Kannada

ಫ್ಯಾಟ್ ಟು ಫಿಟ್ ಲುಕ್ ನೀಡುವ ಡಿಸೈನ್ಸ್

ಎಕ್ಸ್‌ ಎಲ್ ಗಾತ್ರದ ಮಹಿಳೆಯರು ಕೂಡ ಸ್ಟೈಲಿಶ್ ಆಗಿ ಕಾಣಬಹುದಾದಂತಹ ಕುರ್ತಿ ಮತ್ತು ಸ್ಯಾರಿ ಬ್ಲೌಸ್‌ಗಳ ಕೆಲ ಸ್ಟೈಲಿಶ್ ನೆಕ್‌ಲೈನ್ ವಿನ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ

Kannada

ವಿ-ನೆಕ್‌ಲೈನ್

ವಿ-ನೆಕ್‌ಲೈನ್ (V-Neckline) ಕುತ್ತಿಗೆಯನ್ನು ಉದ್ದವಾಗಿ ಮತ್ತು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ.

Kannada

ಸ್ವೀಟ್‌ಹಾರ್ಟ್ ನೆಕ್‌ಲೈನ್

ಸ್ವೀಟ್‌ಹಾರ್ಟ್ ನೆಕ್‌ಲೈನ್ (Sweetheart Neckline) ಪಾರ್ಟಿ ವೇರ್ ಬ್ಲೌಸ್ ಮತ್ತು ಸೂಟ್‌ಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತದೆ. 

Kannada

ಸ್ಕ್ವೇರ್ ನೆಕ್‌ಲೈನ್

ಸ್ಕ್ವೇರ್ ನೆಕ್‌ಲೈನ್ (Square Neckline) ಭುಜಗಳನ್ನು ಅಗಲವಾಗಿ ಕಾಣುವಂತೆ ಮಾಡಿ ಮುಖಕ್ಕೆ ಸ್ಲಿಮ್ ಲುಕ್ ನೀಡುತ್ತದೆ.  ಬ್ಲೌಸ್ ಮತ್ತು ಕುರ್ತಿಗಳಲ್ಲಿ ಕ್ಲಾಸಿಕ್ ಮತ್ತು ಸ್ಟೈಲಿಶ್ ಆಗಿ ಕಾಣಲು ಇದು ಪರಿಪೂರ್ಣ ಡಿಸೈನ್

Kannada

ಕೀಹೋಲ್ ನೆಕ್‌ಲೈನ್

ಕೀಹೋಲ್ ನೆಕ್‌ಲೈನ್ (Keyhole Neckline) ಮುಂಭಾಗದಲ್ಲಿ ಕೀಹೋಲ್ ಕಟ್‌ನೊಂದಿಗೆ ಸ್ಟೈಲಿಶ್ ಮತ್ತು ವಿಶಿಷ್ಟ ನೋಟ ನೀಡುತ್ತದೆ. 

Kannada

ಬೋಟ್ ನೆಕ್‌ಲೈನ್

ಬೋಟ್ ನೆಕ್‌ಲೈನ್ (Boat Neckline) ಭುಜಗಳನ್ನು ಅಗಲವಾಗಿ ತೋರಿಸುತ್ತದೆ. ಸೀರೆ ಬ್ಲೌಸ್ ಮತ್ತು ಆಫೀಸ್ ವೇರ್ ಕುರ್ತಿಗಳಲ್ಲಿ ಸಿಂಪಲ್ ಸೌಂದರ್ಯ ತರುವುದಕ್ಕೆ ಇದು ಬೆಸ್ಟ್

Kannada

ಹಾಲ್ಟರ್ ನೆಕ್‌ಲೈನ್

ಹಾಲ್ಟರ್ ನೆಕ್‌ಲೈನ್ (Halter Neckline) ಬೆನ್ನು ಮತ್ತು ಭುಜಗಳನ್ನು ಹೈಲೈಟ್ ಮಾಡುತ್ತದೆ. ದಪ್ಪವಾಗಿರುವ ಹುಡುಗಿಯರು ಇದನ್ನು ಒಮ್ಮೆಯಾದರೂ ಪ್ರಯತ್ನಿಸಬೇಕು.

Kannada

ಕಾಲರ್ ನೆಕ್‌ಲೈನ್

ಕಾಲರ್ ನೆಕ್‌ಲೈನ್ (Collar Neckline) ಫಾರ್ಮಲ್ ಮತ್ತು ಕ್ಯಾಶುಯಲ್ ಎರಡೂ ನೋಟಗಳಿಗೆ ಉತ್ತಮವಾಗಿದೆ. ಈ ನೆಕ್‌ಲೈನ್ ಮೇಲಿನ ದೇಹವನ್ನು ಟೋನ್ಡ್ ಆಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ ದಪ್ಪ ಹುಡುಗಿಯರಿಗೆ ಇದು ಸೂಪರ್

ಬಿಲಿಯನೇರ್ ಬಿರ್ಲಾ ಪುತ್ರಿಯ ರಾಯಲ್ ಫ್ಯಾಷನ್ ಲುಕ್ಸ್‌ಗೆ ಫಿದಾ ಆಗದವ್ರೇ ಇಲ್ಲ!

8 ಅತ್ಯುತ್ತಮ ಕಾಟನ್ ಜರಿ ಸೀರೆಗಳು

ಬಿಂದಾಸ್ ಪಾರ್ಟಿ-ಹನಿಮೂನ್‌ ಮೆರಗು ಹೆಚ್ಚಿಸುವ 8 ಅದ್ಭುತ ಬ್ಲೌಸ್ ಡಿಸೈನ್ಸ್‌ಗಳಿವು

ಮದುವೆ ಲೆಹೆಂಗಾಗೆ ಹೊಸ ಟಚ್ ಕೊಟ್ಟು, 8 ವಿಧಗಳಲ್ಲಿ ಮರುಬಳಸಿ