Kannada

ಶನಾಯಾ ಕಪೂರ್ ಬ್ಲೌಸ್ ಹೊಲಿಸಿ

Kannada

ಮಿರರ್ ವರ್ಕ್ ಬ್ರಾಲೆಟ್ ಬ್ಲೌಸ್ ಡಿಸೈನ್

ಮಿರರ್ ವರ್ಕ್ ಬ್ರಾಲೆಟ್ ಬ್ಲೌಸ್ ಡಿಸೈನ್ ಧರಿಸಿ ಶನಾಯಾ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ. ಲೆಹೆಂಗಾ ಮತ್ತು ಸೀರೆಯೊಂದಿಗೆ ಈ ರೀತಿಯ ಬ್ಲೌಸ್‌ಗಳನ್ನು ಮ್ಯಾಚ್ ಮಾಡಬಹುದು.

Kannada

ಫುಲ್ ಸ್ಲೀವ್ಸ್ ಹೆವಿ ವರ್ಕ್ ಬ್ಲೌಸ್

ಕೆಂಪು ಬಣ್ಣದ ಬ್ಲೌಸ್‌ನಲ್ಲಿ ಹೆವಿ ಗೋಲ್ಡನ್ ಜರಿ ಮತ್ತು ಸೀಕ್ವೆನ್ಸ್ ಕೆಲಸ ಮಾಡಲಾಗಿದೆ. ಫುಲ್ ಸ್ಲೀವ್ಸ್ ಮತ್ತು ಸ್ಕ್ವೇರ್ ನೆಕ್ ಹೊಂದಿರುವ ಈ ಬ್ಲೌಸನ್ನು ಲೆಹೆಂಗಾ ಅಥವಾ ಸೀರೆಗೂ ಮ್ಯಾಚ್ ಮಾಡಬಹುದು.

Kannada

ಪರ್ಲ್ ಬ್ರಾಲೆಟ್ ಬ್ಲೌಸ್

ಪರ್ಲ್ ಬ್ರಾಲೆಟ್ ಬ್ಲೌಸ್‌: ಈ ಬ್ಲೌಸ್ ಅನ್ನು ಸಂಪೂರ್ಣವಾಗಿ ಬಿಳಿ ಮುತ್ತುಗಳಿಂದ ವಿನ್ಯಾಸಗೊಳಿಸಲಾಗಿದೆ. ನೀವು ಕೂಡ ನಟಿಯ ಈ ಬ್ಲೌಸ್ ಅನ್ನು ರೆಡಿ ಟು ವೇರ್‌ನಲ್ಲಿ ಖರೀದಿಸಬಹುದು.

Kannada

ಬ್ರಾಲೆಟ್ ಬ್ಲೌಸ್

ಬ್ರಾಲೆಟ್ ಬ್ಲೌಸ್ ಧರಿಸಿ ಶನಾಯಾ ತಮ್ಮ ಎದೆಯ ಮೇಲ್ಭಾಗವನ್ನು ಪ್ರದರ್ಶಿಸುತ್ತಿದ್ದಾರೆ. ಟಿಶ್ಯೂ ಸೀರೆಯೊಂದಿಗೆ ಅವರ ಈ ಬ್ಲೌಸ್ ಡಿಸೈನ್ ಪರಿಪೂರ್ಣವಾಗಿ ಕಾಣುತ್ತಿದೆ.

Kannada

ಸ್ವೀಟ್ ಹಾರ್ಟ್ ನೆಕ್‌ಲೈನ್ ಬ್ಲೌಸ್ ಡಿಸೈನ್

ಸ್ವೀಟ್ ಹಾರ್ಟ್ ನೆಕ್‌ಲೈನ್ ಹೊಂದಿರುವ ಈ ಬ್ಲೌಸ್‌ನಲ್ಲಿ ಶನಾಯಾ ದಿಟ್ಟ ನೋಟವನ್ನು ನೀಡುತ್ತಿದ್ದಾರೆ. ಲೆಹೆಂಗಾದೊಂದಿಗೆ ಅವರು ಈ ಬ್ಲೌಸ್ ಅನ್ನು ಜೋಡಿಸಿದ್ದಾರೆ. ಆದರೆ ಸೀರೆಗೂ ಇದನ್ನು ಮ್ಯಾಚ್ ಮಾಡ್ಬಹುದು.

Kannada

ಮಲ್ಟಿಕಲರ್ ಬ್ಲೌಸ್

ಮಲ್ಟಿಕಲರ್ ಬ್ಲೌಸ್ ಡಿಸೈನ್ ಅನ್ನು ಶನಾಯಾ ಆರೆಂಜ್ ಸೀರೆಯೊಂದಿಗೆ ಧರಿಸಿದ್ದಾರೆ. ಅರ್ಧ ತೋಳಿನ ಬ್ಲೌಸ್‌ನಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಮದುವೆಯಲ್ಲಿ ನಟಿಯ ಈ ಲುಕ್ ಅನ್ನು ನಕಲು ಮಾಡಬಹುದು.

ಈ 5 ಸ್ಟೈಲ್‌ನ ಬಳೆ ಧರಿಸಿ, ಎಲ್ಲರೂ ನಿಮ್ಮನ್ನೇ ನೋಡ್ತಾರೆ!

500 ರೂಗೆ ಸಿಗೋ ಪಾಕಿಸ್ತಾನಿ ಶೈಲಿಯ ಪೂರ್ಣ ತೋಳಿನ ಸ್ಟೈಲಿಶ್ ಕುರ್ತಾಗಳು

ನವವಧುವಿಗಾಗಿ ಹೊಸ ಡಿಸೈನ್‌ನ ಕಾಲ್ಗೆಜ್ಜೆ ಹಾಗೂ ಕಾಲುಂಗುರದ ಮ್ಯಾಚಿಂಗ್ ಸೆಟ್‌

ಹುಡುಗಿಯರ ಡೀಪ್ ಬ್ಯಾಕ್ ನೆಕ್ ಬ್ಲೌಸ್ DeepSeek ನಷ್ಟೇ ಟ್ರೆಂಡಿಂಗ್‌ ಆಗ್ತಿದೆ!