ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಆಗಾಗ್ಗೆ ಸುದ್ದಿ ಮಾಡುತ್ತಾರೆ.
Kannada
ಆಟ ನಿಲ್ಲಿಸಿದರೂ ಗಳಿಕೆ ನಿಂತಿಲ್ಲ
ಸಾನಿಯಾ ಮಿರ್ಜಾ ಅವರು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಗಳಿಕೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅವರ ಜನಪ್ರಿಯತೆ ಎನ್ನಲಾಗಿದೆ.
Kannada
ಹಣದ ಹೊಳೆ ಹರಿಯುತ್ತಿದೆ
ಸಾನಿಮಾ ಮಿರ್ಜಾ ಅವರಿಗೆ ಇರುವ ಜನಪ್ರಿಯತೆಯಿಂದಾಗಿ ಅವರ ಮೇಲೆ ಜಾಹೀರಾತು ಕಂಪನಿಗಳು ಹಣದ ಮಳೆ ಸುರಿಯುತ್ತಿವೆ. ಕ್ರೀಡೆಯಿಂದ ದೂರವಿದ್ದರೂ ಅವರ ಬಳಿ ಹಣಕ್ಕೆ ಕೊರತೆ ಇಲ್ಲ.
Kannada
ನಿವ್ವಳ ಮೌಲ್ಯದಲ್ಲಿ ಹೆಚ್ಚಳ
ವರದಿಯ ಪ್ರಕಾರ, ಸಾನಿಯಾ ಮಿರ್ಜಾ ಅವರ ಒಟ್ಟು ನಿವ್ವಳ ಮೌಲ್ಯ 240 ಕೋಟಿ ರೂ. ಎಂದು ಹೇಳಲಾಗಿದೆ. ಅವರ ಗಳಿಕೆಯ ಪ್ರಮುಖ ಮೂಲ ಬ್ರ್ಯಾಂಡ್ ಪ್ರಮೋಷನ್ ಮಾಡುವುದಾಗಿದೆ.
Kannada
ಎಷ್ಟು ಕಂಪನಿಗಳ ಮಾಲೀಕರು?
ಸಾನಿಯಾ ಮಿರ್ಜಾ ತಮ್ಮ ಬ್ರ್ಯಾಂಡ್ ಮೌಲ್ಯದಿಂದಾಗಿ ಹಲವು ಕಂಪನಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು 9 ಕಂಪನಿಗಳ ರಾಯಭಾರಿ ಆಗಿದ್ದಾರೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಸೇರಿವೆ.
Kannada
ಸಾನಿಯಾ ದೊಡ್ಡ ಕಂಪನಿಗಳು
ಸಾನಿಯಾ ರಾಯಭಾರಿಯಾಗಿರುವ 9 ಕಂಪನಿಗಳೆಂದರೆ ಕ್ಯಾಡ್ಬರಿ ಬಾರ್ನ್ವಿಟಾ, ಟಿವಿಎಸ್ ಸ್ಕೂಟಿ, ಸ್ಪ್ರೈಟ್, ವೊಲಿನಿ, ಏರ್ ಇಂಡಿಯಾ, ಟಾಟಾ ಟೀ, ಹಾಥ್ವೇ ಕೇಬಲ್, ಇಮಾಮಿ ಮತ್ತು ಅಡಿಡಾಸ್.
Kannada
ಬ್ರ್ಯಾಂಡ್ ಅನುಮೋದನೆಗೆ ಶುಲ್ಕ
ಟೆನಿಸ್ ಸೂಪರ್‌ಸ್ಟಾರ್ ಒಂದು ಬ್ರ್ಯಾಂಡ್ ಪ್ರಮೋಷನ್‌ಗೆ ಬರೋಬ್ಬರಿ 60 ರಿಂದ 70 ಲಕ್ಷ ರೂ.ಗಳಷ್ಟು ಬೇಡಿಕೆ ಇಡುತ್ತಾರೆ. ಈ ರೀತಿ ಅವರು ಜಾಹೀರಾತು ಕೊಡುವ ಮೂಲಕ ವಾರ್ಷಿಕ 25 ಕೋಟಿ ರೂ. ಗಳಿಸುತ್ತಾರೆ.