Festivals

ಜಾತಕ ಫಲ

ಫೆಬ್ರವರಿ 5 ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ..? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ.. ? ಎಲ್ಲಾ 12 ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ..? ಎಂದು ಶ್ರೀಕಂಠಶಾಸ್ತ್ರಿಗಳು ಜಾತಕ ಫಲ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Image credits: our own

ರಾಶಿ ಫಲ ಫೆಬ್ರವರಿ 5

ಮೇಷ ರಾಶಿಗೆ ಬಂಧುಗಳಿಂದ ಸಹಕಾರ, ಕೃಷಿಕರಿಗೆ ಲಾಭ. ವೃಷಭ ರಾಶಿಗೆ ವೃತ್ತಿಯಲ್ಲಿ ಅನುಕೂಲ, ಪ್ರಯಾಣದಲ್ಲಿ ತೊಡಕು.

Image credits: our own

ರಾಶಿ ಫಲ ಫೆಬ್ರವರಿ 5

ಮಿಥುನಕ್ಕೆ ಕುತ್ತಿಗೆ ಭಾಗದಲ್ಲಿ ನೋವು, ಕರ್ಕಾಟಕಕ್ಕೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ.

Image credits: our own

ರಾಶಿ ಫಲ ಫೆಬ್ರವರಿ 5

ಸಿಂಹ ರಾಶಿಗೆ ವೃತ್ತಿಯಲ್ಲಿ ಅನುಕೂಲ. ಕನ್ಯಾ ರಾಶಿಗೆ ವೃತ್ತಿಯಲ್ಲಿ ತೊಡಕು.

Image credits: our own

ರಾಶಿ ಫಲ ಫೆಬ್ರವರಿ 5

ತುಲಾ ರಾಶಿಗೆ ವೃತ್ತಿಯಲ್ಲಿ ಅನುಕೂಲ. ವೃಶ್ಚಿಕ ರಾಶಿಗೆ ವೃತ್ತಿಯಲ್ಲಿ ಕಿರಿಕಿರಿ

Image credits: our own

ರಾಶಿ ಫಲ ಫೆಬ್ರವರಿ 5

ಧನು ರಾಶಿಗೆ ಮಕ್ಕಳಿಂದ ಅನುಕೂಲ, ಮಕರಕ್ಕೆ ವೃತ್ತಿಯಲ್ಲಿ ಅನುಕೂಲ.

Image credits: our own

ರಾಶಿ ಫಲ ಫೆಬ್ರವರಿ 5

ಕುಂಭ ರಾಶಿಯವರಿಗೆ ಸಹೋದರರಿಂದ ಸಹಕಾರ. ಮೀನ ರಾಶಿಗೆ ವೃತ್ತಿಯಲ್ಲಿ ಅನುಕೂಲ.

Image credits: our own

ಕಪ್ಪು ವರ್ಣದ ಹುಡುಗಿಯರನ್ನು 'ಪರಿಪೂರ್ಣ ಹೆಂಡತಿ' ಎಂದು ಯಾಕೆ ಕರೆಯುತ್ತಾರೆ?

ಸಾಲ ಪಡೆಯೋರಿಗೆ ಅತ್ಯಂತ ಪ್ರಮುಖ ಸಲಹೆ ನೀಡಿದ ಪ್ರೇಮಾನಂದ ಮಹಾರಾಜರು

ಚಾಣಕ್ಯ ನೀತಿ: ಚಿಕ್ಕ ವಯಸ್ಸಿನಲ್ಲಿ ಶ್ರೀಮಂತರನ್ನಾಗಿ ಮಾಡುವ 5 ಸಲಹೆಗಳು

ಶೂ ದಾನದ ಶುಭಫಲ: ಯಾವ ಬಣ್ಣದ ಶೂ ಯಾರಿಗೆ, ಯಾಕೆ ನೀಡಬೇಕು?