Kannada

ಮುತ್ತು, ಕರಿಮಣಿಯುಳ್ಳ ಚೆಂದದ ಬಳೆಗಳು

ನಿಮ್ಮ ಮಕ್ಕಳನ್ನು ಫಂಕ್ಷನ್‌ಗೆ ರೆಡಿ ಮಾಡುತ್ತಿದ್ರೆ ಈ ರೀತಿಯ ಬಳೆ, ಕಡಗ ಅಥವಾ ಬ್ರೈಸ್ಲೆಟ್‌ ಗಳನ್ನು ಹಾಕಿ.

Kannada

ಕಲರ್ ಫುಲ್ ಬ್ರೆಸ್ಲೆಟ್

ಸಿಂಪಲ್ ಆಗಿ ದಾರ ಕಟ್ಟುವ ಬದಲು ಈ ರೀತಿಯ ಮುತ್ತು ಮತ್ತು ರುದ್ರಾಕ್ಷಿ ಡಿಸೈನ್ಸ್ ಹೊಂದಿರುವ ಮಕ್ಕಳ ಕೈಗಳಿಗೆ ಚೆಂದವಾಗಿ ಕಾಣಿಸುತ್ತವೆ. 

Image credits: sri_krishna_jewllers_ instagram
Kannada

ಸಿಂಗಲ್ ಕಡ

ಈ ರೀತಿಯ ಕಡಗಳು ಗಂಡು ಮಕ್ಕಳಿಗೆ ರಾಯಲ್ ಲುಕ್ ನೀಡುತ್ತವೆ. ಮಕ್ಕಳಿಗೆ ಪಂಚೆ, ವೈಟ್ ಶರ್ಟ್ ಹಾಕಿಸಿ ಇಂತಜ ಕಡ ಹಾಕಿದ್ರೆ ಜಮೀನ್ದಾರರ ರೀತಿಯಲ್ಲಿ ಕಾಣುತ್ತಾರೆ. 

Image credits: kkings_jewellery instagram
Kannada

ಗ್ರ್ಯಾಂಡ್ ಬಳೆ

ಕೈ ತುಂಬಾ ಹಾಕೋ ಬಳೆಗಳು ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಈ ರೀತಿಯ ಕಲರ್‌ಫುಲ್ ಬಳೆಗಳು ಹಾಕೋದರಿಂದ ಮಕ್ಕಳ ಫ್ಯಾಶನ್‌ಗೆ ಹೈಲೈಟ್ ಆಗುತ್ತದೆ. 

Image credits: Pinterest
Kannada

ಫ್ಲವರ್ ಡಿಸೈನ್ ಬ್ರೈಸ್ಲೆಟ್

ಈ  ರೀತಿಯ ಫ್ಲವರ್ ಡಿಸೈನ್ ಬ್ರೈಸ್ಲೆಟ್‌ಗಳನ್ನು ಮಕ್ಕಳ ಹುಟ್ಟುಹಬ್ಬ ಅಥವಾ ನಾಮಕರಣ ಶಾಸ್ತ್ರಕ್ಕೆ ಉಡೂಗರೆಯಾಗಿ ನೀಡಬಹುದು. 5 ರಿಂದ 8 ಗ್ರಾಂಗಳಲ್ಲಿ ಈ ಬ್ರೆಸ್ಲೆಟ್ ಸಿಗುತ್ತವೆ.

Image credits: instagram\ gemini
Kannada

ಸಿಂಪಲ್ ಆಂಡ್ ಅಟ್ರ್ಯಾಕ್ಟಿವ್

ಈ ರೀತಿಯ ಸಿಂಪಲ್ ಆಂಡ್ ಅಟ್ರ್ಯಾಕ್ಟಿವ್ ಬಳೆಗಳು ಮಕ್ಕಳಿಗೆ ರಾಯಲ್ ಟ್ರೆಡಿಷನಲ್ ಲುಕ್ ನೀಡುತ್ತವೆ. 

Image credits: instagram\ gemini
Kannada

ಹೊಸ ಡಿಸೈನ್ಸ್

ಮಕ್ಕಳ ಕೈಗಳಿಗೆ ಹಾಕಲು ಹೊಸ ಡಿಸೈನ್ಸ್ ಬಳೆಗಳನ್ನು ಹುಡುಕುತ್ತಿದ್ರೆ, ಇದು ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. ಆನ್‌ಲೈನ್‌ನಲ್ಲಿ ನಿಮಗೆ 200 ರಿಂದ 500 ರೂಪಾಯಿಯಲ್ಲಿ ಸಿಗುತ್ತವೆ,

Image credits: instagram\ gemini

ಕೈಗೆ ಬಳೆ, ಕಾಲಿಗೆ ಗೆಜ್ಜೆ; ಮಕ್ಕಳಿಗಾಗಿ 6 ಬಗೆಯ ಬೆಳ್ಳಿ ಕಡ ವಿನ್ಯಾಸಗಳು

Sui Dhaga Jhumka: ಸದ್ಯ ಟ್ರೆಂಡ್‌ನಲ್ಲಿವೆ ಗೋಲ್ಡ್ ಸೂಜಿ ದಾರ ಜುಮ್ಕಾ! ಇಲ್ಲಿವೆ 6 ಎಲಿಗೆಂಟ್ ಡಿಸೈನ್ಸ್

Bentex Bangle: ಬೆಂಟೆಕ್ಸ್ ಮಂಗಳಸೂತ್ರ ಬಳೆ ಡಿಸೈನ್: ಕೈಗಳಲ್ಲಿ ಕಂಗೊಳಿಸಲಿದೆ ಸೌಭಾಗ್ಯದ ಸಂಕೇತ

Earrings: ಲೆಹೆಂಗಾ, ಸೀರೆ... ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ತಾರಾ ಸುತಾರಿಯಾರ ಈ 6 ಕಿವಿಯೋಲೆಗಳು