Festivals

ಈ 4 ದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ

Image credits: Getty

ಗಣೇಶ ಚತುರ್ಥಿ

ಗಣೇಶ ಚತುರ್ಥಿಯಂದು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನದಿದ್ದರೆ ಮಾತ್ರ ಪವಿತ್ರವಾಗಿರಲು ಸಾಧ್ಯ ಎಂದು ನಂಬಲಾಗಿದೆ.
 

Image credits: Freepik

ಹುಣ್ಣಿಮೆಯ ದಿನ

ಹುಣ್ಣಿಮೆಯ ದಿನ ಚಂದ್ರನ ಶಕ್ತಿಯು ತುಂಬಾ ಮಂಗಳಕರ. ಬೆಳ್ಳುಳ್ಳಿ ಮತ್ತು ಈರುಳ್ಳಿ ತಿಂದರೆ ಮಾನಸಿಕ ಸ್ಪಷ್ಟತೆ ಕುಂಠಿತವಾಗತ್ತೆ
 

Image credits: freepik

ಏಕಾದಶಿಯಂದು

ವಿಷ್ಣುವನ್ನು ಪೂಜಿಸಲಾಗುತ್ತೆ ಈ ದಿನ. ಬೆಳ್ಳುಳ್ಳಿ, ಈರುಳ್ಳಿ ತಿಂದರೆ ಪೂಜೆ, ಪ್ರಾರ್ಥನೆಗೆ ಭಂಗ ಬರುತ್ತದೆ ಎನ್ನುತ್ತಾರೆ.
 

Image credits: Getty

ಉಪವಾಸ ಸಮಯ

ಉಪವಾಸ ಮತ್ತು ದೊಡ್ಡ ಹಬ್ಬಗಳಂತಹ ಪ್ರಮುಖ ದಿನಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನುವುದು ಒಳ್ಳೆಯದಲ್ಲ.
 

Image credits: Getty

ಟಿಟಿಡಿ: ದೇಗುಲದಿಂದ ಹಿಂದೂಯೇತರ ಉದ್ಯೋಗಿಗಳ ವರ್ಗ ಫಿಕ್ಸ್.!

ಚಾಣಕ್ಯ ನೀತಿ: ಈ ಐವರನ್ನ ನಿದ್ದೆಯಿಂದ ಎಚ್ಚರಗೊಳಿಸಿದ್ರೆ ಅಪಾಯ ಹೆಚ್ಚು

ಇವರೇ ನೋಡಿ ಕೌರವರ 5 ಸೇನಾಪತಿಗಳು: ಒಬ್ಬರು ಇನ್ನೂ ಜೀವಂತ?

ನವೆಂಬರ್ 16, 2024 ರ ದುರಾದೃಷ್ಟ 5 ರಾಶಿಗಳು