Food
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಚಳಿಗಾಲದಲ್ಲಿ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳಿಂದ ದೂರವಿರಿಸುತ್ತದೆ.
ಚಳಿಗಾಲದಲ್ಲಿ ಸೇಬು ಹಣ್ಣು ತಿನ್ನುವುದು ಅತ್ಯವಶ್ಯಕ. ಇದರಲ್ಲಿರುವ ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ದಾಳಿಂಬೆ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ.
ಚಳಿಗಾಲದಲ್ಲಿ ಪೇರಳೆ ಹಣ್ಣು ತಿನ್ನುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ಬಾಳೆಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು, ಚಳಿಗಾಲದಲ್ಲಿ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ರಾತ್ರಿ ಮಲಗುವ ಮುನ್ನ ಇಂತಹ 7 ಆಹಾರಗಳನ್ನು ತಿನ್ನಲೇಬಾರದು
ಜಸ್ಪ್ರೀತ್ ಬುಮ್ರಾ ಡಯಟ್ ಸೀಕ್ರೇಟ್; ಯಾರ್ಕರ್ ಕಿಂಗ್ ನಾನ್‌ವೆಜ್ ತಿನ್ನುತ್ತಾರ?
ದಿನಕ್ಕೊಂದು ಗುಲಾಬಿ ಸೀಬೆ ಹಣ್ಣು ತಿನ್ನೋದ್ರಿಂದ, ಏನೇನು ಉಪಯೋಗಗಳಿವೆ ಗೊತ್ತಾ?
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವಂತೆ ಈ 5 ತರಕಾರಿಗಳು