ಚೆನ್ನಾಗಿ ಕಾಣಲು ನಿಮಗೆ ಗ್ರ್ಯಾಂಡ್ ಸೀರೆಗಳೇ ಬೇಕಿಲ್ಲ! ಯಾಕೆ?
ಚೆನ್ನಾಗಿ ಕಾಣಲು ಗ್ರ್ಯಾಂಡ್ ಸೀರೆಗಳು ಬೇಕಿಲ್ಲ. ಸಿಂಪಲ್ ಸೀರೆಯಿಂದಲೂ ಚೆನ್ನಾಗಿ ಕಾಣಬಹುದು. ಅದನ್ನು ನಾವು ಹೇಗೆ ಧರಿಸ್ತೀವಿ, ಆಭರಣ ಹಾಕ್ತೀವಿ ಎನ್ನೋದು ಮುಖ್ಯ ಆಗುತ್ತದೆ.
ಸೀರೆಗಿಂತ ಬ್ಲೌಸ್‌ಗೆ ಜಾಸ್ತಿ ದುಡ್ಡು ಕೊಟ್ಟು ಡಿಸೈನ್ ಮಾಡಿಸುತ್ತಾರೆ. ಆ ರೀತಿ ಮಾಡಿಸುವ ಅಗತ್ಯ ಇಲ್ಲ.
ಸೀರೆ ಗ್ರ್ಯಾಂಡ್ ಇದ್ದಾಗ ಅದಕ್ಕೆ ಹೊಂದಿಕೆ ಆಗುವಂತೆ ಪ್ಲೇನ್ ಬ್ಲೌಸ್ ಧರಿಸಿ
ಸೀರೆ ಪ್ಲೇನ್ ಇದ್ದಾಗ ಗ್ರ್ಯಾಂಡ್ ಬ್ಲೌಸ್ ಧರಿಸಿ.
ಬ್ಲೌಸ್‌ಗಳಿಗೆ ಪ್ರತಿ ಬಾರಿಯೂ ಗ್ರ್ಯಾಂಡ್ ಆಗಿ ಎಂಬ್ರಾಯಿಡಿರಿ ಡಿಸೈನ್ ಮಾಡುವ ಅಗತ್ಯ ಇಲ್ಲ. ಸ್ಟೈಲಿಶ್ ಆಗಿ, ಮಾಡರ್ನ್ ಆಗಿ ಡಿಸೈನ್ ಮಾಡಿಸಿಕೊಳ್ಳಬಹುದು.
ಸೀರೆ, ಬ್ಲೌಸ್ ಸಿಂಪಲ್ ಇದ್ದಷ್ಟು ನಿಮ್ಮ ಅಂದ ಎದ್ದು ಕಾಣುವುದು.
ಸೀರೆ ಹಾಗೂ ಬ್ಲೌಸ್ ಕಲರ್ ಕಾಂಟ್ರ್ಯಾಸ್ಟ್ ಬೇರೆ ಇದ್ದಾಗ ನಿಜಕ್ಕೂ ಚೆನ್ನಾಗಿ ಕಾಣುವುದು. ಸಿಂಪಲ್, ಪ್ಲೇನ್ ಇದ್ದರೂ ಕೂಡ ರಿಚ್ ಲುಕ್ ಕೊಡುವುದು,
ಪ್ಲೇನ್ ಕಲರ್ ಲೆಹೆಂಗಾ ಇಷ್ಟು ಸಿಂಪಲ್ ಆಗಿದ್ದರೂ ಕೂಡ ಕಲರ್ ಕಾಂಬಿನೇಶನ್ ಇದರ ಅಂದ ಹೆಚ್ಚು ಮಾಡಿದೆ.
ಬೇಸಿಗೆಗೆ 7 ಸ್ಟೈಲಿಶ್ ಸ್ಕರ್ಟ್ ಧರಿಸಿ, ಕೂಲ್ ಆಗಿ ಸಂಚರಿಸಿ!
ಅಕ್ಷಯ ತೃತೀಯದಂದು ಖರೀದಿಸಿ ಸುಂದರ ಬೆಳ್ಳಿ ಕಾಲ್ಗೆಜ್ಜೆ
22 ಕ್ಯಾರೆಟ್ ಚಿನ್ನದ ಬಳೆಗಳು: ನವ ವಧುವಿಗಾಗಿ ಟ್ರೆಂಡಿ ಡಿಸೈನ್ಸ್ ಖರೀದಿಸಿ
ಹೈಫೈ ಲುಕ್ ಪಡೆಯಲು ಧರಿಸಿ ಈ 8 ಸಿಂಪಲ್ ಕುರ್ತಾ