Fashion

ರವಿಕೆಯ ಹಿಂಭಾಗದ ವಿನ್ಯಾಸಗಳು

ಪಾರದರ್ಶಕ ಶಿಯರ್ ವಿ-ನೆಕ್ ಬ್ಲೌಸ್

ಮಹಿಳೆಯರಿಗೆ ಬ್ಲೌಸ್‌ನ ಹಿಂಭಾಗ ಡೋರಿ ಹಾಕಿಸಿಕೊಳ್ಳುವುದು ತುಂಬಾ ಇಷ್ಟ. ಆದರೆ ಇದರ ಬದಲು ನೀವು ಇಂತಹ ಪಾರದರ್ಶಕ ಶಿಯರ್ ವಿ-ನೆಕ್ ಬ್ಲೌಸ್ ಹೊಲಿಸಿಕೊಳ್ಳುವ ಮೂಲಕ ಮತ್ತಷ್ಟು ಸುಂದರವಾಗಿ ಕಾಣಬಹುದು.

ದೀಪದ ಮಾದರಿಯ ವಿನ್ಯಾಸ

ನಿಮ್ಮ ಬ್ಲೌಸ್ ಹಿಂಭಾಗ ಇಂತಹ ದೀಪ ಮಾದರಿಯ ವಿನ್ಯಾಸವನ್ನು ಪ್ರಯತ್ನಿಸಬಹುದು. ಇದು ನಿಮಗೆ ತುಂಬಾ ರಾಯಲ್ ಲುಕ್ ನೀಡುತ್ತದೆ.

ಕಸೂತಿ ಕೆಲಸದ ಪಾರದರ್ಶಕ ಬ್ಲೌಸ್

ಬ್ಲೌಸ್‌ನ ಹಿಂಭಾಗದಲ್ಲಿ ನೀವು ಈ ರೀತಿಯ ಡೀಪ್ ಆದ ಕಸೂತಿ ಕೆಲಸದ ಪಾರದರ್ಶಕ ಬ್ಲೌಸ್‌ ಹೊಲಿಸಿಕೊಳ್ಳಬಹುದು. ಈ ಬ್ಲೌಸ್ ವಿನ್ಯಾಸವು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.

ಚಿನ್ನದ ಹೊಳಪಿನ ಬ್ಲೌಸ್

ಈ ರೀತಿಯ ಬ್ಲೌಸ್ ಹಿಂಭಾಗದ  ವಿನ್ಯಾಸವು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಹೀಗಾಗಿ ನಿಮ್ಮ ಸೀರೆಗೆ ಸ್ಟೈಲಿಶ್ ಲುಕ್ ನೀಡಲು ನೀವು ಸಹ ಇಂತಹ ಬಿಲ್ಲು ವಿನ್ಯಾಸದ ಹೊಳಪಿನ ಬ್ಲೌಸ್ ಹೊಲಿಸಿಕೊಳ್ಳಬಹುದು.

ಕೀಹೋಲ್ ಟಸೆಲ್ಸ್ ಹಿಂಭಾಗದ ಕಂಠರೇಖೆ ಬ್ಲೌಸ್

ಈ ಕೀಹೋಲ್ ಟಸೆಲ್ಸ್ ನಂತಿರುವ ಬ್ಲೌಸ್ ನಿಮ್ಮ ಸೀರೆಗೆ ತುಂಬಾ ಸುಂದರವಾದ ಲುಕ್ ನೀಡುತ್ತದೆ. ಇದು ನಿಮ್ಮ ಸರಳ ಸೀರೆಗೂ ಸುಂದರ ಲುಕ್ ನೀಡುತ್ತದೆ.

ಚಿಟ್ಟೆ ಮಾದರಿಯ ವಿನ್ಯಾಸ

ನೀವು ಇಂತಹ ಚಿಟ್ಟೆ ಮಾದರಿಯ ವಿನ್ಯಾಸದ ಬ್ಲೌಸ್ ಹೊಲಿಸಿಕೊಳ್ಳಬಹುದು. ಜೊತೆಗೆ, ಅದರ ಅಂಚುಗಳಲ್ಲಿ ನಿಮ್ಮಿಷ್ಟದ ಮುತ್ತುಗಳು ಅಥವಾ ಕಸೂತಿಯನ್ನು ಹಾಕಿಸಿ. ಈ ವಿನ್ಯಾಸವು ಸರಳ ಸೀರೆಯ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ.

ಬೆಂಗಾಲಿ ಸುಂದರಿ ಬಿಪಾಶಾ ಬಸು ಆಭರಣಗಳ ಕಲೆಕ್ಷನ್ ನೋಡಿ

ಮದ್ವೆಗೆ ಚೆಂದದ ಡ್ರೆಸ್ ಹುಡುಕ್ತಿದ್ರೆ ಇಲ್ಲಿದೆ ನೋಡಿ ಕಲರ್‌ಪುಲ್‌ ಸೂಟ್ಸ್‌

ಸಿಂಪಲ್‌ ಬ್ಲೌಸ್‌ಗೆ ರಿಚ್‌ ಲುಕ್‌ ನೀಡಲು ಈ ಟಿಪ್ಸ್ ಅನುಸರಿಸಿ

ಹಳೆಯ ಕಾಂಜೀವರಂ ಸೀರೆಯಿಂದ 7 ಸ್ಟೈಲಿಶ್ ಸಲ್ವಾರ್ ಸೂಟ್ ಡಿಸೈನ್