Kannada

ಊರ್ವಶಿ ರೌಟೇಲಾರಿಂದ ಸ್ಫೂರ್ತಿ ಪಡೆದ 5 ಗೌನ್‌ಗಳು

Kannada

ಪ್ಲಂಗಿಂಗ್ ನೆಕ್ ಸೀಕ್ವಿನ್ ಗೌನ್

ಸ್ಟಾರ್ ವರ್ಕ್ ನೀಲಿ ಗೌನ್‌ಗಳು:ನೀವು ಎದ್ದುಕಾಣುವ ಬಣ್ಣಗಳನ್ನು ಬಿಟ್ಟು ಇಂತಹ ದಿಟ್ಟ ಪ್ಲಂಗಿಂಗ್ ನೆಕ್ ಸೀಕ್ವಿನ್ ಗೌನ್ ವಿನ್ಯಾಸವನ್ನು ಆರಿಸಿಕೊಳ್ಳಿ. ಇದನ್ನು ಅನಾರ್ಕಲಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Kannada

ಲಾಂಗ್ ಟೈಲ್ ಆಫ್ ಶೋಲ್ಡರ್ ಗೌನ್

ಕಟ್ ಸ್ಲೀವ್ ಮತ್ತು ಸ್ಕ್ವೇರ್ ನೆಕ್ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಈ ರೀತಿಯ ಲಾಂಗ್ ಟೈಲ್ ಆಫ್ ಶೋಲ್ಡರ್ ಗೌನ್‌ಗಳು ಕಾಕ್‌ಟೈಲ್ ಪಾರ್ಟಿಗೆ ಚೆನ್ನಾಗಿರುತ್ತೆ ಇದರೊಂದಿಗೆ ಹೈ ಬನ್ ಹೇರ್‌ಸ್ಟೈಲ್ ಆರಿಸಿಕೊಳ್ಳಿ.

Kannada

ಬಾಡಿ ಹಗ್ಗಿಂಗ್ ಎಂಬ್ರಾಯ್ಡರಿ ಗೌನ್

ನೆಟ್ ದುಪಟ್ಟದೊಂದಿಗೆ ಈ ರೀತಿಯ ಬಾಡಿ ಹಗ್ಗಿಂಗ್ ಎಂಬ್ರಾಯ್ಡರಿ ಗೌನ್  ಸಖತ್ತಾಗಿರುತ್ತೆ. ಜಾರ್ಜೆಟ್ ಬಟ್ಟೆಯಲ್ಲಿ ಈ ರೀತಿ ಬಟ್ಟೆ ಹೊಲಿಸಿ ನೀವು ಯಾವುದೇ ಪಾರ್ಟಿಯಲ್ಲಿ ಮಿಂಚಬಹುದು. 

Kannada

ಗೋಲ್ಡನ್ ಕಾರ್ಸೆಟ್ ವೆಲ್ವೆಟ್ ಗೌನ್

ಇಂತಹ ಫ್ಯಾನ್ಸಿ ಗೋಲ್ಡನ್ ಕಾರ್ಸೆಟ್ ವೆಲ್ವೆಟ್ ಗೌನ್ ಕೂಡ ಉತ್ತಮ ಆಯ್ಕೆಯಾಗಿದೆ. ನೀವು ಇದನ್ನು ಸೆಮಿ ಎ-ಲೈನ್ ಉಡುಪಿನ ಮಾದರಿಯಲ್ಲಿ ಆರಿಸಿಕೊಳ್ಳಬಹುದು.

Kannada

ಫ್ರಿಂಜ್ ಸ್ಟಾರ್ ವರ್ಕ್ ಹಾಲ್ಟರ್ ಗೌನ್

ಎಲ್ಲಾ ಗಾತ್ರಗಳಲ್ಲಿ ನೆಟ್ ಮತ್ತು ಶಿಮ್ಮರಿ ಬಟ್ಟೆಯೊಂದಿಗೆ ನೀವು ಇಂತಹ ಫ್ರಿಂಜ್ ಸ್ಟಾರ್ ವರ್ಕ್ ಹಾಲ್ಟರ್ ಗೌನ್ ರೆಡಿ ಮಾಡ್ಬಹುದು. ಇವು ಎಲ್ಲಾ ರೀತಿಯ ಮೈಕಟ್ಟುಗಳಿಗೆ ಉತ್ತಮವಾಗಿವೆ.

ಸ್ನೇಹಿತೆಯ ಮದುವೆಗೆ ಕಿಯಾರಾ ಲೆಹೆಂಗಾ ಲುಕ್ಸ್ ಟ್ರೈ ಮಾಡಿ

ದೃಷ್ಟಿ ದೋಷ ರಕ್ಷಣೆಗೆ 8 ಸ್ಟೈಲಿಶ್ Evil Eye ಬ್ರೇಸ್‌ಲೆಟ್‌ಗಳು

ಕಡಿಮೆ ಬೆಲೆಯಲ್ಲಿ ರಾಣಿ ಲುಕ್ ನೀಡುವ ಸುಂದರವಾದ ಬೈತಲೆ ಡಿಸೈನ್ಸ್

ಯುವಕರೇ, ಹ್ಯಾಂಡ್‌ಸಮ್ ಹಂಕ್ ಆಗಲು ಬಯಸುವಿರಾ? ನಿಮ್ಮ ಈ ಶೈಲಿ ಬದಲಿಸಿಕೊಳ್ಳಿ