Health
ಆಗಾಗ್ಗೆ ತಲೆನೋವು ಬರುತ್ತದೆಯೇ? ಅದಕ್ಕೆ ಕಾರಣಗಳೇನೆಂದು ತಿಳಿದುಕೊಳ್ಳಬೇಕು.
ನೀರು ಕಡಿಮೆ ಕುಡಿಯುವುದರಿಂದ ಉಂಟಾಗುವ ನಿರ್ಜಲೀಕರಣ ತಲೆನೋವಿಗೆ ಒಂದು ಕಾರಣವಾಗಬಹುದು.
ಹಾರ್ಮೋನುಗಳ ಬದಲಾವಣೆಗಳು ಕೂಡ ತಲೆನೋವಿಗೆ ಕಾರಣ. ಗರ್ಭಧಾರಣೆ ಸಮಯದಲ್ಲಿ ಈಸ್ಟ್ರೋಜನ್ ಮಟ್ಟಗಳು ಬದಲಾಗುತ್ತಿರುತ್ತವೆ. ಇದು ಕೂಡ ತಲೆನೋವಿಗೆ ಕಾರಣ.
ಕಂಪ್ಯೂಟರ್, ಮೊಬೈಲ್ ಹೆಚ್ಚು ಸಮಯ ಬಳಸಿದರೂ ತಲೆನೋವು ಬರುತ್ತದೆ.
ಆಗಾಗ್ಗೆ ಬರುವ ಕೆಲವು ತಲೆನೋವುಗಳು ಮೆದುಳಿನ ಗೆಡ್ಡೆಯ ಲಕ್ಷಣ ಎಂದು ತಜ್ಞರು ಹೇಳುತ್ತಾರೆ.
ತಲೆನೋವಿನ ಜೊತೆಗೆ ಇತರ ಲಕ್ಷಣಗಳು ಇದ್ದರೆ ಅವುಗಳನ್ನು ಲಘುವಾಗಿ ಪರಿಗಣಿಸಬಾರದು.
30 ರ ಒಳಗಿನ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಮಧುಮೇಹ, ನಿಯಂತ್ರಣ ಹೇಗೆ?
ಖಾರ ಅಂತ ಹೇಳಬೇಡಿ, ಹಸಿ ಮೆಣಸಿನಕಾಯಿ ತಿಂದರೆ ಬೇಗ ಸಣ್ಣ ಆಗ್ತಾರಂತೆ
ಚಳಿಗಾಲದಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವ ಆಹಾರಗಳು
ಬಲಿಷ್ಠ ಮೂಳೆಗಳಿಗಾಗಿ ತಿನ್ನಬೇಕಾದ ಕ್ಯಾಲ್ಸಿಯಂ ಭರಿತ ಆಹಾರಗಳು!