Kannada

ಸುಂದರ ತ್ವಚೆಗಾಗಿ ಸರಳ ಸೂತ್ರಗಳು

ಮಂದ, ಶುಷ್ಕ ಮತ್ತು ಮೊಡವೆ ಪೀಡಿತ ಚರ್ಮವನ್ನು ಕೆಲವೇ ನಿಮಿಷಗಳಲ್ಲಿ ಸರಿಪಡಿಸುವ ಸರಳ ವಿಧಾನಗಳು ಇಲ್ಲಿವೆ. ನಿಮ್ಮ ಮುಖ ಕಲೆರಹಿತವಾಗಿ, ಬ್ರೈಟ್ ಆಗಿ ಕಾಣಲು ಇದನ್ನ ಟ್ರೈ ಮಾಡಿ.

Kannada

ಹೊಳೆಯುವ ಚರ್ಮಕ್ಕಾಗಿ

  • 1 ಟೀಸ್ಪೂನ್ ಜೇನುತುಪ್ಪ
  • 1 ಟೀಸ್ಪೂನ್ ಅಲೋವೆರಾ ಜೆಲ್
  • ¼ ಟೀಸ್ಪೂನ್ ಅರಿಶಿನ
Image credits: PINTEREST
Kannada

ಹೀಗೆ ಮಾಡಿ ನೋಡಿ

ಜೇನು, ಅಲೋವೆರಾ, ಅರಿಶಿನ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಸ್ವಚ್ಛವಾದ ಮುಖದ ಮೇಲೆ 10–12 ನಿಮಿಷಗಳ ಕಾಲ ಹಚ್ಚಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Image credits: freepik AI
Kannada

ಬ್ರೈಟ್ ಚರ್ಮಕ್ಕಾಗಿ

  • ½ ಟೀಸ್ಪೂನ್ ದಾಲ್ಚಿನ್ನಿ ಪುಡಿ
  • 1 ಟೀಸ್ಪೂನ್ ಅಲೋವೆರಾ ಜೆಲ್
  • ¼ ಟೀಸ್ಪೂನ್ ಅರಿಶಿನ
Image credits: freepik
Kannada

ಮುಖದ ಕಾಂತಿ ಹೆಚ್ಚುತ್ತೆ

ದಾಲ್ಚಿನ್ನಿ, ಅಲೋವೆರಾ, ಅರಿಶಿನ ಮಿಶ್ರ ಮಾಡಿ, ಕಣ್ಣಿನ ಪ್ರದೇಶವನ್ನು ತಪ್ಪಿಸಿ, ಮುಖಕ್ಕೆ ನಿಧಾನವಾಗಿ ಈ ಪೇಸ್ಟ್ ಹಚ್ಚಿ. ಗರಿಷ್ಠ 5–7 ನಿಮಿಷಗಳ ಕಾಲ ಇರಿಸಿ. ತಣ್ಣೀರಿನಿಂದ ತೊಳೆಯಿರಿ.

Image credits: PINTEREST
Kannada

ಮೊಡವೆ ಮುಕ್ತ ಚರ್ಮಕ್ಕಾಗಿ

  • 5 ತಾಜಾ ಬೇವಿನ ಎಲೆಗಳು (ಪುಡಿಮಾಡಿ ಅಥವಾ ಪೇಸ್ಟ್ ಮಾಡಿ)
  • 1 ಚಮಚ ಅಲೋವೆರಾ ಜೆಲ್
  • ¼ ಚಮಚ ಅರಿಶಿನ
Image credits: freepik AI
Kannada

ಮೊಡವೆ ಮಾಯ

ಬೇವಿನ ಎಲೆಯ ಪೇಸ್ಟ್, ಅಲೋವೆರಾ, ಅರಿಶಿನವನ್ನು ಬೆರೆ ಎಲ್ಲೆಲ್ಲಿ ಪಿಂಪಲ್ ಇದೆಯೋ ಅಲ್ಲಿಗೆ ಹಚ್ಚಿ. ಅಥವಾ ಇದನ್ನ ಮಾಸ್ಕ್ ಆಗಿ ಬಳಸಿ. 10 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

Image credits: social media
Kannada

ಬೋನಸ್ ಸಲಹೆಗಳು

  • ಮೊದಲ ಬಳಕೆಗೆ ಮೊದಲು ಪ್ಯಾಚ್ ಟೆಸ್ಟ್ ಮಾಡಿ.
  • ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಬಳಸಿ.
  • ನಂತರ ಸೌಮ್ಯವಾದ ಮಾಯಿಶ್ಚರೈಸರ್ ಬಳಸೋದನ್ನು ಮರಿಬೇಡಿ
Image credits: PINTEREST

ಮುದ್ದಾದ ಸೊಸೆಗೆ ಉಡುಗೊರೆ ನೀಡಲು ಬಯಸಿದ್ರೆ ಇಲ್ಲಿವೆ 6 ಗ್ರಾಂ ಚಿನ್ನದ ವಿಶಿಷ್ಟ ವಿನ್ಯಾಸದ ಬಳೆಗಳು !

ನವ ವಧುವಿನ ಅಂದ ಹೆಚ್ಚಿಸುವ ಡಿಫರೆಂಟ್ ಕಿವಿಯೋಲೆಗಳಿವು

ಐವರಿ ಡ್ರೇಪ್ ಸೆಟ್‌ನಲ್ಲಿ ಮೋನಾಲಿಸಾ ಹಾಟ್ ಲುಕ್; ಫ್ಯಾನ್ಸ್ ಫಿದಾ!

5 Fancy Green Bangle Designs: ಇಲ್ಲಿವೆ 5 ಅದ್ಭುತ ವಿನ್ಯಾಸದ ಹಸಿರು ಗಾಜಿನ ಬಳೆಗಳು!