Kannada

ಚಿಕನ್‌ಕಾರಿ ಸೂಟ್‌ಗಳನ್ನು ಟ್ರೈ ಮಾಡಿ

Kannada

ಚಿಕನ್‌ಕಾರಿ ಸಲ್ವಾರ್ ಸೂಟ್

ಚಿಕನ್‌ಕಾರಿ ಸಲ್ವಾರ್ ಸೂಟ್ ಕಡಿಮೆ ಹಣದಲ್ಲಿ ಉತ್ತಮ ಲುಕ್ ನೀಡುತ್ತದೆ. ನೀವು ಆರಾಮ ಮತ್ತು ಆಕರ್ಷಕ ಲುಕ್ ಎರಡನ್ನೂ ಬಯಸಿದರೆ ಡಬಲ್ ಶೇಡ್‌ನಲ್ಲಿ ಇಂತಹ ಕುರ್ತಿಯನ್ನು ಖರೀದಿಸಿ

Kannada

ಸಿಂಪಲ್ಲಾಗಿರುವ ಚಿಕನ್‌ಕಾರಿ ಕುರ್ತಿ

ಸಿಂಪಲ್ಲಾಗಿರುವ ಚಿಕನ್‌ಕಾರಿ ಕುರ್ತಿಯನ್ನು ಯುವತಿಯರಿಂದ ಹಿಡಿದು ವಿವಾಹಿತ ಮಹಿಳೆಯರು ಧರಿಸಬಹುದು.  500 ರೂ.ಗೆ ಇದನ್ನು ಖರೀದಿಸಬಹುದು. ಜೊತೆಗೆ ಇದಕ್ಕೆ ಭಾರವಾದ ಬೆಳ್ಳಿ ಕಿವಿಯೋಲೆಗಳನ್ನು ಧರಿಸಿ.

Kannada

ಜಾಲರಿಯ ಚಿಕನ್‌ಕಾರಿ ಸೂಟ್

ಬಿಳಿ ಜಾಲರಿಯ ದಾರಗಳಿಂದ ತಯಾರಿಸಿದ ಈ ಸೂಟ್ ಅನ್ನು ದಿನನಿತ್ಯದ ಉಡುಗೆಯಿಂದ ಹಿಡಿದು ಪಾರ್ಟಿ-ಕಾರ್ಯಕ್ರಮಗಳಿಗೂ ಧರಿಸಬಹುದು. ಆನ್‌ಲೈನ್-ಆಫ್‌ಲೈನ್‌ನಲ್ಲಿ 1000-1200 ರೂ.ನಲ್ಲಿ ಇದು ಲಭ್ಯವಿದೆ.

Kannada

ಎ-ಲೈನ್ ಚಿಕನ್‌ಕಾರಿ ಕುರ್ತಿ

ಎ-ಲೈನ್ ಚಿಕನ್‌ಕಾರಿ ಕುರ್ತಿ ಅಗ್ಗವಾಗಿದ್ದು, ಉತ್ತಮ ಲುಕ್ ನೀಡುತ್ತದೆ. ನೀವು ಇದನ್ನು ಒಳಪದರ ಮತ್ತು ಪಾರದರ್ಶಕ ಎರಡೂ ವಿನ್ಯಾಸಗಳಲ್ಲಿ ಖರೀದಿಸಬಹುದು. ಇದನ್ನು ಧರಿಸುವಾಗ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿ.

Kannada

ಚಿಕನ್‌ಕಾರಿ ಶರಾರ ಸೂಟ್

ನೀವು ಸಾಮಾನ್ಯ ಸೂಟ್‌ಗಳಿಂದ ಭಿನ್ನವಾಗಿ ಏನನ್ನಾದರೂ ಬಯಸಿದರೆ ಶರಾರ ಶೈಲಿಯ ಚಿಕನ್‌ಕಾರಿ ಸೂಟ್ ಧರಿಸಿ. ಇದು ಭವ್ಯ ಮತ್ತು ಫ್ಯಾಶನ್ ಎರಡನ್ನೂ ಕಾಯ್ದುಕೊಳ್ಳುತ್ತದೆ. 1000 ರೂಗೆಲ್ಲಾ ಸಿಗುತ್ತೆ.

Kannada

ಭಾರವಾದ ಕೆಲಸದ ಚಿಕನ್‌ಕಾರಿ ಸೂಟ್

ಪಾರ್ಟಿ ಲುಕ್‌ಗಾಗಿ ಈ ಚಿಕನ್‌ಕಾರಿ ಸೂಟ್ ಉತ್ತಮ ಆದರೆ ಇದನ್ನು ಖರೀದಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. 3000 ದರದಲ್ಲಿ ಇದು ಲಭ್ಯವಿದೆ. ಸೂಟ್ ಗ್ರಾಂಡ್ ಅನಿಸಿದರೆ ಆಭರಣ-ಮೇಕಪ್ ಅನ್ನು ಸಿಂಪಲ್ ಆಗಿರಿಸಿ

Kannada

ಸರಳ ಚಿಕನ್‌ಕಾರಿ ಕುರ್ತಿ

ಸರಳ ಚಿಕನ್‌ಕಾರಿ ಕುರ್ತಿ 1000 ರೂ.ಗೆ ಲಭ್ಯವಿದೆ. ಇದನ್ನು ಲೆಗ್ಗಿಂಗ್ ಅಥವಾ ಪ್ಲಾಜೊ ಜೊತೆ ಧರಿಸಬಹುದು. ಇತ್ತೀಚೆಗೆ ಸರಳ ಕುರ್ತಿಯೊಂದಿಗೆ ಭಾರವಾದ ದುಪಟ್ಟಾ ಧರಿಸುವುದು ಟ್ರೆಂಡ್ ಆಗಿದ್ದು ಮ್ಯಾಚ್ ಮಾಡಬಹುದು. 

ಆಫೀಸ್‌ನಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ.. ಹಾಗಿದ್ರೆ ಚಿನ್ನದ ಬ್ರಾಸ್ಲೈಟ್ಸ್‌ ಧರಿಸಿ

ಪಾರ್ಟಿಗಳಲ್ಲಿ ಮಿಂಚಲು ನಟಿ ಮೃಣಾಲ್ ಠಾಕೂರ್ ಸ್ಟೈಲ್ ಡ್ರೆಸ್‌ಗಳನ್ನು ಟ್ರೈ ಮಾಡಿ!

ದಕ್ಷಿಣ ಭಾರತೀಯರ ಮನಗೆದ್ದ 6 ಫ್ಯಾನ್ಸಿ ಕಿವಿಯೋಲೆಗಳಿವು!

ಗ್ಲಾಮರಸ್ ಲುಕ್ ಬೇಕೇ.. ಇಲ್ಲಿದೆ ಪೂಜಾ ಹೆಗ್ಡೆ ಸ್ಟೈಲ್ ಟ್ರೆಂಡಿ ಉಡುಗೆಗಳ ಸಂಗ್ರಹ