ಖಾಲಿಯಾದ ಪರ್ಸ್‌ಅನ್ನು ಗಿಫ್ಟ್ ಆಗಿ ನೀಡುವುದರಿಂದ ದುರಾದೃಷ್ಟ ಅಂಟಿಕೊಳ್ಳುತ್ತದೆ. ಹಾಗಾಗಿ ಗಿಫ್ಟ್ ನೀಡುವ ಮುನ್ನ ಪರ್ಸ್‌ನಲ್ಲಿ ಸ್ವಲ್ಪ ಹಣವನ್ನಾದರೂ ಇಡಬೇಕು.
ಕಣ್ಣೀರನ್ನು ಒರೆಸೋಕೆ ಕರ್ಚೀಫ್ ಬಳಸುತ್ತಾರೆ. ನಿಮ್ಮ ಜೀವನದಲ್ಲಿ ಕಣ್ಣೀರೇ ಗತಿ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಹಾಗಾಗಿ ಇದನ್ನೂ ನೀಡಬಾರದು.
ನಿಮ್ಮ ಕೆಟ್ಟ ಸಮಯವನ್ನು ಇನ್ನೊಬ್ಬರಿಗೆ ನೀಡುತ್ತಿದ್ದೀರಿ ಎನ್ನುವ ಅರ್ಥ ಕೊಡುತ್ತದೆ. ಅದಲ್ಲದೆ, ನಿಮ್ಮ ಸಂಬಂಧ ಕೊನೆಯಾಗುವ ಸಮಯ ಎನ್ನುವ ಸೂಚನೆಯನ್ನೂ ಇದು ನೀಡುತ್ತದೆ.
ನೋಡೋಕೆ ಸುಂದರವಾಗಿ ಕಂಡರೂ, ಇದು ನಿಮ್ಮ ಬದುಕು ಇದ್ದಲ್ಲೇ ಇರುತ್ತದೆ. ಏನೂ ಪ್ರಗತಿಯಾಗೋದಿಲ್ಲ ಅನ್ನೋ ಸೂಚನೆ ನೀಡುತ್ತದೆ.
ಇದು ಪ್ರೀತಿಯ ಸೂಚಕವಾದರೂ, ಸಾವು ಅಥವಾ ಬೇರೆ ಆಗೋದನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಇದನ್ನು ಗಿಫ್ಟ್ ಆಗಿ ಪಡೆಯಬಾರದು.
ಇಂಥವುಗಳು ಸಾಮಾನ್ಯವಾಗಿ ಹಿಂದಿನ ಮಾಲೀಕರ ಶಕ್ತಿಯನ್ನು ಹೊಂದಿರುತ್ತದೆ. ಇದು ನಿಮಗೆ ಸಕಾರಾತ್ಮಕವಾಗಿ ಇರಬೇಕಂತಿಲ್ಲ.
ಚಾಕು, ಕತ್ತರಿಗಳನ್ನು ನೀಡಬಾರದು. ಇದು ನಿಮ್ಮ ಸಂಬಂಧ ಕಟ್ ಆಗುವುದನ್ನು ಪ್ರತಿನಿಧಿಸುತ್ತದೆ. ಮನಸ್ತಾಪ ಹೆಚ್ಚಾಗಲು ಕಾರಣವಾಗುತ್ತದೆ.
ಕಪ್ಪು ಬಣ್ಣದಲ್ಲಿರುವ ಯಾವ ವಸ್ತುವನ್ನೂ ನೀಡಬಾರದು. ಕಪ್ಪು ನಕಾರಾತ್ಮಕತೆ ಹಾಗೂ ಕತ್ತಲೆಯ ಸೂಚಕ. ಇದು ದುರಾದೃಷ್ಟ ತರಬಹುದು ಎಂದು ನಂಬುತ್ತಾರೆ.
ಜನವರಿ 9, 2025 ಈ ರಾಶಿಗೆ ದುರಾದೃಷ್ಟ, ಯಾರಿಗೆ ಶತ್ರುವಿನಿಂದ ಹಾನಿ, ಹಣ ನಷ್ಟ
ಬೆಕ್ಕು ಅಡ್ಡ ದಾಟಿದರೆ ಅಪಶಕುನವೇ? ಪ್ರೇಮಾನಂದ್ ಮಹಾರಾಜ್ ಏನ್ ಹೇಳ್ತಾರೆ?
Bath: ಈ 4 ಕೆಲಸಗಳ ನಂತರ ಸ್ನಾನ ಮಾಡಲೇಬೇಕೆನ್ನುತ್ತಾರೆ ಚಾಣಕ್ಯ
ದೇವರ ಹೆಸರಿನಲ್ಲಿ ಹಣ ಕೇಳಿದರೆ ಏನು ಮಾಡಬೇಕು? ಇಲ್ಲಿದೆ ಬಾಬಾ ಉತ್ತರ!