Kannada

ಕಾಶ್ಮೀರಿ ಕುರ್ತಿ ಸೆಟ್‌ಗಳು

Kannada

ಕೈಯಿಂದ ತಯಾರಿಸಿದ ಕಾಶ್ಮೀರಿ ಕುರ್ತಿ ಸೆಟ್

ಕೈ ಕಸೂತಿಯಿಂದ ತಯಾರಿಸಿದ ಕಾಶ್ಮೀರಿ ಕುರ್ತಿ ಸೆಟ್‌ಗಳು ಧರಿಸಲು ಉತ್ತಮವಾಗಿವೆ. ಇದರಲ್ಲಿ ಸಾಮಾನ್ಯವಾಗಿ ಹೂಗಳು ಮತ್ತು ಬಳ್ಳಿಗಳು ಇರುತ್ತವೆ. ಇಂತಹ ಕಾಶ್ಮೀರಿ ಕುರ್ತಿ ಸೆಟ್ ಆಯ್ಕೆಮಾಡಿ.

Kannada

ಆರಿ ವರ್ಕ್ ಕಾಶ್ಮೀರಿ ಕುರ್ತಿ ಸೆಟ್

ಈ ಪೀಚ್ ಕುರ್ತಿಯಲ್ಲಿ ಕಾಶ್ಮೀರಿ ಆರಿ ವರ್ಕ್ ಇದೆ, ಇದು ತುಂಬಾ ಸುಂದರವಾಗಿ ಕಾಣುತ್ತದೆ. ಇದರ ಫ್ಯಾಬ್ರಿಕ್ ಹತ್ತಿಯದ್ದು. ಇಂತಹ ಕಾಶ್ಮೀರಿ ಎಂಬ್ರಾಯ್ಡರಿ ಕಾಟನ್ ಕುರ್ತಿ ಸೆಟ್ 1000 ರೂ. ಒಳಗೆ ಲಭ್ಯವಿದೆ.

Kannada

ಕಾಶ್ಮೀರಿ ಕೋ-ಆರ್ಡ್ ಸೆಟ್

ಬಿಳಿ ಬಣ್ಣದ ಈ ಕೋ-ಆರ್ಡ್ ಸೆಟ್ ಕಾಶ್ಮೀರಿ ಎಂಬ್ರಾಯ್ಡರಿ ವರ್ಕ್‌ನೊಂದಿಗೆ ಸ್ಮಾರ್ಟ್ ಆಗಿ ಕಾಣುತ್ತದೆ. ಇದು ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದೆ. ಇದು ಕಚೇರಿಯಲ್ಲಿ ನಿಮಗೆ ಸೊಗಸಾದ ಲುಕ್ ನೀಡುತ್ತದೆ.

Kannada

ಥ್ರೆಡ್ ವೀವಿಂಗ್ ಕಾಶ್ಮೀರಿ ಕುರ್ತಿ ಪ್ಲಾಜೊ ಸೆಟ್

ಪೀಚ್ ಬಣ್ಣದ ಈ ಕುರ್ತಾ ಪ್ಲಾಜೊ ಸೆಟ್ ವಿಸ್ಕೋಸ್ ರೇಯಾನ್ ಫ್ಯಾಬ್ರಿಕ್‌ನಲ್ಲಿದೆ. ಈ ರೀತಿಯ ಕುರ್ತಾ-ಪ್ಯಾಂಟ್ ಸೆಟ್ ಅನ್ನು ಮ್ಯಾಚಿಂಗ್ ದುಪಟ್ಟಾದೊಂದಿಗೆ ಧರಿಸಿ. 1000ಕ್ಕೆಲ್ಲಾ ಆನ್‌ಲೈನ್‌ನಲ್ಲಿ ಲಭ್ಯವಿದೆ.

Kannada

ಸಿಲ್ಕ್ ಬ್ಲೆಂಡ್ ಕಾಶ್ಮೀರಿ ಕುರ್ತಾ-ಪ್ಯಾಂಟ್

ರೋಮನ್ ಸಿಲ್ಕ್ ಫ್ಯಾಬ್ರಿಕ್‌ನಲ್ಲಿರುವ ಪೇಸ್ಟಲ್ ಬಣ್ಣದ ಕಾಶ್ಮೀರಿ ಕುರ್ತಾ ಸೆಟ್ ತುಂಬಾ ಸುಂದರವಾಗಿ ಕಾಣುತ್ತದೆ. ಇದರ ಬಾಟಮ್‌ನಲ್ಲಿ ಅದ್ಭುತವಾದ ವರ್ಕ್ ಮಾಡಲಾಗಿದೆ. 

Kannada

ಫ್ಲೋರಲ್ ಎಂಬ್ರಾಯ್ಡರಿ ಕಾಶ್ಮೀರಿ ಕುರ್ತಿ

ಹೆವಿ ವರ್ಕ್ ಹೊಂದಿರುವ ಫ್ಲೋರಲ್ ಎಂಬ್ರಾಯ್ಡರಿ ಕಾಶ್ಮೀರಿ ಕುರ್ತಿ ಸೆಟ್ ತುಂಬಾ ಅದ್ಭುತವಾಗಿದೆ. ಅದ್ಭುತವಾದ ಎಂಬ್ರಾಯ್ಡರಿ ವರ್ಕ್‌ನಿಂದ ಇದನ್ನು ಸುಂದರಗೊಳಿಸಲಾಗಿದೆ. ಇದನ್ನು ಲೆಗ್ಗಿಂಗ್ಸ್‌ನೊಂದಿಗೆ ಧರಿಸಿ.

ನಿಮ್ಮ ಸಿಂಪಲ್ ಕುರ್ತಿಗೆ ಈ ವಿಭಿನ್ನ ಡಿಸೈನ್‌ಗಳ ಮೂಲಕ ಸ್ಟೈಲಿಶ್ ಲುಕ್ ನೀಡಿ

2 ಗ್ರಾಂ ಚಿನ್ನದಲ್ಲೇ ಸ್ಟೈಲೀಷ್ ಜುಮುಕಿ, ಬೆರಗುಗೊಳಿಸುವ ಡಿಸೈನ್ಸ್ ಇಲ್ಲಿವೆ ನೋಡಿ

ಕಾಲೇಜು ಹುಡುಗಿರಿಗೆ ಫೇರ್‌ವೆಲ್ ಪಾರ್ಟಿಲಿ ಮಿಂಚಲು ಸ್ಟೈಲಿಶ್ ನೆಟ್‌ ಸೀರೆಗಳು

ಸರ್ವಕಾಲಕ್ಕೂ ಸ್ಟೈಲಿಶ್ ಆಗಿರುವ ಹೂವಿನ ಡಿಸೈನ್‌ನ ಚಿನ್ನದ ಕಿವಿಯೋಲೆಗಳು