Kannada

ಸ್ತ್ರೀಯರಿಗಿಂತ, ಪುರುಷರೇ ಇಷ್ಟವೆಂದ ಭಕ್ತನಿಗೆ ಪರಿಹಾರ ಹೇಳಿದ ಬಾಬಾ!

Kannada

ಭಕ್ತನ ಮಾತು ಕೇಳಿ ಬೆಚ್ಚಿಬಿದ್ದ ಬಾಬಾ

ಪ್ರೇಮಾನಂದ ಬಾಬಾನ ಭಕ್ತ 'ನನ್ನ ಆಕರ್ಷಣೆ ಪುರುಷರ ಕಡೆಗೆ, ಮಹಿಳೆಯರ ಕಡೆಗೆ ಅಲ್ಲ, ನಾನು ಏನು ಮಾಡಲಿ?' ಎಂದು ಕೇಳಿದಾಗ ಬಾಬಾ ಕೂಡ ಬೆಚ್ಚಿಬಿದ್ದರು.

Kannada

ಭಕ್ತ ಸಮಸ್ಯೆ ಹೇಳಿಕೊಂಡ

'ನನ್ನ ಮನಸ್ಸಿನಲ್ಲಿ ಪುರುಷರ ಕಡೆಗೆ ಆಕರ್ಷಣೆ ಇರುವುದರಿಂದ ನನ್ನ ವೈವಾಹಿಕ ಜೀವನ ವಿಚ್ಛೇದನದ ಹಂತ ತಲುಪಿದೆ. ನಾನು ಏನು ಮಾಡಲಿ?' ಎಂದು ಭಕ್ತ ಕೇಳಿದ.

Kannada

ವಿರಾಟ್ ಕೊಹ್ಲಿ ಗುರು ಹೇಳಿದ್ದೇನು?

ವಿರಾಟ್ ಕೊಹ್ಲಿ ಭೇಟಿ ಮಾಡುವ ಪ್ರೇಮಾನಂದ ಮಹಾರಾಜ್ ಬಾಬಾ, 'ಈ ಪಾಪಕರ್ಮದಿಂದ ನಿನಗೆ ತೃಪ್ತಿ ಸಿಕ್ಕಿದೆಯೇ? ಇದು ತಪ್ಪು. ಪುರುಷನಿಗೆ ಪುರುಷನ ಮೇಲೆ ಆಸಕ್ತಿ ಇರುವುದು ಕಲಿಯುಗದ ಕೊಡುಗೆ' ಎಂದರು.

Kannada

ಜೀವನ ಸಂಗಾತಿಗೆ ಮೋಸ

'ಪುರುಷನ ಮೇಲಿನ ಆಸಕ್ತಿಯಿಂದ ವಿಚ್ಛೇದನ ನೀಡುವ ತಪ್ಪು ಮಾಡುತ್ತಿದ್ದೀರಿ, ನಿಮಗೆ ಮಾತ್ರವಲ್ಲದೇ ನಿಮ್ಮ ಸಂಗಾತಿಗೂ ಮೋಸ ಮಾಡುತ್ತಿದ್ದೀರಿ. ಇದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ' ಎಂದು ಬಾಬಾ ಹೇಳಿದ್ದಾರೆ.

Kannada

ಮನಸ್ಸನ್ನು ಹತೋಟಿಯಲ್ಲಿಡಿ:

'ನಿಮಗೆ ಇನ್ನೂ ಸಮಯವಿದೆ, ಭಗವಂತನ ಸ್ಮರಣೆ ಮಾಡಿ. ಸರಿಪಡಿಸಲಾಗದ ಯಾವುದೇ ತಪ್ಪಿಲ್ಲ. ನಿಮ್ಮ ಮನಸ್ಸಿನ ಆಸೆಗಳನ್ನು ಹತೋಟಿಯಲ್ಲಿಡಲು ಕಲಿಯಿರಿ, ಇದರಿಂದ ನೀವು ಮಹಾತ್ಮರಾಗುತ್ತೀರಿ' ಎಂದರು.

Kannada

ಪರ್ಯಾಯ ಸಲಹೆ ಕೊಟ್ಟ ಬಾಬಾ

'ನಿಮಗೆ ಸ್ತ್ರೀ ಶರೀರದಲ್ಲಿ ಆಸಕ್ತಿ ಇಲ್ಲದಿದ್ದರೆ ಬ್ರಹ್ಮಚಾರಿಯಾಗಿ. ಹಣ ಸಂಪಾದಿಸಿ ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡು. ಇದರಿಂದ ನಿನ್ನ ಮತ್ತು ನಿನ್ನ ಕುಟುಂಬದ ಕಲ್ಯಾಣವಾಗುತ್ತದೆ' ಎಂದು ಬಾಬಾ ಹೇಳಿದರು.

ಗಂಡನ ಪಾಲಿಗೆ ಅದೃಷ್ಟದ ಕೀಲಿ ಕೈ ಈ ಮೂಲಾಂಕದ ಮಹಿಳೆಯರು

ರಾತ್ರಿ ಕೆಟ್ಟ ಕನಸು ಬೀಳದಿರಲು ಹೀಗೆ ಮಾಡಿ

ಮಹಿಳೆಯರನ್ನು ಯಾವಾಗ ಹೊಗಳಬೇಕು.. ತಿಳಿಯಿರಿ ವಿದುರ ನೀತಿಯಿಂದ

ಈ ನಾಲ್ಕು ವಿಷಯಗಳು ಹಣಕ್ಕಿಂತಲೂ ಅಮೂಲ್ಯವಾದವು ಎನ್ನುತ್ತಾರೆ ಚಾಣಕ್ಯ!