Kannada

ಕಿಮ್ ಪೋಸ್ಟ್

ಬ್ಯೂಟಿ ಮೂಲಕ ಕಿಚ್ಚು ಹಚ್ಚುವ ಕಿಮ್ ಕರ್ದಾಶಿಯನ್ ಈ ಬಾರಿಯ ಪೋಸ್ಟ್‌ನಿಂದ  ಗೊಂದಲ ಸೃಷ್ಟಿ
 

Kannada

ಹೀಲ್ಸ್ ಅಥವಾ ಫ್ಯಾಶನ್?

ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೋ ಅಥವಾ ಫ್ಯಾಶನ್ ಹೀಲ್ಸ್ ಹಾಕಿದ್ದಾರೋ ಎಂದು ಫ್ಯಾನ್ಸ್ ಪ್ರಶ್ನೆ

Image credits: kim kardashian X
Kannada

ಕಿಮ್ ಕಾಲಿಗೆ ಗಾಯ

ಅಸಲಿಗೆ ಕಿಮ್ ಕರ್ದಾಶಿಯನ್ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

Image credits: Instagram
Kannada

ನೋವಿನ ನಡುವೆ ಫ್ಯಾಶನ್

ಕಾಲಿಗೆ ಬ್ಯಾಂಡೇಜ್ ಹಾಕಲಾಗಿದೆ. ಆದರೆ ಈ ವೇಳೆ ಹೀಲ್ಸ್ ರೀತಿಯಲ್ಲಿ ಹಾಕಿದ್ದಾರೆ.
 

Image credits: google
Kannada

ಇನ್‌ಸ್ಟಾದಲ್ಲಿ ಅಸಲಿ ಕಾರಣ

ಇನ್‌ಸ್ಟಾ ಸ್ಟೋರಿಯಲ್ಲಿ ಇತ್ತೀಚೆಗೆ ಕಿಮ್ ಬಿದ್ದು ಗಾಯವಾಗಿರುವುದಾಗಿ ಹೇಳಿಕೊಂಡಿದ್ದರು.
 

Image credits: @Kim Kardashian Instagram
Kannada

ಕಾಲಿನ ಗಾಯದಲ್ಲಿ ಫ್ಯಾಶನ್

ಮೂಳೆ ಸಣ್ಣದಲ್ಲಿ ಮುರಿದಿರುವ ಕಾರಣ ಬ್ಯಾಂಡೇಜ್ ಹಾಕಲಾಗಿದೆ. ಆದರೆ ಈ ಬ್ಯಾಂಡೇಜ್ ಶೈಲಿಯಲ್ಲೇ ಬದಲಿಸಲಾಗಿದೆ.
 

Image credits: Instagram/Kim Kardashian
Kannada

ಆರ್ಥೋಪೆಡಿಕ್ ಬೂಟ್

ಕಿಮ್ ಸೂಚನೆಯಂತೆ ಬ್ಯಾಂಡೇಜನ್ನು ಹೀಲ್ಸ್ ರೀತಿ ಹಾಕಲಾಗಿದೆ. ಇದು ಕಿಮ್ ಕರ್ದಾಶಿಯನ್‌ಗೆ ಮಾತ್ರ ಸಾಧ್ಯ ಎಂದು ಹಲವರ ಪ್ರತಿಕ್ರಿಯೆ
 

Image credits: Instagram
Kannada

ಹೊಸ ಟ್ರೆಂಡ್

ಬಿದ್ದು ಕಾಲು ನೋವಾಗಿದ್ದರೂ ಕಿಮ್ ಹೊಸ ಫ್ಯಾಶನ್ ಟ್ರೆಂಡ್ ಸೃಷ್ಟಿಸಿದ್ದಾರೆ ಎಂದು ಕಮೆಂಟ್
 

Image credits: X

ಕೇವಲ 250 ರೂಪಾಯಿಯಲ್ಲಿ ಚಿನ್ನ ಲೇಪಿತ ಸ್ಟೈಲಿಶ್‌ ಬಳೆಗಳು

2025ರ ಟ್ರೆಂಡಿಂಗ್ 8 ವೆಲ್ವೆಟ್ ಬ್ಲೇಜರ್‌ಗಳು ಮತ್ತು ಪ್ಯಾಂಟ್‌ಗಳು

ಚಳಿಗಾಲದಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣಲು ಈ ಶೇಡ್‌ನ ಲಿಪ್‌ಸ್ಟಿಕ್‌ ಬಳಸಿ

2025ರ ಫ್ಯಾನ್ಸಿ ಬ್ಲೌಸ್ ಡಿಸೈನ್‌ಗಳ ಹೊಸ ಐಡಿಯಾಗಳು