Health

ತೂಕ ಇಳಿಸುವ ಹಣ್ಣುಗಳು

ಇಂದಿನ ಜೀವನ ಶೈಲಿ, ಫಾಸ್ಟ್ ಫುಡ್ ಸೇವನೆಯಿಂದ ಅತಿಯಾದ ದೇಹದ ತೂಕ ಹೆಚ್ಚಳವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಲು ಸಾಕಷ್ಟು ದೈಹಿಕ ಶ್ರಮ ಪಡುತ್ತಾರೆ. ಆದರೆ ತೂಕದಲ್ಲಿ ಯಾವುದೇ ಬದಲಾವಣೆಯಾಗುತ್ತಿಲ್ಲ. 

Image credits: our own

ಸೇಬು

ಸೇಬಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಶರೀರದ ತೂಕ ಇಳಿಸಲು ಇದು ಸಹಾಯ ಮಾಡುತ್ತದೆ.

Image credits: Getty

ಬೆರ್ರಿಗಳು

ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ, ರಾಸ್ಪ್ಬೆರಿ ಬೆರ್ರಿಗಳು ತೂಕ ಇಳಿಸುವಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

Image credits: our own

ಪಿಯರ್

ಪಿಯರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಅಗತ್ಯವಾದ ಪೋಷಕಾಂಶಗಳು ಇರುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ. 

Image credits: Getty

ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್ ಸಿ, ಫೈಬರ್ ಹೇರಳವಾಗಿರುತ್ತದೆ. ಆದ್ದರಿಂದ ತೂಕ ಇಳಿಸಲು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Image credits: our own

ದಾಳಿಂಬೆ

ಶರೀರದ ತೂಕ ಇಳಿಸಲು ಸಹಾಯ ಮಾಡುವ ಹಣ್ಣುಗಳಲ್ಲಿ ದಾಳಿಂಬೆ ಕೂಡ ಒಂದು.

Image credits: Getty

ಕಿವಿ

ಪ್ರತಿದಿನ ಒಂದು ಅಥವಾ ಎರಡು ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಶರೀರದ ತೂಕ ಇಳಿಯಬಹುದು. 

Image credits: Getty

0-5 ವರ್ಷದೊಳಗಿನ ಮಕ್ಕಳಿಗೆ ಈ ಆಹಾರ ಅಪ್ಪಿ ತಪ್ಪಿಯೂ ಕೊಡಬಾರದು!

ಈ ಸಮಸ್ಯೆಗಳಿಗೆ ಪರಿಹಾರವೆಂದರೆ ಬೆಳಗ್ಗೆ ತುಳಸಿ ನೀರು ಕುಡಿಯುವುದು!

ಶುಂಠಿಯನ್ನು ಹೀಗೆ ಬಳಸೋದ್ರಿಂದ ಸುಲಭವಾಗಿ ತೂಕ ಇಳಿಸಬಹುದಂತೆ

ಸ್ಟ್ರಾಬೆರಿಯಲ್ಲಿ ಅಡಗಿದೆ ಸುಂದರ ತ್ವಚೆ, ಆರೋಗ್ಯದ ಗುಟ್ಟು