Kannada

ಸುಂದರವಾದ ಮಿರರ್ ವರ್ಕ್ ಬ್ಲೌಸ್ ಡಿಸೈನ್

Kannada

ಮಿರರ್ ವರ್ಕ್ ಬ್ಲೌಸ್ ಆಯ್ಕೆಮಾಡಿ

ಎಂತಹ ಸಿಂಪಲ್ ಸೀರೆಗೂ ಮಿರರ್‌ ವರ್ಕ್‌ನ ಬ್ಲೌಸ್‌ ಸಖತ್ ಲುಕ್ ನೀಡುತ್ತದೆ. ನೀವು ಹಬ್ಬ-ಪಾರ್ಟಿ ಮತ್ತು ಸಮಾರಂಭಕ್ಕಾಗಿ ಬ್ಲೌಸ್ ಹುಡುಕುತ್ತಿದ್ದರೆ, ಸಿತಾರಾ ವರ್ಕ್ ಬ್ಲೌಸ್ ಅನ್ನು ಖಂಡಿತವಾಗಿ ಪ್ರಯತ್ನಿಸಿ.

Kannada

ಸ್ವೀಟ್‌ಹಾರ್ಟ್ ನೆಕ್‌ಲೈನ್ ಬ್ಲೌಸ್

ಸ್ವೀಟ್‌ಹಾರ್ಟ್ ನೆಕ್‌ಲೈನ್‌ನಲ್ಲಿರುವ ಇಂತಹ ಮಿರರ್ ವರ್ಕ್ ಬ್ಲೌಸ್ ಬೋಲ್ಡ್ ಲುಕ್‌ಗೆ ಪರಿಪೂರ್ಣವಾಗಿದೆ. ಇದನ್ನು ಸೀರೆಯಲ್ಲದೆ ಸ್ಕರ್ಟ್-ಲೆಹೆಂಗಾದೊಂದಿಗೆ ಸ್ಟೈಲ್ ಮಾಡಬಹುದು.

Kannada

ಮಿರರ್ ವರ್ಕ್ ಬ್ರಾಲೆಟ್ ಬ್ಲೌಸ್

ಮಿರರ್ ವರ್ಕ್ ಬ್ರಾಲೆಟ್ ಬ್ಲೌಸ್ ಕ್ಲೋಸೆಟ್‌ನಲ್ಲಿ ಇರಲೇಬೇಕು. ಇದನ್ನು ಧರಿಸಿ ನೀವು ಹೀರೋಯಿನ್ ರೀತಿ ಕಂಗೊಳಿಸಬಹುದು. 500 ರಿಂದ1000 ರೂ ದರದಲ್ಲಿ ಇಂತಹ ಬ್ಲೌಸ್ ಡಿಸೈನ್ ಸಿಗುತ್ತದೆ. 

Kannada

ಡೀಪ್ ನೆಕ್ ಬ್ಲೌಸ್

ಡೀಪ್ ನೆಕ್ ಬ್ಲೌಸ್ ಲುಕ್ ಅನ್ನು ಹೆಚ್ಚಿಸುತ್ತದೆ. ನೀವು ರಿವೀಲಿಂಗ್ ಲುಕ್ ಇಷ್ಟಪಡುತ್ತಿದ್ದರೆ, ಇದನ್ನು ಖಂಡಿತವಾಗಿ ಪ್ರಯತ್ನಿಸಿ. ಇಂತಹ ಬ್ಲೌಸ್ 300-500 ರೂಗೆ ಸಿಗುತ್ತದೆ. 

Kannada

ರೌಂಡ್ ನೆಕ್ ಬ್ಲೌಸ್

ಡೀಪ್ ನೆಕ್ ಇಷ್ಟಪಡದಿದ್ದರೆ  ಟ್ರಾನ್ಸ್‌ಪರೆಂಟ್ ನೆಟ್ ಮಿರರ್ ಬ್ಲೌಸ್ ಆಯ್ಕೆ ಮಾಡಿ. ರುಕಲ್ ಟ್ಯೂಪ್ ಬ್ಲೌಸ್ ಅನ್ನು ಮಿರರ್ ವರ್ಕ್‌ನೊಂದಿಗೆ ಧರಿಸಿ, ಅದು ತುಂಬಾ ಎಲಿಗಂಟ್ ಲುಕ್ ನೀಡುತ್ತಿದೆ. 

Kannada

ಹಾಲ್ಟರ್ ನೆಕ್ ಬ್ಲೌಸ್

ವಿ ನೆಕ್-ಬ್ರಾಲೆಟ್‌ನಿಂದ ಭಿನ್ನವಾಗಿ ಹಾಲ್ಟರ್ ನೆಕ್ ಬ್ಲೌಸ್ ಕೂಡ ಧರಿಸಬಹುದು. ನಟಿ ಕೀ ಹೋಲ್ ಡಿಸೈನ್‌ನಲ್ಲಿ ಇದನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಖರೀದಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.

Kannada

ಸ್ಲೀವ್‌ಕಟ್ ಮಿರರ್ ವರ್ಕ್ ಬ್ಲೌಸ್

ಗೋಲ್ಡನ್ ಲೆಹೆಂಗಾವನ್ನು ಮಿನಿಮಲ್ ಆಗಿ ಇಟ್ಟುಕೊಂಡು  ಸ್ಲೀವ್‌ಕಟ್ ಮಿರರ್ ವರ್ಕ್ ಬ್ಲೌಸ್‌ ಮಾಡಿದ್ದಾರೆ. ಹಬ್ಬದ ಸೀಸನ್‌ನಲ್ಲಿ ನೀವು ಇದನ್ನು ಲೆಹೆಂಗಾ ಮತ್ತು ಕಾಂಟ್ರಾಸ್ಟ್ ಕಲರ್ ಸೀರೆಯೊಂದಿಗೆ ಟೀಮ್ ಅಪ್ ಮಾಡಿ. 

ಬೇಸಿಗೆಯಲ್ಲಿ ಧರಿಸಲು ದುಂಡು ಮಲ್ಲಿಗೆ ಚೆಲುವೆಯರಿಗೆ 6 ವೇಟ್‌ಲೆಸ್ ಸೀರೆಗಳು

ನಿಮಗಾಗಿ ಮಿಡಿಯುವ ಹೃದಯಕ್ಕೆ ಕೊಡಿಸಿ ಟ್ರೆಡಿಷನಲ್ ಚಿನ್ನದ ಜುಮ್ಕಿಗಳು

₹100ಕ್ಕೆ ಚಿನ್ನದ ಹೊಳಪು: ಲೋಲಕವುಳ್ಳ 7 ಸಿಂಪಲ್ ಡಿಸೈನ್ ಟಾಪ್ಸ್

ಅನುಷಾ ಶರ್ಮಾ ಧರಿಸಿರೋ ವಾಚ್ ಕೋಟಿ ಕೋಟಿ ಅಲ್ಲ, ನಿಮ್ಮ 1 ತಿಂಗಳ ಸ್ಯಾಲರಿ ಸಾಕು!