Kannada

ಕಾಶ್ಮೀರಿ ಪಶ್ಮಿನಾ ಸೀರೆ

ಕಾಶ್ಮೀರಿ ಪಶ್ಮಿನಾ ಸೀರೆ ಅತ್ಯಂತ ದುಬಾರಿ ಸೀರೆಯಾಗಿದ್ದು ಇದರ ಬೆಲೆ 2 ರಿಂದ 3 ಲಕ್ಷ ಬೆಲೆ ಇರುತ್ತೆ. 
 

Kannada

ತಂಚೋಯಿ ಸಿಲ್ಕ್ ಸೀರೆ

ಈ ಸುಂದರ ಸೀರೆಯ ಬೆಲೆಯೂ ಕಡಿಮೆ ಏನಿಲ್ಲ, 2.5 ಲಕ್ಷದಿಂದ 3.5 ಲಕ್ಷದವರೆಗೆ ಬೆಲೆ ಇರುತ್ತೆ. 
 

Image credits: social media
Kannada

ಗೋಟಾ ಪಟ್ಟಿ ಸಿಲ್ಕ್ ಸೀರೆ

ಸಣ್ಣ ಪುಟ್ಟ ಫ್ಲೋರಲ್ ಡಿಸೈನ್ ಇರುವ ಗೋಟಾ ಪಟ್ಟಿ ಸಿಲ್ಕ್ ಸೀರೆ ಬೆಲೆ 2 ರಿಂದ 4 ಲಕ್ಷ ರೂಪಾಯಿ. 
 

Image credits: social media
Kannada

ಮುಗಾ ಸಿಲ್ಕ್ ಸೀರೆ

ಸುಂದರವಾದ ಈ ಮುಗಾ ಸಿಲ್ಕ್ ಸೀರೆಗೆ 2.5 ರಿಂದ 4.5 ಲಕ್ಷದವರೆಗೂ ಇರುತ್ತೆ. 
 

Image credits: social media
Kannada

ಜಮಧಾನಿ ಧಕೈ ಸೀರೆ

ಮಸ್ಲಿನ್ ಬಟ್ಟೆಯಿಂದ ಮಾಡಲಾಗುವ ಈ ಜಮಧಾನಿ ಧಕೈ ಸೀರೆಯ ಬೆಲೆ 3 ರಿಂದ 5 ಲಕ್ಷ ರೂಪಾಯಿವರೆಗೂ ಇರುತ್ತೆ. 
 

Image credits: social media
Kannada

ಪೈಥಾನಿ ಸಿಲ್ಕ್ ಸೀರೆ

ಮಹಾರಾಷ್ಟ್ರದ ಪೈಥಾನದಿಂದ ಬಂದಂತಹ ಪೈಥಾನಿ ಸಿಲ್ಕ್ ಸೀರೆಯ ಬೆಲೆ 4 ರಿಂದ 5 ಲಕ್ಷದವರೆಗೆ ಇರುತ್ತೆ. 
 

Image credits: social media
Kannada

ಪಠಾನ್ ಪಟೋಲ ಸೀರೆ

ನೋಡಲು ಸಿಂಪಲ್ ಆಗಿರುವ ಈ ಪಠಾನ್ ಪಟೋಲ ಸೀರೆಯ ಬೆಲೆ 3.5 ಲಕ್ಷದಿಂದಾ 7 ಲಕ್ಷದವರೆಗೂ ಇರುತ್ತದೆ. 
 

Image credits: social media
Kannada

ಚಿನ್ನದ ಜರಿ ಹೊಂದಿರುವ ಬನಾರಸಿ ಸಿಲ್ಕ್ ಸೀರೆ

ನಿಜವಾದ ಚಿನ್ನದ ಜರಿ ಹೊಂದಿರುವ ಬನಾರಸಿ ಸಿಲ್ಕ್ ಸೀರೆ ಖರೀದಿ ಮಾಡಲು ನೀವು ಬಯಸಿದ್ರೆ, ನೆನಪಿರಲಿ ಅದರ ಬೆಲೆ 5 ಲಕ್ಷ ಇರುತ್ತೆ. 
 

Image credits: social media
Kannada

ವಿವಾಹ್ ಪಟ್ಟು ಸೀರೆ

ಕಂಚೀಪುರಂನಲ್ಲಿ ತಯಾರಾಗುವಂತಹ ಈ ವಿವಾಹ್ ಪಟ್ಟು ಸೀರೆಯ ಬೆಲೆ 8 ಲಕ್ಷ ರೂಪಾಯಿ ಆಗಿರುತ್ತೆ. 
 

Image credits: social media
Kannada

ನವರತ್ನ ಕಂಚೀಪುರಂ ಸೀರೆ

ಇನ್ನು ಅತ್ಯಂತ ದುಬಾರಿ ಸೀರೆ ಯಾವುದು ಗೊತ್ತಾ ಅದು ನವರತ್ನ ಕಂಚೀಪುರಂ ಸೀರೆ. ಈ ಸೀರೆಯ ಬೆಲೆಯಲ್ಲಿ ನಾವು ಒಂದು ಫ್ಲಾಟ್ ಖರೀದಿಸಬಹುದು. ಇದರ ಬೆಲೆ 40 ಲಕ್ಷ ರೂಪಾಯಿ. 
 

Image credits: social media

Trending: ಸಣ್ಣ ಕುರ್ತಿಯಲ್ಲಿ ಕ್ಲಾಸಿಕ್ ನೆಕ್ ಡಿಸೈನ್ ಇವು ನಿಮಗೆ ಪರ್ಫೆಕ್ಟ್!

ಬೇಸಿಗೆಯ ಸೆಖೆಯಲ್ಲಿ ಧರಿಸುವುದಕ್ಕೆ ಆರಾಮವಾಗಿರುವ ಸಲ್ವಾರ್‌ ಸೂಟ್‌ಗಳು

ನೈಟ್ ಪಾರ್ಟಿಯಲ್ಲಿ ಈ ಟ್ರೆಂಡಿ ಇಯರ್‌ಕಫ್ಸ್ ಧರಿಸಿ; ಎಲ್ಲರ ಮನ ಗೆಲ್ಲಿ

ಮದುವೇಲಿ ಈ 7 ಟ್ರೆಂಡಿ ಕಿವಿಯೋಲೆ ಧರಿಸಿದ್ರೆ, ಎಲ್ಲರೂ ನಿಮ್ಮನ್ನೇ ನೋಡ್ತಾರೆ!