ಫ್ಲೋರಲ್ ಡಿಸೈನ್ ಕರಿಮಣಿ ಸರವು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಕಚೇರಿಗೆ ಹೋಗುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. 5 ಗ್ರಾಂ ಒಳಗಡೆ ಮಾಡಿಸಬಹುದು.
ಚಿನ್ನದ ಸರದ ಮಧ್ಯದಲ್ಲಿ ಕರಿಮಣಿಗಳು, ವೈಟ್ ಸ್ಟೋನ್ ಲಾಕೆಟ್ ಇರುವ ಈ ಕರಿಮಣಿ ಸರವು ತುಂಬಾ ಸರಳವಾಗಿ ಟ್ರೆಂಡಿಯಾಗಿ ಕಾಣುತ್ತದೆ. 3 ಗ್ರಾಂನಲ್ಲಿ ಲಭ್ಯವಿದೆ.
ಗೋಲ್ಡ್ ಲೀಫ್ ಫ್ಲೋರಲ್ ಡಿಸೈನ್ ಪೆಂಡೆಂಟ್ ತುಂಬಾ ಸುಂದರವಾಗಿ ಕಾಣುತ್ತದೆ. ಕಡಿಮೆ ತೂಕದಲ್ಲಿ ಮಾಡಿಸಬಹುದು. 8 ಗ್ರಾಂನಲ್ಲಿ ಸಿದ್ಧವಾಗುತ್ತದೆ.
ಚೈನ್ ಟೈಪ್ ಕರಿಮಣಿ ಸರದಲ್ಲಿ ಇಂತಹ ಪೆಂಡೆಂಟ್ ಹೊಸದಾಗಿ ಮದುವೆಯಾದ ವಧುವಿಗೆ ಚೆನ್ನಾಗಿ ಹೊಂದುತ್ತದೆ.
ಮಂಗಳಸೂತ್ರದಲ್ಲಿ ಲೇಟೆಸ್ಟ್ ಡಿಸೈನ್ ಬೇಕೆಂದರೆ ಈ ಟೈಪ್ ಬ್ಲಾಕ್ ಬೀಡ್ಸ್ ಟ್ರೈ ಮಾಡಬಹುದು.
ಇಂತಹ ಮಾಡೆಲ್ ಮಂಗಳಸೂತ್ರಗಳು ಈಗ ತುಂಬಾ ಟ್ರೆಂಡಿಂಗ್‌ನಲ್ಲಿವೆ.
ಸಹೋದರಿಯರೇ, ನಿಮ್ಮ ಕಾಲುಗಳ ಅಂದ ಹೆಚ್ಚಿಸುವ ಹೊಸ ಟ್ರೆಂಡ್ ಕಾಲುಂಗುರ ಇಲ್ಲಿವೆ!
5 ಗ್ರಾಂನಲ್ಲಿ ಟಾಪ್ 8 ಟ್ರೆಂಡಿ ಮಿನಿಮಲಿಸ್ಟ್ ಚೈನ್ ಪೆಂಡೆಂಟ್ ಡಿಸೈನ್ಸ್
ಬಿಸಿಲಿನಿಂದ ಕೋಮಲ ಕೈಗಳ ರಕ್ಷಣೆಗೆ ಧರಿಸಿ ಬೇಸಿಗೆ ಸ್ನೇಹಿ 7 ಫುಲ್ ಸ್ಲೀವ್ ಕುರ್ತಿ
10 ಗ್ರಾಂ ಚಿನ್ನದ ಚೈನ್‌ಗೆ ಮ್ಯಾಚ್ ಆಗುವ ಅತ್ಯಾಕರ್ಷಕ ಪೆಂಡೆಂಟ್‌ಗಳು