Health

ಕೂದಲಿಗೆ ಯಾವುದು ಉತ್ತಮ?

ಕೂದಲಿನ ಬೆಳವಣಿಗೆಗೆ ಮೊಟ್ಟೆ ಪ್ರಯೋಜನಗಳನ್ನು ಹೊಂದಿದೆ. ಆದರೆ ಮೊಟ್ಟೆಯ ಯಾವ ಭಾಗ ಕೂದಲಿನ ಬೆಳವಣಿಗೆ ಉತ್ತಮ ಎಂಬುದು ತಿಳಿದಿದಿಯೇ? ಇಲ್ಲಿ ತಿಳಿಯೋಣ.

Image credits: Getty

ಮೊಟ್ಟೆಯ ಬಿಳಿಭಾಗ ಅಥವಾ ಹಳದಿ?

ಕೂದಲ ರಕ್ಷಣೆಗೆ ಮೊಟ್ಟೆಯಿಂದ ಮಾಡಿದ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಲಾಗುತ್ತದೆ. 

Image credits: Getty

ಕೂದಲು ಬೆಳವಣಿಗೆ

ಮೊಟ್ಟೆಯಲ್ಲಿ ಪ್ರೋಟೀನ್ ಮಾತ್ರವಲ್ಲ, ಇತರ ಪೋಷಕಾಂಶಗಳೂ ಇವೆ. ಆದ್ದರಿಂದ ಕೂದಲು ಬೆಳವಣಿಗೆಗೆ ಉತ್ತಮವಾಗಿದೆ.

Image credits: Getty

ಕೂದಲನ್ನು ಬಲಪಡಿಸುತ್ತದೆ

ಮೊಟ್ಟೆಯ ಹಳದಿ ಭಾಗದಲ್ಲಿರುವ ಬಯೋಟಿನ್ ಮತ್ತು ಪ್ರೋಟೀನ್ ಕೂದಲನ್ನು ಬಲಪಡಿಸುತ್ತದೆ. 

Image credits: Getty

ಮೊಟ್ಟೆಯ ಹಳದಿ ಭಾಗ

ಮೊಟ್ಟೆಯ ಹಳದಿ ಭಾಗವು ನೆತ್ತಿಯನ್ನು ಬಲಪಡಿಸುತ್ತದೆ ಮತ್ತು ಕೂದಲು ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

Image credits: Getty

ಕೂದಲು ಒಡೆಯುವುದನ್ನು ತಡೆಯುತ್ತದೆ

ಮೊಟ್ಟೆಯ ಹಳದಿ ಭಾಗವು ಕೂದಲು ಒಡೆಯುವುದನ್ನು ತಡೆಯುತ್ತದೆ ಮತ್ತು ತಲೆಯಲ್ಲಿರುವ ತುರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. 

Image credits: Getty

ಮೊಟ್ಟೆಯ ಬಿಳಿಭಾಗ

ಪ್ರೋಟೀನ್ ಯುಕ್ತ ಮೊಟ್ಟೆಯ ಬಿಳಿಭಾಗವು ತಲೆಹೊಟ್ಟು ನಿವಾರಿಸಲು ಮಾತ್ರವಲ್ಲ, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Image credits: Getty

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವನ್ನು ಬಳಸಿದ ಹೇರ್ ಪ್ಯಾಕ್ ತಲೆಯನ್ನು ಸ್ವಚ್ಛಗೊಳಿಸುತ್ತದೆ.

Image credits: Getty

ಎರಡೂ ಕೂದಲಿಗೆ ಮುಖ್ಯ

ವಾಸ್ತವವಾಗಿ ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಭಾಗ ಎರಡೂ ಕೂದಲಿಗೆ ಮುಖ್ಯವಾಗಿವೆ.

Image credits: Getty

ಮಲಗುವ ಮುನ್ನ ಖರ್ಜೂರ ತಿನ್ನಿ, ಆದರೆ ಬೆಳಗ್ಗೆ ಖಾಲಿ ಹೊಟ್ಟೇಲಿ ತಿನ್ನಬೇಡ್ರಪ್ಪ!

ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?

24 ಗಂಟೆಯಲ್ಲಿ ಎಷ್ಟು ಆಹಾರ ತಿನ್ನಬೇಕು? ಪ್ರೇಮಾನಂದ್‌ ಮಹಾರಾಜ್‌ ಹೇಳ್ತಾರೆ ಕೇಳಿ

ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಅಂಶವಿರುವ 7 ಆಹಾರಗಳಿವು