ಚಿನ್ನದ ಬೀಡೆಡ್ ಸರಗಳು ತುಂಬಾ ಸುಂದರವಾಗಿ ಕಾಣುತ್ತವೆ. ಭಾರವಾದ ತೂಕದ ಸರವನ್ನು ಮಾಡಿಸಬೇಕಾದರೆ ಒಂದರ ಬದಲು 2 ಲೇಯರ್‌ಗಳನ್ನು ಆಯ್ಕೆ ಮಾಡಬಹುದು.
ಮಿರರ್ ಚಿನ್ನದ ಸರದ ವಿನ್ಯಾಸವು ವಿಶಿಷ್ಟವಾಗಿದೆ. ನೀವು ಇಂತಹ ಸರವನ್ನು ವಿಶೇಷ ಸಂದರ್ಭಗಳಲ್ಲಿ ಧರಿಸಬಹುದು. 10 ರಿಂದ 15 ಗ್ರಾಂನಲ್ಲಿ ಇಂತಹ ಸರವನ್ನು ಮಾಡಿಸಿಕೊಳ್ಳಿ.
ಸರಳ ಚಿನ್ನದ ಸರದ ಬದಲು ಮಿನಿಮಲಿಸ್ಟ್ ಸರವನ್ನು ಧರಿಸಿ ಸುಂದರವಾಗಿ ಕಾಣಬಹುದು.
ಬೀಡೆಡ್ ಸರವನ್ನು ಖರೀದಿಸುವ ಬದಲು ನೀವು ಹೂವಿನ ವಿನ್ಯಾಸವನ್ನು ಆರಿಸಿಕೊಳ್ಳಿ. ಈ ರೀತಿಯ ಸರದಿಂದ ಕುತ್ತಿಗೆ ತುಂಬಾ ಭರ್ತಿಯಾಗಿ ಕಾಣುತ್ತದೆ.
ಚಿನ್ನದ ಸರಕ್ಕೆ ಅಂದವಾದ ನೋಟವನ್ನು ನೀಡಲು ಸರಳವಾದ ಬದಲು ನೀವು ಚಿನ್ನದಿಂದ ಮಾಡಿದ ಶೆಲ್ ಪೆಂಡೆಂಟ್ ಅನ್ನು ಆಯ್ಕೆ ಮಾಡಬಹುದು. ಇದರೊಳಗೆ ನಿಜವಾದ ಮುತ್ತು ಜೋಡಿಸಲಾಗಿರುತ್ತದೆ.
ನೀವು 4 ರಿಂದ 5 ಹೂವಿನ ವಿನ್ಯಾಸದ ಸರವನ್ನು ಖರೀದಿಸುತ್ತಿದ್ದರೆ, ನಿಮಗೆ ಪೆಂಡೆಂಟ್ ಅಗತ್ಯವಿಲ್ಲ.
ಮಾರುಕಟ್ಟೆಗೆ ಬಂದಿವೆ ಲಾಕೆಟ್ ಇಲ್ಲ ಹೊಸ ಮಾಂಗಲ್ಯ ಸೂತ್ರದ ಡಿಸೈನ್ಸ್!
ಕೇವಲ 2 ಗ್ರಾಂ ಚಿನ್ನದ ಜುಮುಕಿ ಮುದ್ದಿನ ಮಗಳಿಗಾಗಿ ಇಲ್ಲಿವೆ 7 ಟ್ರೆಂಡಿ ಡಿಸೈನ್ಸ್
ಹಾರ್ಡ್ ವರ್ಕ್ ಮಾಡೋ ಗಂಡಸರಿಗೆ ಗಟ್ಟಿಮುಟ್ಟಾದ 5 ಗ್ರಾಂ ಚಿನ್ನದ ಉಂಗುರ
ಮದುವೆ ಗಂಡಿಗೆ ಕೇವಲ 5 ಗ್ರಾಂ ಒಳಗಿನ ಚಿನ್ನದ ಉಂಗುರ ಡಿಸೈನ್ಸ್!