Health
೧೦೦ ಗ್ರಾಂ ಆಲೂಗಡ್ಡೆಯಲ್ಲಿ ೭೭ ಕ್ಯಾಲೋರಿಗಳಿವೆ, ದಿನಾ ಆಲೂಗಡ್ಡೆ ತಿಂದರೆ ತೂಕ ಹೆಚ್ಚಾಗುತ್ತದೆ.
ಆಲೂಗಡ್ಡೆಯಲ್ಲಿರುವ ನಾರಿನಂಶ ಮತ್ತು ಪ್ರೋಟೀನ್ ಹೊಟ್ಟೆ ತುಂಬಿದ ಅನುಭವ ನೀಡಿ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ದಿನಾ ತಿನ್ನುವುದು ಒಳ್ಳೆಯದಲ್ಲ.
ದಿನಾ ಆಲೂಗಡ್ಡೆ ತಿಂದರೆ ಅಜೀರ್ಣ, ಭೇದಿ, ಗ್ಯಾಸ್, ಹೊಟ್ಟೆ ನೋವು ಮುಂತಾದ ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು.
ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು, ಇದನ್ನು ನಿರಂತರವಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು.
ದಿನಾ ಆಲೂಗಡ್ಡೆ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು.
ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ ಮುಂತಾದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು.
ಚಳಿಗಾಲದಲ್ಲಿ ನೆಲ್ಲಿಕಾಯಿ ನಿಮ್ಮ ಆಹಾರದ ಭಾಗವಾಗಬೇಕು ಏಕೆ ಗೊತ್ತಾ?
ಲಿವರ್ ಆರೋಗ್ಯ ಹಾಳು ಮಾಡುವ 7 ಅಭ್ಯಾಸಗಳು
ಮಧುಮೇಹ ಮತ್ತು ಕೊಲೆಸ್ಟ್ರಾಲ್ ತಡೆಯಲು ಉತ್ತಮ ಆಹಾರಗಳು
ಜೀವಕ್ಕೆ ಅಪಾಯಕಾರಿಯಾಗುವ ಫ್ಯಾಟಿ ಲಿವರ್ ಸಮಸ್ಯೆ ಆರಂಭದಲ್ಲೇ ಗುರುತಿಸೋದು ಹೇಗೆ?