Festivals
ಆಚಾರ್ಯ ಚಾಣಕ್ಯರು ನಮ್ಮ ಉತ್ತಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಮ್ಮ ನೀತಿ ಸೂತ್ರಗಳಲ್ಲಿ ಹೇಳಿದ್ದಾರೆ.
ಚಾಣಕ್ಯರು ತಮ್ಮ ನೀತಿಯಲ್ಲಿ ಯಶಸ್ವಿ ವ್ಯಕ್ತಿಯಲ್ಲಿ, ಉತ್ತಮ ನಾಯಕನಲ್ಲಿ ಇರಬೇಕಾದ 4 ಗುಣಗಳ ಬಗ್ಗೆ ಹೇಳಿದ್ದಾರೆ. ಆ 4 ಗುಣಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ..
ಕಷ್ಟಕಾಲದಲ್ಲಿ ಧೈರ್ಯವಾಗಿರುವುದು ಬಹಳ ಮುಖ್ಯ. ಇವು ಮನುಷ್ಯನನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸುತ್ತವೆ.
ಸಹನೆಯನ್ನು ಮನುಷ್ಯನ ಉತ್ತಮ ಗುಣವೆಂದು ಪರಿಗಣಿಸಲಾಗುತ್ತದೆ. ಓರ್ವ ನಾಯಕನಲ್ಲಿ ಸಹನೆ ಮುಖ್ಯ ಗುಣವಾಗಿರಬೇಕು.
ಮನುಷ್ಯನಲ್ಲಿರುವ ಉತ್ತಮ ಗುಣಗಳಲ್ಲಿ ಒಂದು ಮಧುರವಾಗಿ ಮಾತನಾಡುವುದು.
ದಾನ ಮಾಡುವುದು ಒಬ್ಬ ವ್ಯಕ್ತಿಯ ಸ್ವಭಾವದಲ್ಲಿರುತ್ತದೆ. ಈ ಅಭ್ಯಾಸ ಆ ವ್ಯಕ್ತಿಯಲ್ಲಿ ಅಂತರ್ಗತವಾಗಿರುತ್ತದೆ. ನಾಯಕರಿಗೆ ದಾನ ಮಾಡುವ ಗುಣ ಇರಬೇಕು.
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ.
ನಾಳೆ ಜನವರಿ 5, 2025 ಈ ರಾಶಿಯ ಗೌರವಕ್ಕೆ ಧಕ್ಕೆ, ಹಣದ ನಷ್ಟ
ಹೆಣ್ಣು ಮಕ್ಕಳು ಕೂದಲು ಬಿಟ್ಟು ಓಡಾಡಬಾರದು, ಓಡಾಡಿದರೆ ಅಶುಭ ಮತ್ತು ನಷ್ಟ
24 ಗಂಟೆಯಲ್ಲಿ ಎಷ್ಟು ಆಹಾರ ತಿನ್ನಬೇಕು? ಪ್ರೇಮಾನಂದ್ ಮಹಾರಾಜ್ ಹೇಳ್ತಾರೆ ಕೇಳಿ
ಆರ್ಥಿಕ ಸಂಪತ್ತು ವೃದ್ಧಿಗೆ ಈ 2 ದಿನ ಮಾತ್ರ ಕಟಿಂಗ್, ಶೇವಿಂಗ್ ಮಾಡಿಸಿ!