ವಾಮಿಕಾ ಗಬ್ಬಿ ಅವರ 7 ಶೈನಿ ಡ್ರೆಸ್‌ಗಳು

Fashion

ವಾಮಿಕಾ ಗಬ್ಬಿ ಅವರ 7 ಶೈನಿ ಡ್ರೆಸ್‌ಗಳು

<p>ಸುಂದರಿ ವಾಮಿಕಾ ಗಬ್ಬಿ ಅವರ ಶೈನಿ ರೆಡ್ ಆಫ್ ಶೋಲ್ಡರ್ ಡ್ರೆಸ್ ಹೊಸ ವರ್ಷದ ಪಾರ್ಟಿಗೆ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ನೀವು ಹೈ ಹೀಲ್ ಮ್ಯಾಚಿಂಗ್ ಸ್ಯಾಂಡಲ್‌ಗಳನ್ನು ಧರಿಸಿ.</p>

ರೆಡ್ ಆಫ್ ಶೋಲ್ಡರ್ ಡ್ರೆಸ್

ಸುಂದರಿ ವಾಮಿಕಾ ಗಬ್ಬಿ ಅವರ ಶೈನಿ ರೆಡ್ ಆಫ್ ಶೋಲ್ಡರ್ ಡ್ರೆಸ್ ಹೊಸ ವರ್ಷದ ಪಾರ್ಟಿಗೆ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ನೀವು ಹೈ ಹೀಲ್ ಮ್ಯಾಚಿಂಗ್ ಸ್ಯಾಂಡಲ್‌ಗಳನ್ನು ಧರಿಸಿ.

<p>ವಾಮಿಕಾ ಒಂದಕ್ಕಿಂತ ಒಂದು ಉತ್ತಮ ಡ್ರೆಸ್‌ ಧರಿಸುತ್ತಾರೆ. ಅವರ ವಾರ್ಡ್ರೋಬ್‌ನ ಗೋಲ್ಡನ್ ನೂಡಲ್ ಸ್ಟ್ರಾಪ್ ಡ್ರೆಸ್ ಅನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ. ಅಂತಹ ಡ್ರೆಸ್ ನಿಮಗೆ 2000 ರೂ. ಒಳಗೆ ಸಿಗುತ್ತದೆ.</p>

ಗೋಲ್ಡನ್ ನೂಡಲ್ ಸ್ಟ್ರಾಪ್ ಡ್ರೆಸ್

ವಾಮಿಕಾ ಒಂದಕ್ಕಿಂತ ಒಂದು ಉತ್ತಮ ಡ್ರೆಸ್‌ ಧರಿಸುತ್ತಾರೆ. ಅವರ ವಾರ್ಡ್ರೋಬ್‌ನ ಗೋಲ್ಡನ್ ನೂಡಲ್ ಸ್ಟ್ರಾಪ್ ಡ್ರೆಸ್ ಅನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ. ಅಂತಹ ಡ್ರೆಸ್ ನಿಮಗೆ 2000 ರೂ. ಒಳಗೆ ಸಿಗುತ್ತದೆ.

<p>ಸ್ನೇಹಿತರಲ್ಲಿ ಪ್ರಭಾವ ಬೀರಬೇಕೆಂದರೆ ಮೆಟಾಲಿಕ್ ಸಿಲ್ವರ್ ಲಾಂಗ್ ಡ್ರೆಸ್ ಧರಿಸಿ ಹೊಸ ವರ್ಷದ ಆಚರಣೆಯನ್ನು ಮತ್ತಷ್ಟು ಸುಂದರವಾಗಿಸಿ</p>

ಮೆಟಾಲಿಕ್ ಸಿಲ್ವರ್ ಲಾಂಗ್ ಡ್ರೆಸ್

ಸ್ನೇಹಿತರಲ್ಲಿ ಪ್ರಭಾವ ಬೀರಬೇಕೆಂದರೆ ಮೆಟಾಲಿಕ್ ಸಿಲ್ವರ್ ಲಾಂಗ್ ಡ್ರೆಸ್ ಧರಿಸಿ ಹೊಸ ವರ್ಷದ ಆಚರಣೆಯನ್ನು ಮತ್ತಷ್ಟು ಸುಂದರವಾಗಿಸಿ

ಲೆದರ್ ಜಾಕೆಟ್ ಜೊತೆ ಲೂಸ್ ಟಾಪ್

ರೆಡ್ ಬೂಟ್, ಕಪ್ಪು ಲೆದರ್ ಪೆನ್ಸಿಲ್ ಸ್ಕರ್ಟ್ ಮತ್ತು ಬೂದು ಲೂಸ್ ಟಾಪ್‌ನಲ್ಲಿ ವಾಮಿಕಾ ಗಬ್ಬಿ ರಾಣಿಯಂತೆ ಕಾಣುತ್ತಿದ್ದಾರೆ. ಈ ಲುಕ್ ಅನ್ನು ಒಮ್ಮೆ ಮರು ಸೃಷ್ಟಿಸಿ

ಸಿತಾರಾ ಬಾಡಿಕಾನ್ ಸರ್ಕಲ್ ಡಿಸೈನ್ ಡ್ರೆಸ್

ವಾಮಿಕಾ ಅವರ ಸಂಪೂರ್ಣ ಡ್ರೆಸ್‌ನಲ್ಲಿ ವೃತ್ತಾಕಾರದ ವಿನ್ಯಾಸಗಳಿವೆ ಮತ್ತು ಗೋಲ್ಡ್‌ ನಕ್ಷತ್ರಗಳನ್ನು ಜೋಡಿಸಲಾಗಿದೆ. ಹೊಸ ವರ್ಷದ ಪಾರ್ಟಿಯಲ್ಲಿ ನಕ್ಷತ್ರದ ಹೊಳೆಯುವ ಡ್ರೆಸ್ ಅದ್ಭುತವಾಗಿ ಕಾಣುತ್ತದೆ.

ಫ್ಲೇರ್ ವೈಟ್ ಡ್ರೆಸ್

ಫ್ಲೇರ್ ಡ್ರೆಸ್‌ನಲ್ಲಿ ಯಾವುದೇ ಹುಡುಗಿ ರಾಜಕುಮಾರಿಯಂತೆ ಸುಂದರವಾಗಿ ಕಾಣುತ್ತಾಳೆ. ಹೊಸ ವರ್ಷಕ್ಕೆ ಕೆಂಪು-ಹಸಿರು ಬಿಟ್ಟು ಬಿಳಿ ಡ್ರೆಸ್‌ನಲ್ಲಿ ಆನಂದಿಸಿ.

ಮದುವೆ, ಪಾರ್ಟಿಗಳಲ್ಲಿ ಮಿಂಚಲು ಲೇಟೆಸ್ಟ್‌ ಫ್ರೆಂಚ್ ಬನ್‌ ಹೇರ್‌ ಸ್ಟೈಲ್

ವೆಸ್ಟರ್ನ್‌ ಬಟ್ಟೆಗಳಿಗೂ ಮ್ಯಾಚ್ ಆಗುವಂತಹ ಟ್ರೆಂಡಿ ಚಿನ್ನದ ಬಳೆಗಳ ಕಲೆಕ್ಷನ್

ರಿಮೂವೇಬಲ್‌ ಪ್ಯಾಡ್‌ ಬ್ಲೌಸ್‌ ಬಳಸುವ 7 ಪ್ರಯೋಜನಗಳಿವು

ನೋಡಲು ಸೂಪರ್, ಜೇಬಿಗೆ ಭಾರವಾಗಲ್ಲ; 10 ಸಾವಿರದೊಳಗಿನ ಚಿನ್ನದ ಒಲೆಗಳು