Fashion

ಎತ್ತರದ ಹುಡುಗಿಯರಿಗೆ 7 ಕುರ್ತಾ ವಿನ್ಯಾಸಗಳು

ಎತ್ತರ ಹುಡುಗಿಯರು ಲುಕ್ ಮತ್ತಷ್ಟು ಕ್ಲಾಸಿಯಾಗಿ ಕಾಣಿಸಲು ಇಲ್ಲಿವೆ ಕುರ್ತಾ ಡಿಸೈನ್ಸ್.

ಈ 5 ಕುರ್ತಾ ಪ್ರಯತ್ನಿಸಿ

ಎತ್ತರದ ಹುಡುಗಿಯರಿಗೆ ಉತ್ತಮ ಕುರ್ತಾ ವಿನ್ಯಾಸಗಳು. ಸ್ಟೈಲಿಶ್ ಮತ್ತು ಟ್ರೆಂಡಿ ಲುಕ್ ಪಡೆಯಲು ಈ ಡಿಸೈನ್ಸ್ ಟ್ರೈ ಮಾಡಿ.

ಅಸಿಮೆಟ್ರಿಕ್ ಕುರ್ತಾ

ಈ ಡಿಸೈನ್‌ನ ಹೆಮ್‌ಲೈನ್ ನಿಮ್ಮ ದೇಹಕ್ಕೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ. ಇದನ್ನು ಧರಿಸುವ ಮೂಲಕ ನೀವು ಒಂದು ಹೇಳಿಕೆಯ ನೋಟವನ್ನು ಕೊಡಬಹುದು. ಆಧುನಿಕ ಸ್ಪರ್ಶ ನೀಡೋ ಈ ಲುಕ್ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ.

ಹೈ ಸ್ಲಿಟ್ ಕುರ್ತಾ

ತೊಡೆ ಅಥವಾ ಸೊಂಟದವರೆಗಿನ ಸ್ಲಿಟ್ ಕುರ್ತಾಗಳು ನಿಮ್ಮ ಕಾಲುಗಳನ್ನು ಸುಂದರವಾಗಿ ಹೈಲೈಟ್ ಮಾಡುತ್ತವೆ. ನೀವು ಇವುಗಳನ್ನು ಪಲಾಝೋ ಮತ್ತು ಶರಾರಾ ಸೆಟ್‌ಗಳೊಂದಿಗೆ ಧರಿಸಬಹುದು.

ಉದ್ದದ ಕಮೀಜ್

ಉದ್ದ ಕಾಲುಗಳನ್ನು ಭವ್ಯವಾಗಿ ಕಾಣುವಂತೆ ಮಾಡಲು ತೊಡೆಯ ಉದ್ದದ ಕಮೀಜ್ ಅಥವಾ ಕುರ್ತಾ ಒಳ್ಳೇದು. ಈ ರೀತಿಯ ಕುರ್ತಾ ನಿಮ್ಮ ದೇಹಕ್ಕೆ ಹೆಚ್ಚು ಸೂಟ್ ಆಗುತ್ತದೆ. ಕರ್ವ್ಸ್ ಸರಿಯಾಗಿ ಕಾಣಿಸುವಂತೆ ಮಾಡಬಲ್ಲದು.

ಉದ್ದನೆಯ ಕುರ್ತಾ

ಉದ್ದನೆಯ ಕುರ್ತಾ ಎತ್ತರದ ಹುಡುಗಿಯರಿಗೆ ಸೂಕ್ತ. ನಿಮ್ಮ ಆಕೃತಿಯೊಂದಿಗೆ ಉದ್ದ ಕಾಲುಗಳನ್ನು ಹೈಲೈಟ್ ಮಾಡುವುದಾದರೆ ಉದ್ದನೆಯ ಕುರ್ತಾ ನಿಮ್ಮ ವಾರ್ಡ್ರೋಬ್‌ನಲ್ಲಿ ಸೇರಿಸಿ.

ಎ-ಲೈನ್ ಆಯ್ಕೆ

ಎ-ಲೈನ್ ಶೈಲಿ ನಿಮ್ಮ ನೈಸರ್ಗಿಕ ಸೊಂಟವನ್ನು ಪ್ರದರ್ಶಿಸುತ್ತದೆ. ತೊಡೆ ಮತ್ತು ಸೊಂಟವನ್ನು ಹೈಲೈಟ್ ಮಾಡುತ್ತದೆ. ದೇಹದ ಪ್ರಕಾರವು ಸ್ವಲ್ಪ ಪಿಯರ್ ಆಗಿದ್ದರೆ, ಕುರ್ತಾ ಜೊತೆಗೆ ಸಲ್ವಾರ್ ಆರಿಸಿ. ಜೊತೆಗೆ ಹೀಲ್ಸ್ ಧರಿಸಿ.

ಹೈಟ್ ಇರೋರಿಗೆ ದಿವ್ಯಾ ಖೋಸ್ಲಾ ಬ್ಲೌಸ್ ವಿನ್ಯಾಸ

ಕುಳ್ಳಿಯರಿಗೆ ನಟಿ ಕೀರ್ತಿ ಸುರೇಶ್ ಅವರ ಬಳಿ ಇರುವ ಟ್ರೆಂಡೀ ಸೀರೆ ಸ್ಟೈಲ್!

ಕೇವಲ ₹1000ಕ್ಕೆ 7 ಸುಂದರ ಹಾರಗಳು: ರಾಯಲ್ ಲುಕ್ ನಿಮ್ಮದಾಗಿಸಿ!

ದೀಪಾವಳಿಗೆ ಚಿನ್ನ ಖರೀದಿಸೋದಾದ್ರೆ ಇಲ್ಲಿದೆ 8 ಕ್ಲಾಸಿ ಮೂಗುತಿ ಡಿಸೈನ್