಳು ಸೇರಿವೆ.
ಅವರು ಮರ್ಸಿಡಿಸ್-ಬೆನ್ಜ್‌ನಂತಹ ಐಷಾರಾಮಿ ಕಾರುಗಳನ್ನು ಓಡಿಸುವುದನ್ನು ಆನಂದಿಸುತ್ತಿದ್ದರು. ದುಬಾರಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಿದರು.