ಸ್ಟೈಲ್‌ ಐಕಾನ್ ಆಲಿಯಾ ಭಟ್

Fashion

ಸ್ಟೈಲ್‌ ಐಕಾನ್ ಆಲಿಯಾ ಭಟ್

<p>ಇದು ಆಲಿಯಾ ಭಟ್ ಫ್ಲೋರಲ್ ಪ್ರಿಂಟ್ ಕುರ್ತಾ ಸೆಟ್‌ ಈ ಫುಲ್ ಸ್ಲೀವ್ ಕುರ್ತಿ ಜೊತೆಗೆ ನಟಿ ವೈಟ್ ಸಿಗರೇಟ್ ಪ್ಯಾಂಟ್‌ ಮ್ಯಾಚ್ ಮಾಡಿದ್ದಾರೆ. ಮಿನಿಮಲ್ ಮೇಕಪ್, ಆಭರಣಗಳೊಂದಿಗೆ ಸುಂದರವಾಗಿ ಕಾಣುತ್ತಿದ್ದಾರೆ.</p>

ಫ್ಲೋರಲ್ ಪ್ರಿಂಟ್ ಕುರ್ತಾ ಸೆಟ್

ಇದು ಆಲಿಯಾ ಭಟ್ ಫ್ಲೋರಲ್ ಪ್ರಿಂಟ್ ಕುರ್ತಾ ಸೆಟ್‌ ಈ ಫುಲ್ ಸ್ಲೀವ್ ಕುರ್ತಿ ಜೊತೆಗೆ ನಟಿ ವೈಟ್ ಸಿಗರೇಟ್ ಪ್ಯಾಂಟ್‌ ಮ್ಯಾಚ್ ಮಾಡಿದ್ದಾರೆ. ಮಿನಿಮಲ್ ಮೇಕಪ್, ಆಭರಣಗಳೊಂದಿಗೆ ಸುಂದರವಾಗಿ ಕಾಣುತ್ತಿದ್ದಾರೆ.

<p>ಕಾಟನ್ ಪ್ಲಾಜೊ ಸೆಟ್ : ಇದು ಫಾರ್ಮಲ್ ಆಗಿರುವುದರ ಜೊತೆಗೆ ಬೇಸಿಗೆಯಲ್ಲಿ ಆರಾಮದಾಯಕವಾಗಿರುತ್ತದೆ. ನೀವು ಆನ್‌ಲೈನ್‌ನಲ್ಲಿ 700 ರೂ.ಗೆ ಈ ರೀತಿಯ ಸೆಟ್ ಅನ್ನು ಖರೀದಿಸಬಹುದು.</p>

ಕಾಟನ್ ಪ್ಲಾಜೊ ಕುರ್ತಿ

ಕಾಟನ್ ಪ್ಲಾಜೊ ಸೆಟ್ : ಇದು ಫಾರ್ಮಲ್ ಆಗಿರುವುದರ ಜೊತೆಗೆ ಬೇಸಿಗೆಯಲ್ಲಿ ಆರಾಮದಾಯಕವಾಗಿರುತ್ತದೆ. ನೀವು ಆನ್‌ಲೈನ್‌ನಲ್ಲಿ 700 ರೂ.ಗೆ ಈ ರೀತಿಯ ಸೆಟ್ ಅನ್ನು ಖರೀದಿಸಬಹುದು.

<p>2000 ರ ರೇಂಜ್‌ನಲ್ಲಿ ಆಲಿಯಾ ಭಟ್ ರೀತಿಯ ಕಲಿದಾರ್ ಸ್ಯಾಟಿನ್ ಸೂಟ್ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಬೀಚಿ ಕಲರ್ ಟ್ರೆಂಡಿಯಾಗಿದೆ. ನೀವು  ಇದನ್ನು ಆಯ್ಕೆ ಮಾಡಬಹುದು.</p>

ಕಲಿದಾರ್ ಸ್ಯಾಟಿನ್ ಸಲ್ವಾರ್ ಸೂಟ್

2000 ರ ರೇಂಜ್‌ನಲ್ಲಿ ಆಲಿಯಾ ಭಟ್ ರೀತಿಯ ಕಲಿದಾರ್ ಸ್ಯಾಟಿನ್ ಸೂಟ್ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಬೀಚಿ ಕಲರ್ ಟ್ರೆಂಡಿಯಾಗಿದೆ. ನೀವು  ಇದನ್ನು ಆಯ್ಕೆ ಮಾಡಬಹುದು.

ಬ್ಲ್ಯಾಕ್ ಅನಾರ್ಕಲಿ ಸಲ್ವಾರ್ ಸೂಟ್

ಬ್ಲ್ಯಾಕ್ ಅನಾರ್ಕಲಿ ಸೂಟ್ ಕಚೇರಿ ಮತ್ತು ಹಬ್ಬದ ಸೀಸನ್‌ಗೆ ಅದ್ಭುತ ನೋಟ ನೀಡುತ್ತದೆ. ಆಲಿಯಾ ಭಟ್ ಚೂಡಿದಾರ್ ಪೈಜಾಮಿಯೊಂದಿಗೆ ಅನಾರ್ಕಲಿ ಸೂಟ್, ಮ್ಯಾಚಿಂಗ್ ದುಪಟ್ಟಾ ಮತ್ತು ಚಾಂದ್‌ಬಾಲಿ ಕಿವಿಯೋಲೆ ಧರಿಸಿದ್ದಾರೆ.

ಫ್ಲೋರಲ್ ಪ್ರಿಂಟ್ ಸಲ್ವಾರ್ ಸೂಟ್

ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ, ಫ್ಲೋರಲ್ ಪ್ರಿಂಟ್ ಸಲ್ವಾರ್ ಸೂಟ್ ಆಯ್ಕೆ ಮಾಡಿ. ರೆಡಿಮೇಡ್ 1000 ರೂ. ರೇಂಜ್‌ನಲ್ಲಿ ಲಭ್ಯವಿದೆ. ಇದರ ಜೊತೆ ಸಿಂಪಲ್ ಇಯರ್‌ರಿಂಗ್ಸ್‌ನೊಂದಿಗೆ ಸ್ಟೈಲ್ ಮಾಡಬಹುದು

ಬಂಧೇಜ್ ಸಲ್ವಾರ್ ಸೂಟ್

ಬಂಧೇಜ್ ಸಲ್ವಾರ್ ಸೂಟ್ ಹಗುರವಾಗಿರುವುದರ ಜೊತೆಗೆ ತುಂಬಾ ಆರಾಮದಾಯಕವಾಗಿರುತ್ತದೆ. ನೀವು ಭಿನ್ನವಾಗಿ ಏನನ್ನಾದರೂ ಹುಡುಕುತ್ತಿದ್ದರೆ, ಇದನ್ನು ಖರೀದಿಸಿ. ಮಾರುಕಟ್ಟೆಯಲ್ಲಿ 500-1000 ರೂ.ಗೆ ಇದು ಲಭ್ಯವಿದೆ.

ವಿ ನೆಕ್ ಪ್ರಿಂಟೆಡ್ ಸೂಟ್

ಫ್ಲೋರಲ್ ಪ್ರಿಂಟ್ ಸಲ್ವಾರ್ ಸೂಟ್ ಎಂದಿಗೂ ಫ್ಯಾಷನ್‌ನಿಂದ ಹೊರಗುಳಿಯುವುದಿಲ್ಲ. ಆಲಿಯಾ ಭಟ್ ವಿ ನೆಕ್ ಪ್ಯಾಟರ್ನ್‌ನಲ್ಲಿ ಇದನ್ನು ಸ್ಟೈಲ್ ಮಾಡಿದ್ದಾರೆ. ಅಂತಹ ಸೂಟ್ ಖರೀದಿಸಲು ನಿಮಗೆ 2000 ರೂ.ವರೆಗೆ ವೆಚ್ಚವಾಗಬಹುದು.

56ರಲ್ಲೂ ಕಾಲೇಜು ಹುಡುಗಿಯಂತೆ ಮಿಂಚುತ್ತಿರುವ ನಟಿ ಭಾಗ್ಯಶ್ರೀ ಸ್ಟೈಲಿಂಗ್ ಟಿಪ್ಸ್‌

ರಾಯಲ್ ಲುಕ್ ನೀಡುವ ಚೈನ್ ಗೋಲ್ಡ್ ಇಯರ್‌ರಿಂಗ್ಸ್, ಹೊಸ ಡಿಸೈನ್ಸ್ ಇಲ್ಲಿವೆ ನೋಡಿ!

ನಿಮ್ಮ ಎಂಗೇಜ್‌ಮೆಂಟ್ ಅಂದ ಹೆಚ್ಚಿಸೋ ಟಾಪ್ 10 ಟ್ರೆಂಡಿ ಉಂಗುರಗಳಿವು!

ಗೋಲ್ಡ್ ಕ್ಲಸ್ಟರ್ ಇಯರ್‌ರಿಂಗ್ಸ್; ಗಿಫ್ಟ್ ಕೊಡಲು ಬೆಸ್ಟ್ ಡಿಸೈನ್ಸ್ ಇಲ್ಲಿವೆ