Kannada

ಕೋಮಲ ಕೈಗಳಲ್ಲಿರಲಿ ಚಿನ್ನದ ಬಳೆಗಳು

Kannada

ಸಿಂಪಲ್ ಚಿನ್ನದ ಬಳೆಗಳು

ಕಡಿಮೆ ತೂಕದಲ್ಲಿ ಈ ರೀತಿ ಚಿನ್ನದ ಬಳೆಗಳನ್ನು ಮಾಡಿಸಿಕೊಳ್ಳಬಹುದು. 4 ರಿಂದ 5 ಗ್ರಾಂದಲ್ಲಿ ಒಂದು ಬಳೆ ಸಿಗುತ್ತದೆ.

Image credits: AI Generated Phots
Kannada

ಚಿನ್ನದ ಕಡ

ನಿಮ್ಮ ಬಳಿ ದೊಡ್ಡ ಮೊತ್ತದ ಹಣವಿದ್ರೆ ಈ ರೀತಿಯಲ್ಲಿ ಚಿನ್ನದ ಬಳೆಗಳನ್ನು ಧರಿಸಬಹುದು. ಒಂದೇ ಬಳೆ ಧರಿಸಿದರೂ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತೀರಿ.

Image credits: AI Generated Phots
Kannada

ಆಕರ್ಷಕ ನೋಟ

ಈ ರೀತಿಯ ಚಿನ್ನದ ಕಡಗಳು ಟ್ರೆಡಿಷನಲ್ ಮತ್ತು ವೆಸ್ಟರ್ನ್ ಡ್ರೆಸ್‌ಗಳಿಗೂ ಮ್ಯಾಚ್ ಆಗುತ್ತದೆ. ಪಾರ್ಟಿಯಲ್ಲಿ ವೆಸ್ಟರ್ನ್ ಡ್ರೆಸ್‌ಗಳಿಗೆ ಇವುಗಳು ಟ್ರೆಡಿಷನಲ್ ಟಚ್ ನೀಡುತ್ತವೆ.

Image credits: AI Generated Phots
Kannada

ಕರಕುಶಲ ಬಳೆಗಳು

ಈ ಬಳೆಗಳ ಮೇಲೆ ಸೂಕ್ಷ್ಮವಾಗಿ ಕೆಲಸ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಇಂತಹ ಬಳೆಗಳು ನಿಮಗೆ ಆಕರ್ಷಕ ನೋಡ ನೀಡುತ್ತವೆ.

Image credits: AI Generated Phots
Kannada

ಬಿಗ್ ಬ್ಯಾಂಗಲ್

ಈ ಬಳೆಗಳ ಮೇಲೆ ಕುಂದನ್, ಮುತ್ತಗಳ ಕೆಲಸ ಮಾಡಲಾಗಿದೆ. ಬಳೆಗಳ ಮೇಲಿರುವ ಹೂವಿನ ವರ್ಕ್ ನಿಮಗೆ ರಾಯಲ್ ಫೀಲ್ ನೀಡುತ್ತವೆ. 

Image credits: Pinterest
Kannada

ಗಾಜಿನ ಬಳೆ

ಮದುವೆಗಳಲ್ಲಿ ಹಸಿರು ಬಳೆ ಧರಿಸೋದು ಸಂಪ್ರದಾಯ. ಗಾಜಿನ ಬಳೆಯೊಂದಿಗೆ ಈ ರೀತಿ ಚಿನ್ನದ ಬಳೆ ಹಾಕೋದರಿಂದ ಕ್ಲಾಸಿ ಆಂಡ್ ಟ್ರೆಡಿಷನಲ್ ಲುಕ್ ನಿಮ್ಮದಾಗುತ್ತದೆ.

Image credits: Pinterest
Kannada

ಸಿಂಗಲ್ ಬ್ಯಾಂಗಲ್

ನಿಮ್ಮ ಬಳಿಯಲ್ಲಿ ಒಂದೇ ಬಂಗಾರ ಬಳಿ ಇದ್ರೆ ಈ ರೀತಿಯಾಗಿ ಧರಿಸಬಹುದು. ಮತ್ತೊಂದು ಕೈಗೆ ವಾಚ್ ಕಟ್ಟಿಕೊಳ್ಳಬಹುದು.

Image credits: Pinterest

22K ಚಿನ್ನದ ಕಿವಿಯೋಲೆಗಳು, ಲೇಟೆಸ್ಟ್ ವಿನ್ಯಾಸಗಳು

ನಮ್ರತಾ ಶಿರೋಡ್ಕರ್ ಟ್ರೆಂಡಿ ಸೂಟ್‌ಗಳು: ಸ್ಟೈಲೀಷ್‌ ಆಗಿ ಕಾಣಲು ಬೆಸ್ಟ್ ಡಿಸೈನ್ಸ್

ಆಫೀಸ್‌ಗೆ ಸೂಕ್ತ 7 ಪ್ರಿಂಟೆಡ್ ಸಲ್ವಾರ್ ಸೂಟ್‌ಗಳು!

ಕಡಿಮೆ ಬೆಲೆಯಲ್ಲಿ ಸಿಗುವ ಕುಂದನ್ ಮುತ್ತುಗಳ 6 ಟ್ರೆಂಡಿ ಜುಮಕಿಗಳು