Food

ಈ ದೋಸೆಗೆ ಅಕ್ಕಿ-ಉದ್ದಿನ ಬೇಳೆ ನೆನೆಸುವ ಟೆನ್ಷನ್ ಬೇಡ

Image credits: stockphoto

ಕೇವಲ 20 ರಿಂದ 30 ನಿಮಿಷದಲ್ಲಿ ರೆಡಿಯಾಗುವ ಟೇಸ್ಟಿ ದೋಸೆ

Image credits: Getty

ಅತಿಥಿಗಳು ಬಂದಾಗ ಮಾಡಿ ಅವಲಕ್ಕಿಯ ಗರಿಗರಿ ದೋಸೆ

Image credits: Google

ಬೇಕಾಗುವ ಸಾಮಾಗ್ರಿಗಳು

ದಪ್ಪ ಅವಲಕ್ಕಿ: 250 ಗ್ರಾಂ, ಮೊಸರು: 200 ಗ್ರಾಂ, ಅಡುಗೆ ಸೋಡಾ: ಚಿಟಿಕೆ, ಉಪ್ಪು: ರುಚಿಗೆ ತಕ್ಕಷ್ಟು 
 

Image credits: Google

ಅವಲಕ್ಕಿ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ

ಮೊದಲಿಗೆ ಅವಲಕ್ಕಿಯನ್ನು ಮೊಸರಿಗೆ ಸೇರಿಸಿ 10 ರಿಂದ 15 ನಿಮಿಷ ನೆನೆಸಿಟ್ಟುಕೊಳ್ಳಿ.

Image credits: Freepik

ನಂತರ ಅವಲಕ್ಕಿ-ಮೊಸರು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ.

Image credits: social media

ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು

ಆ ಬಳಿಕ ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸ್  ಮಾಡಿಕೊಳ್ಳಬೇಕು. 

Image credits: social media

ಕಾವಲಿ ಬಿಸಿಯಾದ್ಮೇಲೆ ತೆಳುವಾಗಿ ಹಿಟ್ಟು ಹರಡಿ ಗರಿಗರಿಯಾದ ದೋಸೆ ಮಾಡ್ಕೊಳ್ಳಿ.

Image credits: instagram

ಆಲೂ ಪಲ್ಯ, ತೆಂಗಿನಕಾಯಿ ಚಟ್ನಿ ದೋಸೆಗೆ ಒಳ್ಳೆಯ ಕಾಂಬಿನೇಷನ್.

Image credits: Getty

ಮೊಟ್ಟೆಯ ಸಿಪ್ಪೆ ಎಸೆಯಬೇಡಿ; ಇದರಿಂದಾಗಲಿದೆ ಭಾರಿ ಉಪಯೋಗ!

ಕಿಡ್ನಿ ಸ್ಟೋನ್ ತಡೆಯಲು ಬಿಡಬೇಕಾದ ಆಹಾರಗಳು

ಆರ್ ಮಾಧವನ್ ಇಷ್ಟದ ಆಹಾರ ಅನ್ನದ ಗಂಜಿಯ ರೆಸಿಪಿ

ರಾಗಿ ಅಂಬಲಿಯ ಆರೋಗ್ಯ ಪ್ರಯೋಜನಗಳು