ಅಂಗರಕ್ಷಾ ಕೋ-ಆರ್ಡ್ ಸೆಟ್: ಬೇಸಿಗೆಗೆ ಸೂಕ್ತವಾದ ಉಡುಪು!

Fashion

ಅಂಗರಕ್ಷಾ ಕೋ-ಆರ್ಡ್ ಸೆಟ್: ಬೇಸಿಗೆಗೆ ಸೂಕ್ತವಾದ ಉಡುಪು!

<p>ನೀವು ಆಫೀಸ್ ಅಥವಾ ವಿಹಾರಕ್ಕೆ ಹೋದರೂ ಕೋ-ಆರ್ಡ್ ಸೆಟ್ ಅನ್ನು ಸ್ಟೈಲ್ ಮಾಡಲು ಬಯಸಿದರೆ ಈ ವಿನ್ಯಾಸವನ್ನು ಪ್ರಯತ್ನಿಸಿ. ಮಾರುಕಟ್ಟೆಯಲ್ಲಿ 1000-1500ಕ್ಕೆ ಲಭ್ಯ.</p>

ಕಲರ್‌ಫುಲ್ ಪ್ಲೇನ್ ಸ್ಯಾಟಿನ್ ಕೋ-ಆರ್ಡ್ ಸೆಟ್

ನೀವು ಆಫೀಸ್ ಅಥವಾ ವಿಹಾರಕ್ಕೆ ಹೋದರೂ ಕೋ-ಆರ್ಡ್ ಸೆಟ್ ಅನ್ನು ಸ್ಟೈಲ್ ಮಾಡಲು ಬಯಸಿದರೆ ಈ ವಿನ್ಯಾಸವನ್ನು ಪ್ರಯತ್ನಿಸಿ. ಮಾರುಕಟ್ಟೆಯಲ್ಲಿ 1000-1500ಕ್ಕೆ ಲಭ್ಯ.

<p>ಕಾಟನ್‌ನಲ್ಲಿ ವಿವಿಧ ಪ್ರಿಂಟೆಡ್ ಕೋ-ಆರ್ಡ್ ಸೆಟ್‌ಗಳು ಲಭ್ಯ. ವಿಭಿನ್ನ ಬಣ್ಣಗಳು ಆಕರ್ಷಕವಾಗಿ ಕಾಣುತ್ತವೆ. ಡೈಲಿ ಆಫೀಸ್ ವೇರ್‌ಗೆ ಬೆಸ್ಟ್.</p>

ಕಾಟನ್ ಪ್ರಿಂಟೆಡ್ ಕೋ-ಆರ್ಡ್ ಸೆಟ್

ಕಾಟನ್‌ನಲ್ಲಿ ವಿವಿಧ ಪ್ರಿಂಟೆಡ್ ಕೋ-ಆರ್ಡ್ ಸೆಟ್‌ಗಳು ಲಭ್ಯ. ವಿಭಿನ್ನ ಬಣ್ಣಗಳು ಆಕರ್ಷಕವಾಗಿ ಕಾಣುತ್ತವೆ. ಡೈಲಿ ಆಫೀಸ್ ವೇರ್‌ಗೆ ಬೆಸ್ಟ್.

<p>ಸರಳ ಆಭರಣಗಳೊಂದಿಗೆ ಈ ಟ್ರೆಂಡಿಂಗ್ ಫ್ಯಾನ್ಸಿ ವೈಟ್ ಕೋ-ಆರ್ಡ್ ಸೆಟ್ ಸ್ಟೈಲ್ ಮಾಡಿ. ಮೇಕಪ್ ಸರಳವಾಗಿರಲಿ. ಆನ್‌ಲೈನ್‌ನಲ್ಲಿ 1000ಕ್ಕೆ ಲಭ್ಯ.</p>

ಟ್ರೆಂಡಿಂಗ್ ಫ್ಯಾನ್ಸಿ ವೈಟ್ ಕೋ-ಆರ್ಡ್ ಸೆಟ್

ಸರಳ ಆಭರಣಗಳೊಂದಿಗೆ ಈ ಟ್ರೆಂಡಿಂಗ್ ಫ್ಯಾನ್ಸಿ ವೈಟ್ ಕೋ-ಆರ್ಡ್ ಸೆಟ್ ಸ್ಟೈಲ್ ಮಾಡಿ. ಮೇಕಪ್ ಸರಳವಾಗಿರಲಿ. ಆನ್‌ಲೈನ್‌ನಲ್ಲಿ 1000ಕ್ಕೆ ಲಭ್ಯ.

ಫ್ಲೋರಲ್ ಅಂಗರಕ್ಷಾ ಶೈಲಿಯ ಕೋ-ಆರ್ಡ್ ಸೆಟ್

ಪ್ರಿಂಟೆಡ್ ಪ್ಯಾಟರ್ನ್ ಇಷ್ಟಪಡುವವರು ಫ್ಲೋರಲ್ ಅಂಗರಕ್ಷಾ ಶೈಲಿಯ ಕೋ-ಆರ್ಡ್ ಸೆಟ್ ಧರಿಸಿ. ಬೇಸಿಗೆಯಲ್ಲಿ ನೋಡೋಕೂ ಸಿಂಪಲ್ ಅಷ್ಟೇ ಡೀಸೆಂಟ್ ಲುಕ್. ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆ ಲಭ್ಯವಿದೆ..

ಜರಿ ವರ್ಕ್ ಅಂಗರಕ್ಷಾ ಶೈಲಿಯ ಕೋ-ಆರ್ಡ್ ಸೆಟ್

ಫ್ಯಾನ್ಸಿ ಡಿಸೈನ್‌ನಲ್ಲಿ ಜರಿ ವರ್ಕ್ ಅಂಗರಕ್ಷಾ ಶೈಲಿಯ ಕೋ-ಆರ್ಡ್ ಸೆಟ್ ಧರಿಸಿ. ಪಾರ್ಟಿಗಳಲ್ಲಿ ಧರಿಸಲು ಸೂಕ್ತ ಬೇಸಿಗೆಯ್ಲಲಿ, ಆರಾಮದಾಯಕ.

ಸರ್ಕಲ್ ಪ್ರಿಂಟ್ ಕಾಟನ್ ಅಂಗರಕ್ಷಾ ಕೋ-ಆರ್ಡ್ ಸೆಟ್

ಜಂಕ್ ಜ್ಯುವೆಲರಿಯೊಂದಿಗೆ ಈ ಸರ್ಕಲ್ ಪ್ರಿಂಟ್ ಕಾಟನ್ ಅಂಗರಕ್ಷಾ ಕೋ-ಆರ್ಡ್ ಸೆಟ್ ಸ್ಟೈಲ್ ಮಾಡಿ. ಮಾರುಕಟ್ಟೆಯಲ್ಲಿ 800-1000ಕ್ಕೆ ಲಭ್ಯ.

ವಿಯೆಟ್ನಾಂನಲ್ಲಿ ಲಕ್ಷ್ಮೀ ನಿವಾಸ ಚೆಲುವೆ ಬೊಂಬಾಟ್ ಲುಕ್

ದುಬೈನಿಂದ ಎಷ್ಟು ಚಿನ್ನ ತರಬಹುದು? ಪುರುಷ, ಮಹಿಳೆಯರಿಗೆ ನಿಯಮ ಬೇರೆ!

ಎದೆಯಿಂದ ಸೊಂಟದವರೆಗೆ ಕರ್ವಿ ಲುಕ್ ಕೊಡುತ್ತೆ ಈ ಮರ್ಮೇಯ್ಡ್ ಲೆಹೆಂಗಾ! ಟ್ರೈ ಮಾಡಿ!

ಕೈಗೆಟುಕುವ ಬೆಲೆಗೆ ಸಿಗುವ ಸೀರೆಗೆ ಅದ್ಭುತ ಲುಕ್ ನೀಡುವ ಟಾಪ್ 8 ಟ್ರೆಂಡಿ ಬ್ಲೌಸ್‌