Festivals
ಸ್ನಾನ ಮಾಡುವ ಮುನ್ನ ನಿಮ್ಮ ಆರೋಗ್ಯದ ಬಗ್ಗೆ ಯೋಚಿಸಿ. ಅನಾರೋಗ್ಯ, ಜ್ವರ, ನೀರಿನ ಅಲರ್ಜಿ ಇದ್ದರೆ ವೈದ್ಯರ ಸಲಹೆ ಪಡೆಯಿರಿ.
ಕುಂಭಮೇಳದಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಸ್ನಾನ ಮಾಡುವಾಗ ತಳ್ಳಾಟ ಜರಗದಂತೆ ಎಚ್ಚರವಹಿಸಿ. ಪೊಲೀಸರು ಅಥವಾ ಮಾರ್ಗದರ್ಶಕರ ಸಲಹೆ ಪಾಲಿಸಿ. ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ.
ಅಧಿಕೃತ, ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ಸ್ನಾನ ಮಾಡಿ. ಭದ್ರತಾ ಸಿಬ್ಬಂದಿ ಇರುವಲ್ಲಿ ಸ್ನಾನ ಮಾಡಿ. ಆಳಕ್ಕೆ ಹೋಗಬೇಡಿ.
ಕುಂಭಮೇಳದಲ್ಲಿ ಕೆಲವೊಮ್ಮೆ ನೀರು ಕಲುಷಿತವಾಗಿರುತ್ತದೆ. ಬಾಯಿ, ಕಣ್ಣುಗಳಿಗೆ ನೀರು ತಾಗದಂತೆ ಎಚ್ಚರವಹಿಸಿ ಕಿವಿಗಳಿಗೆ ಹತ್ತಿ ಬಳಸಿ.
ನಿಮ್ಮ ಅಮೂಲ್ಯ ವಸ್ತುಗಳು, ಮೊಬೈಲ್, ಹಣ, ಆಭರಣಗಳನ್ನು ಸುರಕ್ಷಿತವಾಗಿಡಿ. ಜಲನಿರೋಧಕ ಚೀಲ ಬಳಸಿ. ನಿಮ್ಮ ವಸ್ತುಗಳ ಮೇಲೆ ನಿಗಾ ಇರಿಸಿ.
ಗುರುತಿನ ಚೀಟಿಯ ಪ್ರತಿ, ಫೋನ್ ಸಂಖ್ಯೆಯನ್ನು ಜೊತೆಯಲ್ಲಿಡಿ. ಮಕ್ಕಳ ಜೇಬಿನಲ್ಲಿ ಅವರ ಹೆಸರು, ನಿಮ್ಮ ಫೋನ್ ಸಂಖ್ಯೆ ಬರೆದಿಡಿ.
ಸ್ನಾನ ಮಾಡುವಾಗ ಶಾಂತವಾಗಿರಿ. ಇತರರೊಂದಿಗೆ ಗೌರವದಿಂದ ವರ್ತಿಸಿ. ಮತೀಯ ನಂಬಿಕೆಗಳು, ಆಚರಣೆಗಳನ್ನು ಪಾಲಿಸಿ.
ಈ 5 ಸಲಹೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಹಣದ ಸಮಸ್ಯೆ ಬರಲ್ಲ ಅಂತಾರೆ ಚಾಣಕ್ಯ
ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿಗಾಗಿ ಏರ್ ಇಂಡಿಯಾ ವಿಮಾನ ಸೇವೆ
ಭಾರತದ ಟಾಪ್ 10 ಸುಂದರ ಇಸ್ಕಾನ್ ದೇವಾಲಯಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?
ಈ ವಸ್ತುವನ್ನು ಎಂದಿಗೂ ಸಾಲ ಪಡೆಯಬೇಡಿ, ಕೆಟ್ಟ ಕಾಲ ಆರಂಭವಾಗುತ್ತೆ ಎಂದರ್ಥ