ನಿಮ್ಮ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಪಂತ್ ನೀಡುವ ಐಡಿಯಾಗಳು
Kannada
ರಿಷಬ್ ಪಂತ್ ತರಹ ಕೂಲ್ ಡ್ಯೂಡ್ ಆಗಿ ಬದಲಾಗೋಣ ಬನ್ನಿ!
ಏಕೆ ಹೀಗೆ ಡ್ರೆಸ್ ಮಾಡಿಕೊಂಡಿದ್ದೀಯ? ನಿನಗೆ ಸ್ಟೈಲ್ ಮಾಡೋಕೆ ಗೊತ್ತಿಲ್ವಾ? ಹೀಗೆ ಪ್ರೇಯಸಿಯಿಂದ ಬೈಗುಳ ತಿನ್ನದೆ ಇರಲು, ರಿಷಬ್ ಪಂತ್ ಸ್ಟೈಲ್ ಫಾಲೋ ಮಾಡಿ.
Kannada
ಬಿಳಿ ಟೀಶರ್ಟ್ ವಿತ್ ಪ್ಯಾಂಟ್
ಸಮ್ಮರ್‌ನಲ್ಲಿ ಕೂಲ್ ಡ್ಯೂಡ್ ಆಗಿ ಕಾಣಬೇಕೆಂದರೆ, ವೈಟ್ ಲೂಸ್ ಟೀಶರ್ಟ್ ಜೊತೆಗೆ ವೈಟ್ ಟ್ರೌಸರ್ ಅಥವಾ ಪ್ಯಾಂಟ್ ಹಾಕಿ. ಜೊತೆಗೆ ಗೋಲ್ಡ್ ಚೈನ್, ಬ್ಲಾಕ್ ಸನ್‌ಗ್ಲಾಸ್ ಹಾಕಿ ಸ್ಮಾರ್ಟ್ ಆಗಿರಿ.
Kannada
ಬ್ಲಾಕ್ ಬ್ಲೇಜರ್-ಪ್ಯಾಂಟ್ ವಿತ್ ವೈಟ್ ಶರ್ಟ್
ಪ್ರೇಯಸಿ ಅಥವಾ ಹೆಂಡತಿಯೊಂದಿಗೆ ಪಾರ್ಟಿ, ಫಂಕ್ಷನ್ ಹೋಗಬೇಕೆಂದರೆ, ರಿಷಬ್ ಪಂತ್ ಈ ಲುಕ್‌ನಿಂದ ಐಡಿಯಾ ತೆಗೆದುಕೊಳ್ಳಿ. ಬ್ಲಾಕ್ ಬ್ಲೇಜರ್ ಪ್ಯಾಂಟ್‌ನೊಂದಿಗೆ ವೈಟ್ ಶರ್ಟ್ ಹಾಕಿಕೊಳ್ಳಿ.
Kannada
ಚೆಕ್ ಜಾಕೆಟ್ ವಿತ್ ಬ್ಲೂ ಪ್ಯಾಂಟ್
ಪ್ರೇಯಸಿಯೊಂದಿಗೆ ಹೊರಗಡೆ ಅಥವಾ ವೆಕೇಷನ್ ಹೋಗುತ್ತಿದ್ದೀರಾ, ಈ ಕೂಲ್ ಲುಕ್ ಅನ್ನು ಖಂಡಿತ ಟ್ರೈ ಮಾಡಿ. ಟೀಶರ್ಟ್‌ಗೆ ಮೇಲೆ ಚೆಕ್ ಜಾಕೆಟ್, ಡೆನಿಮ್ ಪ್ಯಾಂಟ್ ಅಥವಾ ಜೀನ್ಸ್ ಹಾಕಿ.
Kannada
ಹಾಫ್ ಪ್ಯಾಂಟ್ ವಿತ್ ಟೀ-ಶರ್ಟ್ ಜಾಕೆಟ್
ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಈ ಡ್ರೆಸ್‌ನಲ್ಲಿ ಕೂಲ್ ಆಗಿ, ಸ್ಮಾರ್ಟ್ ಆಗಿ ಇದ್ದಾರೆ. ಬ್ಲೂ ಅಂಡ್ ವೈಟ್ ಹಾಫ್ ಪ್ಯಾಂಟ್‌ನೊಂದಿಗೆ ಬ್ಲೂ ಟೀಶರ್ಟ್ ಹಾಕಿ, ಮೇಲೆ ಹಾಫ್ ಸ್ಲೀವ್ಸ್ ಜಾಕೆಟ್ ಹಾಕಿದ್ದಾರೆ.
Kannada
ರಿಷಬ್‌ನ ಇನ್ಫಾರ್ಮಲ್ ಕೂಲ್ ಲುಕ್
ವೈಟ್ ಶರ್ಟ್, ಟೈ ಜೊತೆಗೆ ರಿಷಬ್ ಬ್ರೌನ್ ಕಲರ್ ಬ್ಲೇಜರ್ ಹಾಕಿದ್ದಾರೆ. ಈ ಮೂರು ಕಾಂಬಿನೇಷನ್ ಮಿಸ್‌ಮ್ಯಾಚ್ ಆದರೂ, ತುಂಬಾ ಕೂಲ್ ಆಗಿ ಕಾಣುತ್ತಾರೆ. ಪಾರ್ಟಿಯಲ್ಲಿ ಈ ರೀತಿ ಲುಕ್ ಟ್ರೈ ಮಾಡಬಹುದು.
Kannada
ಬ್ಲೂ ಅಂಡ್ ವೈಟ್ ಶರ್ಟ್
ಯಂಗ್ ಬಾಯ್ಸ್‌ಗೆ ಬ್ಲೂ ಅಂಡ್ ವೈಟ್ ಶರ್ಟ್ ಕಾಂಬಿನೇಷನ್ ಪರ್ಫೆಕ್ಟ್ ಆಗಿರುತ್ತದೆ. ರಿಷಬ್ ಈ ಲುಕ್‌ನಿಂದ ಇನ್ಸ್‌ಪಿರೇಷನ್ ತೆಗೆದುಕೊಂಡು, ಇದೇ ರೀತಿ 1-2 ಸಾವಿರದೊಳಗೆ ಖರೀದಿಸಬಹುದು.