ಮೆಟ್ ಗಾಲಾ 2025 ರಲ್ಲಿ ಬಾಲಿವುಡ್ ದಿವಾಸ್ ಕಿಯಾರಾ ಅಡ್ವಾಣಿ, ಪ್ರಿಯಾಂಕಾ ಚೋಪ್ರಾ ಮತ್ತು ಇಶಾ ಅಂಬಾನಿ ತಮ್ಮ ಗ್ಲಾಮರಸ್ ಮೇಕಪ್ ಲುಕ್‌ಗಳಿಂದ ರೆಡ್ ಕಾರ್ಪೆಟ್‌ನಲ್ಲಿ ಎಲ್ಲರ ಗಮನ ಸೆಳೆದರು.
Kannada
ಕಿಯಾರಾ ಅಡ್ವಾಣಿ
ಮೆಟ್ ಗಾಲಾ 2025 ರಲ್ಲಿ ಕಿಯಾರಾ ಅಡ್ವಾಣಿ ಫ್ಲಫಿ ಹುಬ್ಬುಗಳೊಂದಿಗೆ ಸಾಫ್ಟ್ ಬ್ರೌನ್ ಸ್ಮೋಕಿ ಐ, ಗ್ಲಾಸಿ ನ್ಯೂಡ್ ತುಟಿಗಳು ಮತ್ತು ವಾರ್ಮ್ ಪೀಚ್ ಬ್ಲಶ್ ಅನ್ನು ಬಳಸಿದರು.
Kannada
ಪ್ರಿಯಾಂಕಾ ಚೋಪ್ರಾ
ರೆಟ್ರೋ ನಾಯರ್ ಡ್ರಾಮಾ ಲುಕ್ ಅನ್ನು ಸೃಷ್ಟಿಸುವ ಮೂಲಕ ಪ್ರಿಯಾಂಕಾ ಮಿಂಚಿದರು. ಪ್ರಿಯಾಂಕಾ ಚೋಪ್ರಾ ಬೋಲ್ಡ್ ಐಲೈನರ್, ಮ್ಯಾಟ್ ಮೋಚಾ ತುಟಿಗಳು, ಟೆರಾಕೋಟ ಬ್ಲಶ್ ಅನ್ನು ಬಳಸಿದರು.
Kannada
ಟೆರಾಕೋಟ ಬ್ಲಶ್ ಅದ್ಭುತವಾಗಿ ಕಾಣುತ್ತದೆ
ಒಟ್ಟಾರೆ ಲುಕ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಕೆನ್ನೆಗಳ ಟೆರಾಕೋಟ ಬ್ಲಶ್ ಮತ್ತು ಬ್ರೌನ್ ಐಶ್ಯಾಡೋ ಜನರ ಹೃದಯವನ್ನು ಗೆದ್ದಿತು. ಪತಿ ನಿಕ್ಕಿ ಕೂಡ ಸಾಥ್ ನೀಡಿದರು.
Kannada
ಇಶಾ ಅಂಬಾನಿ
ಇಶಾ ಅಂಬಾನಿ ತಮ್ಮ ದುಬಾರಿ ಹಾರದಿಂದ ಮೆಟ್ ಗಾಲಾದಲ್ಲಿ ಸಂಚಲನ ಮೂಡಿಸಿದ್ದಾರೆ, ಆದರೆ ಇಶಾ ಅವರ ಮೇಕಪ್ ಕೂಡ ಅದ್ಭುತವಾಗಿತ್ತು. ಸ್ಟೇಟ್‌ಮೆಂಟ್ ಕೋಲ್ ರಿಮ್ಡ್ ಐ ಲುಕ್ ಸಖತ್ ಆಗಿ ಮಿಂಚಿತು.
Kannada
ಇಶಾ ಡಸ್ಟಿ ರೋಸ್ ತುಟಿಗಳು
ಡಸ್ಟಿ ರೋಸ್ ತುಟಿಗಳ ಜೊತೆಗೆ ಹೈಲೈಟ್ ಮಾಡಿದ ಕೆನ್ನೆಗಳು ಮತ್ತು ಬೋಲ್ಡ್ ಹುಬ್ಬುಗಳೊಂದಿಗೆ ಇಶಾ ಅಂಬಾನಿ ಮೆಟ್ ಗಾಲಾ ಮೇಕಪ್ ಲುಕ್ ಅನ್ನು ಪೂರ್ಣಗೊಳಿಸಿದರು.