Kannada

ಒಬ್ಬಂಟಿ ಯಾತ್ರೆ ನಿಷೇಧ

ಜುಲೈ 3ರಿಂದ ಆರಂಭವಾಗಲಿರುವ ಪವಿತ್ರ ಅಮರನಾಥ ಯಾತ್ರೆಗೆ ಕಟ್ಟುನಿಟ್ಟಿನ  ನಿಯಮ ಹಾಕಲಾಗಿದೆ. ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಎಚ್ಚರ ವಹಿಸಲಾಗಿದೆ. ಈ ಬಾರಿ ಸೋಲೋ ಯಾತ್ರೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Kannada

ಭದ್ರತಾ ಬೆಂಗಾವಲು ವಾಹನಗಳಲ್ಲಿ ಮಾತ್ರ ಪ್ರಯಾಣ

ಜುಲೈ 1ಕ್ಕೆ ಐಜಿಪಿ ಹೊಸ ಸಂಚಾರ ಸಲಹೆಯನ್ನು ಪ್ರಕಟಿಸಿದ್ದು, ಎಲ್ಲ ಯಾತ್ರಿಕರು ಸರ್ಕಾರಿ ಮೇಲ್ವಿಚಾರಣೆಯೊಳಗಿನ ಭದ್ರತಾ ಬೆಂಗಾವಲು ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು ಎಂದು ಕಡ್ಡಾಯಗೊಳಿಸಿದ್ದಾರೆ.  .

Image credits: wikipedia
Kannada

RFID ಟ್ರ್ಯಾಕಿಂಗ್ ಮತ್ತು 24 ಗಂಟೆಗಳ ಮೇಲ್ವಿಚಾರಣೆ

ಪ್ರತಿಯೊಬ್ಬನಿಗೂ RFID ಟ್ರ್ಯಾಕಿಂಗ್ ಕಾರ್ಡ್ ಕೊಡಲಾಗುವುದು. ಯಾತ್ರಾ ಮಾರ್ಗದ ಪ್ರತಿಯೊಂದು ವಾಹನದ ಮೇಲೆ ನಿಗಾ ಇಡಲಾಗುವುದು. ಸಾಗಣೆ ವ್ಯವಸ್ಥೆಯನ್ನು ಸುಗಮಗೊಳಿಸುವುದು,  ಚಲನವಲನ ಟ್ರ್ಯಾಕ್ ಮಾಡುವುದು ಇದರ ಉದ್ದೇಶ

Image credits: wikipedia
Kannada

ಯಾತ್ರಿಕರ ಸೌಲಭ್ಯಗಳು

ಸುಮಾರು 5 ಲಕ್ಷ ಯಾತ್ರಿಕರಿಗೆ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು. ಸುಮಾರು 50,000 ಯಾತ್ರಿಕರಿಗೆ ವಸತಿ ಒದಗಿಸಲು ಒಟ್ಟು 106 ಆಶ್ರಯ ಕೇಂದ್ರಗಳ ನಿರ್ಮಾಣ, ವಸತಿ ಹಾಗೂ ಉತ್ತಮ ಆಹಾರ ಮತ್ತು ವೈದ್ಯಕೀಯ ಸೇವೆ ಇರಲಿದೆ.

Image credits: wikipedia
Kannada

ಆಫ್‌ಲೈನ್ ನೋಂದಣಿ

ಜೂನ್ 30ರಿಂದ ಯಾತ್ರಿಕರು ಭಗವತಿನಗರದ ಮೂಲ ಶಿಬಿರದಲ್ಲಿ ಆಫ್‌ಲೈನ್ ನೋಂದಣೆಯನ್ನು ಪೂರ್ಣಗೊಳಿಸಬಹುದಾಗಿದೆ.  ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ. RFIDಕಾರ್ಡ್‌ಗಳ ವಿತರಣೆಗಾಗಿ ಐದು ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

Image credits: Instagram
Kannada

ರೈಲು ಪ್ರಯಾಣಕ್ಕೆ ಅವಕಾಶವಿಲ್ಲ

ಈ ವರ್ಷ, ಯಾತ್ರಿಕರಿಗೆ ರೈಲು ಮೂಲಕ ಪ್ರಯಾಣ  ನಿರ್ಬಂಧ. ಎಲ್ಲರೂ ಭದ್ರತಾ ಬೆಂಗಾವಲುಗಳಲ್ಲಿ, ಗೊತ್ತುಪಡಿಸಿದ ರಸ್ತೆ ಮೂಲಕ ಮಾತ್ರ ಪ್ರಯಾಣಿಸಬೇಕು. ಬುದ್ಧ ಅಮರನಾಥ ಯಾತ್ರೆಗೆ ಪ್ರತ್ಯೇಕ ಜಿಲ್ಲಾಮಟ್ಟದ ಮಾರ್ಗಸೂಚಿಯಿದೆ,

Image credits: social media
Kannada

ಯಾತ್ರೆ ದರ್ಶನ ಆಯ್ಕೆಗಳು

ಜುಲೈ 2ರ ಬೆಳಿಗ್ಗೆ ಯಾತ್ರೆಯನ್ನು ಅಧಿಕೃತವಾಗಿ ಚಾಲನೆ ದೊರೆಯಲಿದೆ ಯಾತ್ರಿಕರಿಗೆ ಮೂರು ವಿಭಿನ್ನ ರೀತಿಯ ದರ್ಶನ ಅವಕಾಶಗಳು ಲಭ್ಯವಿದ್ದು, ನೋಂದಣಿ ಆನ್‌ಲೈನ್ ಹಾಗೂ ನಿರ್ದಿಷ್ಟ ಬ್ಯಾಂಕುಗಳ ಮೂಲಕ ಸಾಧ್ಯವಾಗಲಿದೆ.  

Image credits: Social Media

ವಾರಣಾಸಿಯಿಂದ ಬಲ್ಲಿಯಾಗೆ ₹400 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ; ಡಜನ್‌ಗಟ್ಟಲೆ ಹಳ್ಳಿಗಳ ಭೂಮಿಗೆ ಚಿನ್ನದ ಬೆಲೆ!

ಫುಲ್ ಟ್ಯಾಂಕ್ ಮಾಡಿಸ್ತೀರಾ? ನಿಮ್ಮ ಸಿಟಿಯ ಪೆಟ್ರೋಲ್, ಡೀಸೆಲ್ ಬೆಲೆ ಇಲ್ಲಿದೆ!

ಚಿತ್ರಕೂಟ್ ಲಿಂಕ್ ಎಕ್ಸ್‌ಪ್ರೆಸ್‌ವೇ ಸಂಪರ್ಕ ಎಲ್ಲಿಗೆ? ಎಷ್ಟು ಸಮಯ ಉಳಿಯುತ್ತೆ?

ವಿದ್ಯುತ್ ಸಂಪರ್ಕ ಮತ್ತು ಕೃಷಿ ಪಂಪ್ ಕೇವಲ ₹5ಗೆ! : ಇದರ ಲಾಭ ಪಡೆಯುವುದು ಹೇಗೆ ಗೊತ್ತಾ?