ಚಳಿಗಾಲದಲ್ಲಿ ನಿರಂತರವಾಗಿ ಕೆಲವು ಎಣ್ಣೆ ಹಚ್ಚಿದರೆ ಸಾಕು. ಗ್ಲೋಯಿಂಗ್ ಹಾಗೆಯೇ ಇರುತ್ತೆ.
ಆರೋಗ್ಯಕರ ತ್ವಚೆಗೆ ಆಯಿಲ್
ಸ್ನಾನದ ನಂತರ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸ್ಕಿನ್‌ಕೇರ್ ಆಯಿಲ್ ಬಳಸಬೇಕು. ನೀವು ಜಿಡ್ಡಿನ ಎಣ್ಣೆಯನ್ನು ಬಿಟ್ಟು ಸ್ಕಿನ್‌ಕೇರ್ ಬಾಡಿ ಆಯಿಲ್ ಬಳಸಬಹುದು.
ಬಯೋ-ಆಯಿಲ್ ಸ್ಕಿನ್‌ಕೇರ್ ಬಾಡಿ ಆಯಿಲ್
ಚಳಿಗಾಲದಲ್ಲಿ ಚರ್ಮವನ್ನು ಹೈಡ್ರೇಟ್ ಆಗಿಡಲು ಬಯೋ ಆಯಿಲ್ ಅನ್ನು ಆಯ್ಕೆ ಮಾಡಬಹುದು. 385 ರೂ.ಗಳ ಆಯಿಲ್ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಮೊಡವೆ ಮತ್ತು ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ.
ಕೂದಲು ಮತ್ತು ತ್ವಚೆಗೆ ಆವಕಾಡೊ ಆಯಿಲ್
ವಿಟಮಿನ್ ಇ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆವಕಾಡೊ ಆಯಿಲ್ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬಾದಾಮಿ ಎಣ್ಣೆ
1,890 ರೂ.ಬಾದಾಮಿ ಸ್ನೇಹ ಆರ್ಗಾನಿಕ್ ಕೋಲ್ಡ್ ಪ್ರೆಸ್ಡ್ ಆಯಿಲ್ ಅನ್ನು ಮಕ್ಕಳ ಚರ್ಮದ ಮಸಾಜ್‌ಗೆ ಆಯ್ಕೆ ಮಾಡಬಹುದು. ಮಗುವಿನ ಚರ್ಮಕ್ಕೆ ಸುರಕ್ಷಿತವಾದ ಎಣ್ಣೆಯನ್ನು ಯಾರಾದರೂ ಬಳಸಬಹುದು.
ಮಿಡ್‌ನೈಟ್ ರಿಕವರಿ ಕಾನ್ಸನ್ಟ್ರೇಟ್
ಮುಖದ ಹೊಳಪಿಗಾಗಿ ಲ್ಯಾವೆಂಡರ್ ಮತ್ತು ಅಗತ್ಯ ತೈಲಗಳಿಂದ ತಯಾರಿಸಿದ ಮಿಡ್‌ನೈಟ್ ರಿಕವರಿ ಆಯಿಲ್ ಮೂರು ಹನಿ ಹಚ್ಚಿ ಚರ್ಮವನ್ನು ಆರೋಗ್ಯಕರವಾಗಿಡಿ.
ಎಲ್'ಒಸಿಟೇನ್ ಆಲ್ಮಂಡ್ ಸಪಲ್ ಸ್ಕಿನ್ ಆಯಿಲ್
ಚರ್ಮವನ್ನು ಮೃದುವಾಗಿಸಲು ಮತ್ತು ಸ್ಟ್ರೆಚ್ ಮಾರ್ಕ್‌ಗಳಿಂದ ಮುಕ್ತವಾಗಿಸಲು ಬಾದಾಮಿ ಸ್ಕಿನ್ ಆಯಿಲ್ ಬೆಸ್ಟ್. ₹4600 ಬೆಲೆಯ ಸ್ಕಿನ್ ಆಯಿಲ್ ಚಳಿಗಾಲಕ್ಕೆ ಉತ್ತಮ ಆಯ್ಕೆ.