Kannada

ಕೆಂಪು ಗುಲಾಬಿಗಳಿಂದ ಕೇಶವಿನ್ಯಾಸ

ನೀವು ಗುಲಾಬಿ ಹೂವುಗಳಿಂದ ನಿಮ್ಮ ಹೇರ್ ಸ್ಟೈಲ್ ಮಾಡಬೇಕೆಂದು ಬಯಸಿದರೆ ಸೆಂಟರ್ ಬನ್, ಫ್ರೆಂಚ್ ಬ್ರೇಡ್ ಅಥವಾ ಹೇರ್ ಬ್ಯಾಂಡ್ ಶೈಲಿಯಲ್ಲಿ ಸಣ್ಣ ಗುಲಾಬಿಗಳನ್ನು ಬಳಸಬಹುದು.

Kannada

ಸೆಂಟರ್ ಪಾರ್ಟ್ ಬನ್

ಸೆಂಟರ್ ಪಾರ್ಟ್ ಬನ್ ಮಾಡುವುದರ ಜೊತೆಗೆ ಕೂದಲಿನಲ್ಲಿ ಗುಲಾಬಿ ದಳಗಳನ್ನು ಅಲಂಕರಿಸಬಹುದು. ನೀವೇ ಬನ್‌ನಲ್ಲಿ ಗುಲಾಬಿಗಳನ್ನು ಅಲಂಕರಿಸಲು ಸಾಧ್ಯವಾಗದಿದ್ದರೆ,  ಪಾರ್ಲರ್‌ಗೆ ಹೋಗಿ ಇಂತಹ  ಬನ್ ಮಾಡಿಸಿಕೊಳ್ಳಬಹುದು. 

Image credits: social media
Kannada

ಫ್ರೆಂಚ್ ಬ್ರೇಡ್‌ನಲ್ಲಿ ಗುಲಾಬಿ ಹೂಗಳು

ಫ್ರೆಂಚ್ ಬ್ರೇಡ್ ಮಾಡುತ್ತಿದ್ದರೆ ಸಣ್ಣ ಗುಲಾಬಿ ಆರಿಸಿ. ನಿಮ್ಮ ಇಚ್ಛೆಯಂತೆ ಕಡಿಮೆ ಅಥವಾ ಹೆಚ್ಚು ಗುಲಾಬಿಗಳನ್ನು ಆಯ್ಕೆ ಮಾಡಬಹುದು. 

Image credits: social media
Kannada

ಉದ್ದ ಬ್ರೇಡ್‌ನಲ್ಲಿ ಗುಲಾಬಿ ಹೂ

ನೀವು ಉದ್ದವಾದ ಬ್ರೇಡ್‌ನಲ್ಲಿ ಒಂದೇ ಒಂದು ಗುಲಾಬಿ ಹೂವನ್ನು ಸಿಗಿಸುವ ಮೂಲಕ ಸುಂದರವಾಗಿ ಕಾಣಬಹುದು. ನಿಮ್ಮ ಬಳಿ ನಿಜವಾದ ಗುಲಾಬಿ ಇಲ್ಲದಿದ್ದರೆ ಕೃತಕ ಗುಲಾಬಿಯನ್ನು ಬಳಸಬಹುದು.

Image credits: social media
Kannada

ಓಪನ್ ಹೇರ್‌ನಲ್ಲಿ ಗುಲಾಬಿ

ನೀವು ಓಪನ್ ಹೇರ್‌ನಲ್ಲಿಯೂ ಸುಲಭವಾಗಿ ಗುಲಾಬಿಯನ್ನು ಅಲಂಕರಿಸಬಹುದು. ಆದರೆ ಕೂದಲಿನ ಬದಿಯಲ್ಲಿ ಗುಲಾಬಿಯನ್ನು ಸಿಂಗರಿಸಿ .

Image credits: social media
Kannada

ಗುಲಾಬಿಯಿಂದ ಹೇರ್ ಬ್ಯಾಂಡ್

ಕೂದಲಿನಲ್ಲಿ ಸಣ್ಣ ಗುಲಾಬಿಗಳನ್ನು ಹೇರ್ ಬ್ಯಾಂಡ್ ಶೈಲಿಯಲ್ಲಿ ಹಾಕಿ ಅಲಂಕರಿಸಿ. ನೀವು ಆನ್‌ಲೈನ್‌ನಲ್ಲಿ ಇಂತಹ ಗುಲಾಬಿಗಳನ್ನು ಸುಲಭವಾಗಿ ಪಡೆಯಬಹುದು.

Image credits: social media

ಮುಖದ ಕಾಂತಿಗೆ ರೋಸ್ ವಾಟರ್ ಅಥವಾ ರೈಸ್‌ ವಾಟರ್ ಯಾವುದು ಉತ್ತಮ?

ಡೇಟಿಂಗ್‌ನಲ್ಲಿ ನಿಮ್ಮ ಹುಡುಗನ ಆಕರ್ಷಿಸುವ ಹಾರ್ಟ್ ಪ್ರಿಂಟ್ ಸೀರೆಗಳ ಡಿಸೈನ್ಸ್!

ಕಾಕ್‌ಟೈಲ್ ಪಾರ್ಟಿಯಲ್ಲಿ ಸ್ಟೈಲಿಶ್ ಆಗಿ ಕಾಣಬೇಕೆ? ಈ ಸೀರೆ ಆಯ್ಕೆ ಮಾಡಿ!

ಎತ್ತರದ ಹುಡುಗಿಯರಿಗೆ ಶೋಭಿತಾ ಧುಲಿಪಾಲ ಶೈಲಿಯ 8 ಅತ್ಯುತ್ತಮ ಲೆಹೆಂಗಾಗಳು!