ಸರಳ ಸೀರೆಯನ್ನು ಫ್ಯಾನ್ಸಿಯಾಗಿ ಧರಿಸಲು ಟರ್ಟಲ್ ನೆಕ್ ಕೋಲ್ಡ್ ಶೋಲ್ಡರ್ ಬ್ಲೌಸ್ ಹೊಲಿಸಿ ನೋಡಿ. ನೀವು ಇಷ್ಟಪಡುವ ಲೇಸ್ ಅನ್ನು ಆಯ್ಕೆ ಮಾಡಬಹುದು.
ಲೆಹೆಂಗಾದೊಂದಿಗೆ ಕೋಲ್ಡ್ ಶೋಲ್ಡರ್ ಬ್ಲೌಸ್ ಧರಿಸಲು ಫುಲ್ ಸ್ಲೀವ್ ಬ್ಲೌಸ್ ಟ್ರೈ ಮಾಡಿ. ಇಂತಹ ಬ್ಲೌಸ್‌ನಲ್ಲಿ ಕೆಳಗೆ ಅಟ್ಯಾಚ್‌ಮೆಂಟ್ ನೀಡಲಾಗಿರುತ್ತದೆ.
ನೀವು ಎಂಬ್ರಾಯ್ಡರಿ ಸೀರೆಯೊಂದಿಗೆ ಹೆವಿ ಎಂಬ್ರಾಯ್ಡರಿ ಬ್ಲೌಸ್ ಧರಿಸುತ್ತಿದ್ದರೆ ಕೋಲ್ಡ್ ಶೋಲ್ಡರ್ ಬ್ಲೌಸ್ ಹೊಲಿಸಿ. ಇದರಲ್ಲಿ ನೀವು ಲಟಕನ್ ಬಳಸಿ ಸುಂದರ ವಿನ್ಯಾಸ ಮಾಡಬಹುದು.
ನೀವು 500 ರೂಪಾಯಿ ಒಳಗಿನ ಸೀರೆ ಖರೀದಿಸಿದರೂ ಫ್ಯಾಶನೇಬಲ್ ಸೀಕ್ವೆನ್ ಕೋಡ್ ಶೋಲ್ಡರ್ ಬ್ಲೌಸ್ ಧರಿಸಿ ಅದರ ಘನತೆಯನ್ನು ದುಪ್ಪಟ್ಟು ಹೆಚ್ಚಿಸಬಹುದು
ಕೋಲ್ಡ್ ಶೋಲ್ಡರ್ ಬ್ಲೌಸ್‌ನಲ್ಲಿ ತೋಳಿಗೆ ಕಟ್ ನೀಡಲಾಗಿರುತ್ತದೆ. ಇದು ಫ್ಯಾನ್ಸಿಯಾಗಿ ಕಾಣುತ್ತದೆ. ಕಟ್ ಬದಲಿಗೆ ಲಟಕನ್ ಹಾಕಿಸಿ ಕೋಲ್ಡ್ ಶೋಲ್ಡರ್ ಬ್ಲೌಸ್ ಲುಕ್ ಪಡೆಯಬಹುದು.
ಕೋಲ್ಡ್ ಶೋಲ್ಡರ್ ಬ್ಲೌಸ್ ಹೊಲಿಸಲು ಎಂಬ್ರಾಯ್ಡರಿ ಫ್ಯಾಬ್ರಿಕ್ ಬೇಕಾಗಿಲ್ಲ. ಕಾಟನ್ ಬ್ಲೌಸ್‌ನಲ್ಲಿಯೂ ಈ ಲುಕ್ ಕ್ರಿಯೇಟ್ ಮಾಡಬಹುದು.
ಕೈಗೆಟುಕುವ ಬೆಲೆಗೆ ಸಿಗುವ ಟ್ರೆಂಡಿ ಬೆಳ್ಳಿ ಕಾಲುಂಗುರ ಡಿಸೈನ್ಸ್!
5ಗ್ರಾಂ ಚಿನ್ನಕ್ಕಿಂತ 1% ಹೆಚ್ಚು ಆಗಲ್ಲ! ಹೂಪ್ ಇಯರ್‌ರಿಂಗ್ಸ್ ಸ್ಟೈಲಿಶ್ ಲುಕ್!
ದಿನನಿತ್ಯದ ಬಳಕೆಗೆ ಟ್ರೆಂಡಿ ಗೋಲ್ಡ್ ಇಯರ್‌ರಿಂಗ್ಸ್: ಇಲ್ಲಿದೆ ಲೇಟೆಸ್ಟ್ ಡಿಸೈನ್
ಮುದ್ದು ಮಗಳ ಸೌಂದರ್ಯಕ್ಕೆ ದೃಷ್ಟಿ ತಾಗದಂತೆ ಈ ಕಪ್ಪು ಮಣಿಯ ಕಾಲ್ಗೆಜ್ಜೆ ತೊಡಿಸಿ!