ಬಾಯ್‌ಫ್ರೆಂಡ್ ಕಣ್ಣು ನಿಮ್ಮ ಮೇಲೇ ಇರುವ ಸ್ಟೈಲಿಷ್ ಡ್ರೆಸ್‌ಗಳು!
ವೆಸ್ಟರ್ನ್ ಡ್ರೆಸ್ ಸ್ಟೈಲ್
ಕ್ರಿಸ್‌ಮಸ್ ಪಾರ್ಟಿಗೆ ಸಖತ್ ಆದ ಡ್ರೆಸ್‌ನ ಹುಡುಕಾಟದಲ್ಲಿದ್ದೀರಾ? ಒನ್-ಪೀಸ್, ಬಾಡಿಕಾನ್, ಬೋ ಡ್ರೆಸ್ ಮತ್ತು ಇನ್ನೂ ಹೆಚ್ಚಿನವು.. ಈ ಎಲ್ಲದರ ಡಿಸೈನ್ಸ್ ಇಲ್ಲಿದೆ.
ಒನ್‌ಪೀಸ್ ಡ್ರೆಸ್
ಚಿಕ್ಕದಾದ, ಸರಳ ಮತ್ತು ಆಕರ್ಷಕವಾಗಿರೋದನ್ನ ಹುಡುಕುತ್ತಿದ್ದರೆ, ಈ ಆಫ್ ಶೋಲ್ಡರ್ ಒನ್ ಪೀಸ್‌ಗಿಂತ ಬೆಸ್ಟ್ ಆಗಿರೋದು ಎಲ್ಲೂ ಕಾಣಿಸಲಿಲ್ಲ..
ವೆಲ್ವೆಟ್ ನೆಟ್ ಟೂ-ಪೀಸ್ ಡ್ರೆಸ್
ವೆಲ್ವೆಟ್ ನೆಟ್‌ನಲ್ಲಿ ಶೋಭಿತಾ ಅವರ ಈ ಟೂ-ಪೀಸ್ ನಿಮ್ಮ ಪಾರ್ಟಿಯಲ್ಲಿ ಧರಿಸಲು ವಿಶಿಷ್ಟ ಮತ್ತು ಕ್ಲಾಸಿ ಡ್ರೆಸ್ ಆಗಿರುತ್ತದೆ. ಈ ರೀತಿಯ ಡ್ರೆಸ್ ಅನ್ನು ಬೇರೆ ಯಾರೂ ಪಾರ್ಟಿಯಲ್ಲಿ ಧರಿಸುವುದಿಲ್ಲ.
ಬಾಡಿಕಾನ್ ಡ್ರೆಸ್
ಬಾಡಿಕಾನ್ ಡ್ರೆಸ್ ಈಗ ಟ್ರೆಂಡ್‌ನಲ್ಲಿದೆ, ಹಾಗಾಗಿ ನಿಮಗೆ ಕೆಂಪು ಬಣ್ಣದ ಬಾಡಿಕಾನ್ ಡ್ರೆಸ್ ಸಿಕ್ಕರೆ, ಕ್ರಿಸ್‌ಮಸ್ ಪಾರ್ಟಿಯಲ್ಲಿ ನಿಮ್ಮ ಗೆಳೆಯನನ್ನು ಗಮನಸೆಳೆಯಲು ಸಾಕು.
ಆಫ್ ಶೋಲ್ಡರ್ ಬೋ-ಡ್ರೆಸ್
ಹೊರಗೆ ಹೋಗುವುದಾಗಲಿ ಅಥವಾ ಪಾರ್ಟಿಯಾಗಲಿ, ಈ ರೀತಿಯ ಆಫ್ ಶೋಲ್ಡರ್ ಬೋ ಡ್ರೆಸ್ ನಿಮಗೆ ಸೊಗಸಾದ ಮತ್ತು ಕ್ಲಾಸಿ ಲುಕ್ ನೀಡುತ್ತದೆ.
ಟ್ರೇಡಿಷನಲ್ 3-ಪೀಸ್
ಲೇಡಿ ಬಾಸ್ ಲುಕ್‌ಗಾಗಿ ನೀವು ಈ ರೀತಿಯಲ್ಲಿ ಸಡಿಲವಾದ ಟ್ರೇಡಿಷನಲ್ ಜಾಕೆಟ್, ಬ್ಲೇಜರ್ ಮತ್ತು ಸೂಟ್ ಜಾಕೆಟ್ ಧರಿಸಿ, ಮತ್ತು ಕಚೇರಿಯಲ್ಲಿ ಬಾಸ್ ಸ್ಟೈಲ್‌ಅನ್ನು ತೋರಿಸಿ.