Fashion

8 ಬೋಟ್ ನೆಕ್ ಬ್ಲೌಸ್ ಡಿಸೈನ್‌ಗಳು: ಸಾಂಪ್ರದಾಯಿಕ & ಸ್ಟೈಲಿಶ್

ಕ್ಲಾಸಿಕ್ ಬೋಟ್ ನೆಕ್ ಬ್ಲೌಸ್

ಸರಳ, ಯಾವುದೇ ಹೆಚ್ಚುವರಿ ವಿನ್ಯಾಸಗಳಿಲ್ಲದ ಈ ಬೋಟ್ ನೆಕ್ ವಿನ್ಯಾಸವನ್ನು ನೀವು ಕಾಟನ್ ಸೀರೆಯೊಂದಿಗೆ ಧರಿಸಿದ್ರೆ ಕ್ಲಾಸಿಕ್ ಲುಕ್ ನಿಮ್ಮದಾಗುತ್ತದೆ.

ಕಸೂತಿ ಕೆಲಸದ ಬೋಟ್ ನೆಕ್ ಬ್ಲೌಸ್

ಬೋಟ್ ನೆಕ್ ಬ್ಲೌಸ್ ವಿನ್ಯಾಸದಲ್ಲಿ ಕುತ್ತಿಗೆಯ ಸುತ್ತಲೂ ಲಘು ಕಸೂತಿ ನಿಮ್ಮ ಇಡೀ ಲುಕ್‌ನ್ನು ಅಟ್ರಾಕ್ಟಿವಬ್ ಆಗಿಸುತ್ತೆ. ಈ ರೀತಿಯ ಬ್ಲೌಸ್‌ನ್ನು ಸಿಂಪಲ್ ಕಸೂತಿ ಸೀರೆಯೊಂದಿಗೆ ಧರಿಸಬಹುದು.

ಪೂರ್ಣ ತೋಳಿನ ಜರಿ ಮತ್ತು ರೇಷ್ಮೆ ಕೆಲಸದ ಬೋಟ್ ನೆಕ್ ಬ್ಲೌಸ್

ಐಶ್ವರ್ಯಾ ರೈ ಅವರ ಈ ಬೋಟ್ ನೆಕ್ ಬ್ಲೌಸ್ ವಿನ್ಯಾಸವು ತುಂಬಾ ಸುಂದರವಾಗಿದೆ. ಪೂರ್ಣ ತೋಳುಗಳ ಮೇಲೆ ಬಿಳಿ ರೇಷ್ಮೆ ಕಸೂತಿ ಮಾಡಲಾಗಿದೆ, ಆದರೆ ಕುತ್ತಿಗೆ ಭಾಗದ ಅಂಚಿನಲ್ಲಿ  ಚಿನ್ನದ ಜರಿ ಕೆಲಸವಿದೆ.

ಸೀಕ್ವಿನ್ಸ್ ವರ್ಕ್ ಬೋಟ್ ನೆಕ್ ಬ್ಲೌಸ್

ಸೀಕ್ವಿನ್ಸ್ ವರ್ಕ್ ನಿಂದ ಡಿಸೈನ್ ಮಾಡಲಾದ ಬೋಟ್ ನೆಕ್ ಬ್ಲೌಸ್ ವಿನ್ಯಾಸವು ತುಂಬಾ ಸೊಗಸಾದ ನೋಟವನ್ನು ನೀಡುತ್ತದೆ. ಅರ್ಧ ತೋಳಿನ ಬ್ಲೌಸ್‌ನೊಂದಿಗೆ ನೀವು ಸರಳ ಶಿಫೋನ್ ಸೀರೆ ಜೊತೆ ಧರಿಸಿ.

ವೆಲ್ವೆಟ್ ಬೋಟ್ ನೆಕ್ ಬ್ಲೌಸ್

ವೆಲ್ವೆಟ್ ಬ್ಲೌಸ್ ಮೇಲೆ ಬೋಟ್ ನೆಕ್ ತುಂಬಾ ಸುಂದರವಾಗಿ ಕಾಣುತ್ತದೆ. ಈ ಬ್ಲೌಸ್‌ನ ತೋಳುಗಳ ಕೆಳಗೆ ಗೋಲ್ಡನ್ ಬಾರ್ಡರ್ ಸೇರಿಸಲಾಗಿದೆ. 

ಬೋಟ್ ನೆಕ್ ಹಿಂಭಾಗದಲ್ಲಿ ಡೀಪ್ ಕಟ್

ಮುಂಭಾಗದಿಂದ ಸರಳ ಬೋಟ್ ನೆಕ್ ಆದರೆ ಹಿಂಭಾಗದಲ್ಲಿ ಡೀಪ್ ಕಟ್ ವಿನ್ಯಾಸವು ನಿಮಗೆ ಮಾದಕ ಲುಕ್ ಒದಗಿಸುತ್ತದೆ.

ಸಿಲ್ಕ್ ಬೋಟ್ ನೆಕ್ ಬ್ಲೌಸ್

ಖಾದಿ ರೇಷ್ಮೆ ಬಟ್ಟೆಯಿಂದ ಮಾಡಿದ ಪೂರ್ಣ ತೋಳಿನ ಬೋಟ್ ನೆಕ್ ಬ್ಲೌಸ್ ವಿನ್ಯಾಸವು ತುಂಬಾ ಸೊಗಸಾದ ನೋಟವನ್ನು ನೀಡುತ್ತದೆ. ಕೆಂಪು ಬಣ್ಣದ ಸೀರೆಯೊಂದಿಗೆ ಬೆಳ್ಳಿ ಬ್ಲೌಸ್ ತುಂಬಾ ವಿಶಿಷ್ಟ ನೋಟವನ್ನು ನೀಡುತ್ತಿದೆ.

ನೆಟ್ ಬೋಟ್ ನೆಕ್ ಬ್ಲೌಸ್

ಈ ರೀತಿಯ ತಿಳಿ ಬಣ್ಣದ ಬ್ಲೌಸ್ ವಿನ್ಯಾಸವನ್ನು ಯಾವುದೇ ಗಾಢ ಬಣ್ಣದ ಸೀರೆಯೊಂದಿಗೆ ಧರಿಸಬಹುದು. ಅರ್ಧ ತೋಳಿನ ಮಾದರಿಯಲ್ಲಿ ಮಾಡಿದ ಈ ಬ್ಲೌಸ್‌ನ ಕೆಳಗೆ ಪದರವನ್ನು ಹಾಕಲಾಗಿದೆ. 

ನಟಿ ಸೋನಾಕ್ಷಿ ಧರಿಸಿದ 13 ಲಕ್ಷದ ಮಂಗಳಸೂತ್ರ ₹300ಕ್ಕೆ: ಇಲ್ಲಿದೆ ಹೊಸ ಡಿಸೈನ್ಸ್!

ಬೆಳ್ಳಿ ಮಂಗಳಸೂತ್ರದ ವೆರೈಟಿ ಡಿಸೈನ್, ಇದು ಮುತ್ತೈದೆಯರ ಅಂದ ಹೆಚ್ಚಿಸುತ್ತದೆ

ಟ್ರೆಂಡಿಂಗ್‌ನಲ್ಲಿರೋ ರಜಪೂತಿ ಬಳೆಗಳ ವಿನ್ಯಾಸಗಳು

ಸಿಲ್ಕ್-ಬನಾರಸಿ ಸೀರೆ ಉಟ್ಟರೆ ನೀವು ಚೆಂದದ ಹೇರ್‌ಸ್ಟೈಲ್‌ ಹೀಗೆ ಮಾಡಿ